ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೬ ಅರವತ್ತೊಂಭತ್ತನೇ ಅಧ್ಯಾಯ. -* * * •• J ಇಲ್ಲಲ್ಲಿ ತನ್ನಿ೦ ತಾನೇ ಪ್ರಕಟವಾಯಿತು, ಆ ಈಶ್ವರನನ್ನು ಭಕ್ತಿಯಿಂದ ಸೇವಿಸಿದ ಜನರು ಇಹದ ಸುಖವನ್ನನುಭವಿಸಿ ಅಂತ್ಯದಲ್ಲಿ ದಿವ್ಯನಿಮಾ ನಾರೂಢವಾಗಿ ಸಾಂಬಶಿವಲೋಕವನೈದವರು, ಅಲ್ಲಿ ದೇವಸ್ಬಿಯರ ಸಮ್ಮೇಳದಲ್ಲಿ ಭೂರ್ಭುವ ಸ್ಫೂರ್ಲೋಕೆ ತಿಲೋಕಾದಿಗಳಲ್ಲಿ ಸ್ಟೇಟ್ಸ್ ಯಿಂದ ಸಂಚರಿಸುವರು, ಪಾಠ ಕೇಶ್ವರನೆಂಬ ಮಹಾಲಿಂಗವು ಸಪ್ತಮಾ ತಾಳದಿಂದ ಭಗವತಿಯೆಂಬ ನದಿಯೊಡಗೂಡಿ ಬಂದು, ಈ ಕಾಶೀಕ್ಷೆ: ತ್ರದಲ್ಲಿ ಒಡೆದು ಮೂಡಿದು ; ಆ ಸಾಮಿಯ ಮುಂದೆ ಪಾತಾಳದಿಂದ ಬಂದು, ಶೇನವಾಸುಕಿ ಮೊದಲಾದ ಸರ್ಜಗಳ ದಿವ್ಯ ಮೊಣಿ ಮಾಣಿಕ್ಯ ಮೊದಲಾದ ಅನರ್ಘಾದ ಕತ್ರ ಗಳಿಂದ ಒಂದು ಉಪ್ಪರಿಗೆಯಂ ನಿಕ್ಕಿಸಿ ದರು, ಆ ಘಟಕಶ್ವರನೆಂಬ ಲಿಂಗವು ಕನಕಮಯವಾದುದ ರತ್ನ ಮಾ ಲೆಗಳೋ ಅಲಂಕೃತವಾದುದು; ಈಶಾನೇಶ್ವರಗೆ ಮೂಡಲಲ್ಲಿ ದಟ್ ಈ ಲಿಂ ಗವಂ ಆರೊಬ್ಬರು ಭಕ್ತಿಪಂದ ಅರ್ಜಿಸುವರೋ ಅವರಿಗೆ ಸಕಲೈಶ್ರ ಸಮೃದ್ಧಿ, ಇಹದಲ್ಲಿ ದಿವ್ಯಭೋಗ ಅಂತ್ಯದಲ್ಲಿ ಗೋಕ್ಷವಹುದು, ಆಕಾ ಕದಿಂದ ತಾರಕೇಶ್ವರನೆಂಬ ಲಿಂಗ ಬಂದು ಜ್ಞಾನವಾಸೀ ತೀರ್ಥವನಂ ದೆ ನೆಲಸಿತು, ಜ್ಞಾನವಾನೀಯಲ್ಲಿ ಸ್ನಾನವಂ ಮಾಡಿ, ಮನವ ತದಿಂ ದ ಆ ತಾರಕೇಶ್ವರನ ಪೂಜೆಸಲು ಸಕಲ ಪಾಪಹರ, ಶಾಶ್ಚತವಾದವು; ತಾರಕಬ್ರಹ್ಮಪದೇಶದಿಂ ಮೋಕವುಂಟು, ಪೂರ್ವದಲ್ಲಿ ಮಹಾದೇವ ನು ಕಿರಾತರೂಪದಿಂದ ಆ ಸ್ಥಳದಲ್ಲಿ ಚಾರುಚೂಡೇಶ್ಚರನ ಸಮಿಾಪವಲ್ಲಿ ಕಿಡಾತೇಶ್ವರನಾಗಿ ನೆಲಸಿದನು, ಆ ಸ್ವಾಮಿಯ ಪೂಜೆಯಿಂದ ಪುನರ್ಜ ನ್ಯವಿಲ್ಲ; ಲಂಕಾವಟ್ಟಣದಿಂದ ಮರುತೇಶ್ವರನೆಂಬ ಲಿಂಗವು ಕಾಶಿಯ ನೈಜತೃವಲ್ಲಿ ನೈಋತ್ಯೇಶ್ವರನೆಂದು ಪ್ರಸಿದ್ಧವಾಯಿತು, ಆ.ಲಿಂಗದ ಹೂ ಜೆಯಿಂದ ವಿಶಾಚ ರಾಕ್ಷಸರ ಭಗುವಿಲ್ಲ, ಆ ಲಿಂಗವು ಲಾಕಾಪಟ್ಟಣದಲ್ಲಿ ರಾವಣ ವಿಭೀಷಣರಿಂ ರಘುವತಿಯ ಕೃಪೆಯಿಂದ ಪೂಜೆಗೊಂಡಿತು, ಜಲಲಿಂಗಸ್ಥಳದಿಂದ ಜುಲಿಂಗೇಶ್ವರನು ಗಂಗಾಜಾಲ ಮಧ್ಯದಲ್ಲಿ ಪುಣ್ಯಾ ತ್ಯರ ಕಣ್ಣಿಗೆ ಕಾಣಿಸುವನು, ಆ ಜಲಲಿಂಗೇ{ರನಂ ಸ್ಮರಿಸಲು ನಕಲ ಸಾಪಹರ; ಕೂಟೀಕ್ಸ್ರಸ್ಥಾನದಿಂದ ಜೈಶ್ರನ ತಂದು ಈ 'ಜೈ.