ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಾಶೀಖಂಡೆ ೪೭೧ ತಂದು ಕೃತಿವಾಸೇಸ್ಸರನ ಸವಿಾಪದಲ್ಲಿ ಇರಿಸಿದೆನು, ಆ ಲಿಂಗದರ್ಶನದಿಂ ದ ಆ ಸ್ಥಳದಲ್ಲಿ ಮೈತವಾದವರಿಗೂ ಸಾಂಬಸದಾಶಿವನು ತಾರಕ ರೂಪದೇಶವಂ ಮಾಡುವನು, ಮನೋಗಜಕ್ಷೇತ್ರ ವಿಂದ ಚಂಡೇಶ್ವರನ ತಂದು ಕಂಟಗಣಪತಿಯ ಸವಿಾಪದ ವಾಯವ್ಯದಲ್ಲಿ ಇರಿಸಿದೆನ್ನು ಚಂಡಿ ಈಶ್ವರನ ದರ್ಶನ ಪೂಜೆಯಿಂದ ಪರಮಗತಿಯುಂಟು, ಕಾಲುಜರ. ತ್ರದಿಂದ ನೀಲಕಂಠೇಶ್ಚರನ ಮಡಲಲ್ಲಿ ನಿಜವೆಂಬ ಲಿಂಗವು ಉದ್ಭವವಾ ದಲ್ಲಿ ಪ್ರತಿಸ್ಮಯಂ ಮಾಡಿದೆನು, ಆ ಲಿಂಗದ ಪ್ರಜೆಯಿಂದ ನೀಲಕಠರ ವವು ಧರಿಸವನು, ಈ ಕಾಶೀಕ್ಷೇತ್ರದಲ್ಲಿದೆ ನೀಲಕುಠವಿನಾಯಕನ ಮೂ ಡಲಲ್ಲಿ ನಿಜವೆಂಬ ಲಿಂಗವು ಉದ್ಯಮವಾಯಿತು, ಆ ಲಿಂಗವ ಪೂಜಿಸ ಲು ರಣದಲ್ಲಿ, ರಾಜಸಭೆಬಲ್ಕಿ, ಜಲದ, ವಿವಾದದಲ್ಲಿ ಜಯವುಂಟು. ತ್ರಿವಂಡಸ್ನಾನದಿಂದ ಊರ್ಧ್ವರೇತನೆಂಬ ಲಿಂಗವಂ ತಂದು ಕಶ್ವಾಂಡ ಗಣಪತಿಯು ಪತ್ತೆ ಮದಲ್ಲಿ ಸ್ಥಾಪಿಸಿದೆನು, ಆ ಲಿಂಗ ದರ್ಶನದಿಂದ ಊರ್ಧ್ವ ಲೋಕವಹುದು, ಮಂಡಲೇಶರಕ್ಷೇತ್ರದಿಂದ ಶ್ರೀಕಂಠೇಶ್ವರನ ತಂದ ಮುಂಡವಿನಾಯಕನ ಉತ್ತರದಲ್ಲಿ ಪ್ರತಿಷ್ಟೆಯಂ ಮಾಡಿದೆನು, ಆ ಸಾಮಿ ಯು ಪ್ರತಿಯಿಂದ ಆಹದಲ್ಲಿ ಸಕಲೈಶ್ರರವನನುಭವಿಸಿ ಅಂತ್ಯದಲ್ಲಿ ಶಿವ ಸಾರೂಪ್ಯವಹುದು, ಛಾಗಲಾಂಡತೀರ್ಥದಿಂದ ಕಪರ್ದಿಶ್ವರನ ತಂದು ಪಿಶಾಚವಿಮೋಚನ ತೀರ್ಥದ ಸವಿಾಪದಲ್ಲಿ ಇರಿಸಿದೆನು, ಆ ಸ್ಥಾನಿಯ ಪ್ರಜೆಯಿಂದ ನರಕಭಯವಿಲ್ಲ, ಅಮೃತೇಶ್ಮೀರ ಕ್ಷೇತ್ರದಿಂದ ಸಕ್ಷರ ಲಿಂಗವುದು ವಿಕಟಗಣಪತಿಯ ಸವಿಾಪದಲ್ಲಿ ಪ್ರತಿದುಂ ಮಾಡಿದೆ ನು, ಆ ಲಿಂಗದರ್ಶನದಿಂದ ಸಾಯುಜ್ಯವಹುದು, ವೆನುಕೇಶ್ವರಕ್ಷೇತ್ರ ದಿಂದ ಜಯಂತೇಶ್ವರನೆಂಬ ಲಿಂಗವತಂದು ಲಂಬವರಗಣಪತಿಯ ಮ ಡಲಲ್ಲಿ ಪ್ರತಿಷ್ಮೆಯಂ ಮಾಡಿದ್ದನ್ನು ಆ ಲಿಂಗದರ್ಶನದಿವಸಕಲ ಮನೋ ರಥ ಸಿಯಹುದು, ಶ್ರೀಶೈಲದಿಂದ ತ್ರಿಪುರಾಂತಕೇಶ್ವರನ ತಂದು ವಿಶ್ವನಾಥನ ಸವಿಾಪದ ಪಡುವಲ್ಲಿ ಪ್ರತಿಯಂ ಮಾರಿಯನ್ನು ಆ ಸನ್ಸ್ ಮಿದರ್ಶನದಿಂದ ಶ್ರೀಶೈಲಶಿಖರ ದರ್ಶನವಂ ಮಾಡಿದ ಫಲವಹುಮ್ಮ, ಪುನ ರ್ಜನ್ಯವಿಲ್ಲ, ಸೌಮ್ಯಸ್ಥಾನದಿಂದ ಕುಕ್ಕುಟೀಶ್‌ರನೆಂಬ ಲಿಂಗವತಂದು