ಕಾಶೀಖಂಡ 8೬.೩ ನೀನು ಹಿಂದಕ್ಕೆ ದಕ್ಷನ ಮಗಳಾಗಿದ್ದಾಗ ಪ್ರತಿನೆ ಚುಂಮಾಡಿದ ಈಶ ರನು ಇದ್ದಾನು, ಆತನು ಸತೈಶ್ಚರನೆಂಬ ಲಿಂಗವು, ಆ ಈಶ್ಚರನ ದರ ನದಿಂದ ದುರ್ಗತಿಯಿಲ್ಲಾ, ಆ ಸವಿಾಪದಲ್ಲಿ ಹ ನಿನ್ನನ್ನೂ ಕುಮಾರಸ ಮಿಯನ್ನೂ ಪೂಜಿಸಲು ಪುನರ್ಜನ್ಮವಿಲ್ಲಾ, ಈ ರತ್ನಪ್ಪ ರನಮಹಿಮೆ ಯನ್ನು ಕಲಿಯುಗದ ಮನುಷ್ಯರಿಗೆ ಹೇಳಲಾಗದು. ಈ ಅಧ್ಯಾಯಮ ಭಕ್ತಿಯಿಂದ ಕೇಳಿದರೆ ಪುತ್ರಪೌತ್ರಧನಧಾನ್ಯ ಪಶುಸಮ್ಮದಿಯಹುದು ಬ್ರಹ್ಮಚಾರಿ ಕೇಳಲು ಅನುಕೂಲವಾ ವಸಿ ದೊರಕುವಳು, ತೊಡಗೂ ಸು ಕೇಳಲು ಒಳ್ಳೆ ಪ್ರತಿದೊರಕವನ್ನು, ಮತ್ಯಾರು ಕೇಳಿದರೂ ಇಸ್ಮ ವಿಯೋಗವಿಲ್ಲದೆ ಸುಖದಲ್ಲಿ ಇಹರು ಎಂದು ಪರಮೇಶ್ಚರನು ಪಾರ್ವತೀದೇ ವಿಗೆ ನಿರೂಪಿಸಿದನು ಎಂದು ಕುಮಾರಸ್ವಾಮಿ ಅಗಸ್ಯ s೦ಗೆ ನಿರೂಪಿಸಿ ದನು ಎಂದು ವ್ಯಾಸರು ತನಿಗೆ ಬುದ್ಧಿ ಗಳಿಸಿದ ಅರ್ಥವನ್ನು ಸೂತಪು ರಾಣೀ ಕನು ಶೌನಕಾದಿಖಷಿಗಳಿಗೆ ಎಳ್ಳನೆಂಬಲ್ಲಿಗೆ ಅಧ್ಯಾಯಾರ್ಥ: * ಇಂತು ಶ್ರೀಮತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರಪುರವರಾಧೀಶ ಶ್ರೀಕೃಷ್ಯರಾದವಡೆಯರವರುಲೋಕೋಪ ಕಾರಾರವಾಗಿ ಕರ್ನಾಟಕಭಾಷೆಯಿಂದವಿರಚಿಸಿದ ಸ್ಕಂದಪುರಾಣೋಕ್ಕೆ ಕಾಶಿವಹಿವಾರ್ಥ ದರ್ಪಣದಲ್ಲಿ ರತ್ನಶ್ವರನ ಪ್ರಭಾವ, ರತ್ನಾ ವಳೀ ರತ್ನ ಚೂಡನ ವೃತ್ತಾಂತವೆಂಬ ಅರವತ್ತೇಳನೆ ಅಧ್ಯಯಾರ್ ನಿರೂಪಣಕ್ಕಂ ಮಂಗಳಮಹಾ * * * ಅರವತ್ತೆಂಟನೇ ಅಧ್ಯಾಯ ಗಜಾಸುರನ ಸಂಹಾರ, ಕೃತ್ತಿವಾಸೇಶ್ವರನ ಉತ್ಪತ್ತಿ. - ಶ್ರೀ ವಿಶ್ವೇಶ್ವರಾಯನಮಃ ... | ಅನುತರದಲ್ಲಿ ಕುಮಾರಸ್ವಾಮಿ ಇಂತುದನು ಕೇಳ್ಮೆ ಅಗಸ್ಯ,ನೆ ಮತ್ತೂ ಕಾಶೀಕ್ಷೇತ್ರದಲ್ಲಿ ಒಂದು ವೃತ್ತಾಂತವು೦ಟು, ಆ ವೃತ್ತಾಂತವು ಕೇಳಲು ಮಹಾಪಾತಕಪರಿಹರ, ಸಕಲ ಐಶ್ವಥ್ಯಕರವಾದುದು, ಆ ವೃತ್ತಾಂತಮಂ ಪೇಳುವೆನು ಕೇಳು, ಪರಮೇಶ್ವರನು ಪಾರ್ವತೀದೇವಿಗೆ ರತ್ಕಳ್ಳರನ ಮಹಿಮೆಯಂ ಪೇಳುತ್ತಿ ರಲು, ನಾನಾದಿಕ್ಕಿನಲ್ಲೂ ನಮ್ಮ ರಕ್ಷಿಸು ರಕ್ಷಿಸು, ಎಲೈ ಮಹಾದೇವಾ!
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.