ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ ೪೬೫ ತೀತನು, ಲೋಕದ ಜೀವರಿಗೆ ತಮ್ಮ ತಮ್ಮ ಕಾಲದಲ್ಲಿ ಮಾಡಿದ ಪಾಪ ಪುಣ್ಯದಿಂ ಮರಣವಹುದು ಸಿದ್ದವು, ನಿಮ್ಮ ಕೈಯ್ಯ ತ್ರಿಶೂಲದ ಮೊನೆ ಯಲ್ಲಿ ಮರಣವಾಹಂಥಾ ನಾನು ಮಹಾಧಮ್ಮನು, ಇಂತೆಂದು ಗಜಾಸು ರನು ನುಡಿದ ವಾಕ್ಯವಂ ಕೆ-೪, ಕೃಪಾಳುವಾದ ಪರಮೇಶ್ವರನು ಮುಗು ಇುನಗೆಯಿದಿಂತೆಂದನು,-ಎಲೈ ಗಜಾಸುರನೆ! ನೀನು ರುಷವುಳ್ಳವ ನಾದಕಾರಣ ನಿಗೆ ತಾನು ಪ್ರಸನ್ನನಾದೆನ್ನು, ನಿನಿಗೆ ಬೇಕಾದ ವರವಚೇ ಡಿಕೊಳ್ಳಲು, ಪರಮೇಶ್ವರನ ವಾಕ್ಯವಂ ಕೇಳಿ, ಮಹೇಶ್ವರಂಗೆ ಅಸು ರನಿಂತೆಂದನು- ಎಲೈ ದಿಗಂಬರನಾದ ಸ್ವಾಮಿ ... ನೀವು ನನಗೆ ಪ್ರಸನ್ನ ನಾಮವುಂಟಾದರೆ ನಿಮ್ಮ ತ್ರಿಶಲಾಗ್ನಿಯಿಂದ ಪವಿತ್ರವು ಮಾಡಲ್ಪಟ್ಟ ವಿಶಾಲವಾದ ಮೃದುವಾದ ರಣವೆಂಬ ಮೊಲದಿಂ ಕಯಕ್ಕೆ ಕೊಂಡ ತನ್ನ ತಪೋಜ್ವಾಲೆಯಿಂದಗ್ಗವಾಗದೆ ಇದ್ದಂಥಾ ಈ ತನ್ನ ಚರವು ನೀವು ಅತಿಪ್ರೀತಿಲಿ ನಿತ್ಯವೂ ಧರಿಸಬೇಕು, ಈ ಚರವು ನಿಮಗೆ ಇನ್ನಗಂ ಧವುಳವಾಗಿ ಅತಿಶೋಭನವಾಗಿ ಎಂದಿಗೂ ಮೋಸವಿಲ್ಲದೆ ಅಲಂಕಾರವಾಗಿ ಇರಲಿ, ಈ ಚರ ಪವಿತ್ರವಲ್ಲದೆ ಇದ್ದರೆ ನಿಮ್ಮ ಅಂಗಸಂಗ ಇದಕ್ಕೆ ದೊ ರಕುವದು ಹಾಗೆ ; ಎರೈ ಪಾರ್ವತಿರಮಣನೆ! ಎನಗೆ ಇನ್ನೊಂದು ವರವ ನೀಡಬೇಕು ಎಂಬ ಆ ದೈತನ ವಾಕ್ಯವು ಕೇಳಿ, ಪರಮೇಶ್ವರ ನಿಂತೆಂದನು,– ಎಲೈ ಪುಣ್ಯಾತ್ಮನಾದ ಗಜಾಸುರನೆ ! ಮುಕಿಸಾಧನ ವಾದ ಈ ಅವಿಮುಕ್ಸ್ ಕ್ಷೇತ್ರದಲ್ಲಿ ವರಮಪವಿತ್ರವಾದ ನಿನ್ನ ಶರೀರವು ಸಕ ಲರಿಗೂ ಮುಕ್ತಿಯನೀವ ಎನ್ನ ಸ್ವರೂಪವಾಗಲಿ, ಈ ನಿನ್ನ ಚರವಧರಿಸಿದ ಲಿಂಗದ ಹೆಸರು ಕೃತಿವಾಸೇಶ್ಚರನೆಂದು ಪ್ರಸಿದ್ಧವಾಗಲಿ, ಈ ಕ್ಷೇತ್ರದಲ್ಲಿ ರ್ದ ಸಕಲ ಲಿಂಗಗಳಿಗೂ ಶಿರೋಭೂಷಣವಾಗಲಿ, ಮನುಷ್ಯರಿಗೆ ಹಿತ ವಾಗಲಿ, ಈ ಲಿಂಗದಲ್ಲಿ ನಿತ್ಯವೂ ಸಾನ್ನಿಧ್ಯವಾಗಿ ಇದ್ದೇನೆ, ಈ ಕೃತಿ ವಾಸೇಶ್ವರನ ದರ್ಶನ, ಪೂಜೆ ನಮಸ್ಕಾರಗಳಿಂದ ನನ್ನ ಶರೀರದಲ್ಲಿ ಪ್ರವೇ ಶವಹರು, ಅದಕಾರಣ ಮನುಷ್ಯ ಜನ್ಮವನೆತ್ತಿದ ಬಳಿಕ ಅವಿಮುಕ್ತ ಕ್ಷೇತ್ರದಲ್ಲಿಯೆ ಇರಬೇಕು, ಶತರುದ್ರೀಯ ಜಪವನೆ ಮಾಡಬೇಕು, ಕೈ ತಿವಾಸೇಶ್ವರನ ಸೇವೆಯನ್ನೆ ಮಾಡಬೇಕು, ಈ ಕಾಶೀಕ್ಷೇತ್ರದಲ್ಲಿ ಸಪ್ಪ ್ರ