ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಎಪ್ಪತ್ತನೇ ಅಧ್ಯಾಯ. - * - * * * 036y ಯಂ ಶಿರಸಾವಹಿಸಿ ಸಕಲ ದಿಕ್ಕುಗಳಿಂದಲೂ ಸಮಸ್ತ ದೆ-7ರ್7ಶಕ್ತಿಗೆ ಆ ತಂದು ಪ್ರತಿ ಕೋಟೆ ಕೊತ್ತಲಗಳಳ್ಳಿಯ ನಿವಾಸವಂ ಮಾಡಿಸಿವನು ಎಂದು ಪರಮೇಶ್ವರನ ಕುಮಾರನಾದ ಕುಮಾರಸಾ ವಿಯ, ಆಗಸ್ಟ್ ೨೦. ಗೆ ನಿರೂಪಿಸಿದನು, ಈ ಅಧ್ಯಾಯವನ್ನು ಭಕ್ತಿಯಿಂದ ಹೇಳಿದವರೂ ಕೇ ಆದವರೂ ಇಹದಲ್ಲಿ ನಕಲಭೋಗವನನುಭವಿಸಿ ದರದಲ್ಲಿ ಶಿವ ಯುಜ್ ನನ್ನದವರು ಎಂದು ವ್ಯಾಸರು ತನಗೆ ನಿರೂಪಿಸಿದರೆಂದು ಸುತನು ಶೌಸ ಕಾದಿ ಋಷಿಗಳಿಗೆ ಪೇಳೆನೆಂಬಶ್ಚಿಗೆ ಅಧ್ಯಾಯಾರ್ಥ * * ಇಂತು ಶ್ರೀಮತ್ಸಮಸ್ತ ಭೂಮಂಡಲೀತ್ಯಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶ್ರೀಕೃಷ್ಣರಾಜ ವಡೆಯರವರು ಲೋಕ ನಕಾರಾರ್ಥವಾಗಿ ಕರ್ನಾಟಕಭಾನೆಯಿಂದ ನಿರಿಚಿಸಿದ ಸ್ಕಂದಪುರಾಣೋ? ಕೈ ಕಾಶೀಮಹಿಮಾರ್ಥದರ್ದಣದಲ್ಲಿ ದಿವ್ಯಸ್ಥಳಗಳಿಂದ ಲಿಂಗತೀರ್ಥಗಳ ತಂದ ವೃತ್ತಾಂತವಂ ಪೇಳ್ವ ಆರವತ್ತೊಂಭತ್ತನೇ ಅಧ್ಯಾಯಾರ್ಥನಿರ ವಣಕ್ಕಂ ಮಂಗಳಮಹಾ * * * * ಎಪ್ಪತ್ತನೇ ಅಧ್ಯಾಯ ಶಕ್ತಿದೇವತೆಗಳ ಮಹಿಮೆ ವಿಶ್ವೇಶ್ವರಾಯನಮಃ | ಅನಂತರದಲ್ಲಿ ಅಗಸ್ಸ ನಿಂತೆಂದನು. ಎಲೈ ಕುಮಾರಸ್ವಾಮಿ ! ನಂದಿಕೇಶ್ಚರನು ಪರಮೇಶ್ವರನ ಆಜ್ಞೆವಿಡಿದು ನಾನಾಶಕ್ತಿಯರನ್ನು ಕರತಂದು ನಾನಾದಿಕ್ಕಿನಲ್ಲಿ ಪ್ರತಿಮೆಯಂ ಮಾಡಿ ದನೆಂದು ವಿವಿ ಗಳಿಸಿದರಲ್ಲಾ ಆವಾವ ಶಕ್ತಿಗಳ ಆವಳಗಳಿ೦ ತಂದು ಆವಲ್ಲಿ ವಾಸವಂ ಮಾಡಿಸಿದನು, ಆ ವಿವರವನ್ನು ಬುದ್ದಿ ಗಲಿಸಬೇಕೆನಲು ಕೇಳು ಎಂದು ಕುಮಾರಸ೬ಮಿ ಇಂತೆಂದನು- ಕೇಳ್ಮೆ ಅಗಸನೆ ? ಕಾಶಿಯಲ್ಲಿ ಸಮಸ್ಯರಿಗೂ ಇಷ್ಟಾರ್ಥವಸೇನ ವಿಶಾಲಾಕ್ಷಿಯು ವಿಶಾಲ ವೆಂಬ ತೀರ್ಥವು ಗಂಗೆಯು ಬೆನ್ನ ಮಾಡಿಕೊಂಡು ಇದ್ದಾವು, ಆ ತೀರ್ಥ ದಲ್ಲಿ ಸ್ನಾನವಂ ವಾರಿ ವಿಶಾಲಾಕ್ಷಿಯಂ ಪೂಜಿಸಲು, ವಿಶಾಲವಾದ ಇಹ ವರ ಸುಕೃತವುಂಟು; ಭಾದ್ರಪದ ಶುದ್ಧ ತದಿಗೆಯಲ್ಲಿ ಉಪವಾಸವಮಾಡಿ ಪೂಜಿಸಿ ರಂತೆ ಜಾಗರಣವಂ ಮಾಡಿ ಮರುದಿನ ಹದಿನಾರುಮಂದಿ ಕನೈ ಯರಂ ಯಥಾಶಕ್ತಿಯಿಂ ಗಂಧಪುಷ್ಪ ವಸ್ತು,ಭರಣಗಳ ಪೂಜಿಸಿ,