ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಘv ಎಪ್ಪತ್ತನೇ ಅಯು, ವರಿಸವಾಗಿ ಇಹಳು, ಆ ಉತ್ತರದಲ್ಲಿ ಗಂಡುಗೊಡಲಿಯಂ ಧರಿಸಿದ ಡಯ ಕಂಠಿಯಂ ಪೂಜಿಸಲು, ಸಕಲ ವಿಘ್ನ ಹರ ; ಆ ಮಹಾಲಕ್ಷ್ಮಿಗೆ ದಕ್ಷಿ ಣವಲ್ಲಿಹ ಕಾಮೇಚ್ಛರಿಯಂ ಪೂಜಿಸಲು, ಸಕಲ ಕಾರವಹುದು: ಆ ವಾಯವ್ಯದಲ್ಲಿ ಹ ವಾಚಂಡಿಯಂ ಪೂಜಿಸಲು, ಸಕಲ ವಿಘ್ನ ಹರ; ಕಾಶೀಕ್ಷೇತ್ರದ ಉತ್ತರಪ್ಯಾರದಳ್ಳಿಹ ಭೀವಶರನ ಮುಂದಿರ್ದ ಭೀಮ ರಥಿಯಲ್ಲಿ ಚೆನ್ನಿ ನವಂ ಮಾ ಹಸ್ತದಲ್ಲಿ ಮಾದರಂಗಳಂ ಧರಿಸಿದ ಭೀ ಮಚಂಡಿಯಂ ಪೂಜಿಸಲು, ಯಮಬಾಧೆಯಿಲ್ಲ ; ವೃಷಭರ್ಧಟೇಕ್ಷರಿ ಯ ಉತ್ತರಗಹ ಛಾಗವಳ್ಳಿ ಶ್ರಿಯಂ ಪೂಜಿಸಲು, ಕಾಶೀವಾಸ ಸಿದ್ದಿ ಯಹುದು : ಸಂಗಮೇಶ್ಚರನ ದಕ್ಷಿಣದಲ್ಲಿ ತಾಳೇಮರವಂ ಧರಿಸಿ, ತರದ ವಕ್ರದಿಂಗೊಪ್ಪುವ ತಾಳೆ ಜಂತೆ'Zರಿಯ ಪೂಜಿಸಲು, ಸಕ ೮ ವಿಪತ್ತು ಪರಿಕರ : ಉದ್ದಾಲಕೇಶ್ವರನ ಸೆಮಿಾಪದಲ್ಲಿ ಹ ಉದ್ದಾಲಕ ತೀರ್ಥದಲ್ಲಿ ಸ್ನಾನವಂ ಮಾಡಿ ಆ ಸವಿಾಪದಲ್ಲಿಹ ಯಮದಂ ಯಂ ಪೂಜಿಸಲು, ಯಮಭಯವಿಲ್ಲ: ದಾರಕೇಶ್ಚರನ ಸವಿಾಪದಲ್ಲಿ ಹ ದಾರು ತೀರ್ಥದಲ್ಲಿ ಸ್ಥಾನವಂ ಮಾಡಿ ಈಗಣತುಟಿಯಂ ಪಾತಾಳದಲ್ಲಿ ಹಾಸಿ, ಮೇಲನ ತುಟಿಯ ಆಣಶದಲ್ಲಿ ನೀಡಿ, ಬ್ರಹ್ಮಾಂಡವನು ನುಂಗಬೇಕಂ ದು ಕಪಾಲವಂ ಧರಿಸಿ ಬೆನ್ನ ಹತ್ತಿದ ಹೊಟ್ಟೆಯಿಂದ ಅಸ್ತಿ ಚರ್ಮಮಾ ತ ಶರೀರವುಳ್ಳ ಸಾವಿರತೋಳುಗಳಲ್ಲಿಯೂ, ಸಾವಿದ ಆಯುಧಂಗಳಂ ಧರಿಸಿದಂಥಾ ಅಶಿಲೆಯಿಂದೊಮ್ಮುವ ದೃಗಳೆyಂಥಾ ಹಸ್ತದಲ್ಲಿ ದೈತ್ಯರಂಬ ಮೋದಕಗಳಂ ಪಿಡಿದು ಗದಚರ್ಮಧಾರಿಯಾಗಿ ಗಹಗಹಿಸಿ ನಗುವಂಥಾ ಕಾಶೀಕ್ಷೇತ್ರಕ್ಕೆ ದ್ರೋಹಿಗಳಾದರ ಅಸ್ಥಿಗಳನ್ನು ತಾವರೆ ಆ್ಯಗಳಂತೆ ಭಕ್ಷಿಸುವ ಕತ್ರದ್ರೋಹಿಗಳಾದವರಂ ತನ್ನ ತ್ರಿಶೂಲಾಗ) ಏು ಇರಿದು ಎತ್ತಿಕೊಂಡು ನರಕಬಾಲಮಾಳೆಗಳ ಭೂಷಣಂಗಳಂ ಧರಿ ಸಿ ಭಯಂಕರವಾದ ಶರೀರದಿಂದೊಪ್ಪುವ ಚರ್ಮಮುಂಡಾಯಂಬ ಶಕ್ತಿ ದುನ್ನು, ಚಾಮುಂಡೀಯನ್ನು, ಚರ್ಚಿಕಾಯಂಬ ಈ ಮೂವರನ್ನೂ ಅವಶ್ಯವಾಗಿ ಸೇವಿಸಬೇಕು, ಆ ವನಾನೊಬ್ಬನು ದರನ, ಸ್ಪರನ, ನಮ ಸ್ಮಾರ, ಜೆ, ಹೋಮ, ಬಲಿಗಳು, ಮಹಾನೈವೇದ್ಯ ಇವು ಮೊದಲು