ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ರು, ಧನಾ೦ಧರಾದವರಲ್ಲಿ ದುರ್ಗುಣಂಗಳು ಸೇರುವು ಲೋಕದಲ್ಲಿ ದೈನ್ಯಪಡುವದಕ್ಕಿಂತಲೂ ಮರಣವೇ ಲೇಸು, ದೈನ್ಯಜಡುವಂಥಾ ದೇವ ತ್ರವೂ ಕೈವಲ್ಯಾ, ಆಪತ್ತು ಅಡಗಿಸಿದಾಗ ಗಂಭೀರದಲ್ಲಿ ಇದ್ದವಳೇ ಪುಣ್ಯವಂತರು, ಅವರೇ ಜೀವವಂತರು, ಎಂಥಾವರಿಗಾದರೂ ಒಂದು ವ್ಯಾಳ ಐಕ್ಸರಬರುವಮ, ಹಿಂದುವಾಳೆ ವಿಪತ್ತು ಬರುವದು, ಈ ಎರ ಡರಲ್ಲಿಯೂ ಏಕಪ್ರಕಾರವಾಗಿ ಇದ್ದವರೇ ಧೀರರು, ಸೋರಚಂದ್ರರು ಉದಯ ಅಸ್ತಮಯಗಳಲ್ಲಿ ಏಕಪ್ರಕಾರವಾಗಿ ಇಹುದಂ ನೋಡಿ ಬಲ್ಲಂಥಾ ಪುಣ್ಯಾತ್ಮರು ಆವತ್ತು ಸಂಪತ್ತುಗಳಲ್ಲಿ ಏಕಚಿತ್ತದಲ್ಲಿ ಇರಬೇ ಕು, ವಿಪತ್ತು ಬಂದಾಗ ದೈನ್ಯಪಡುವನಿಗೆ ಇಹಪರಂಗಳೆರಡೂ ಕಡದ ವು, ಆಪತ್ತಿನಲ್ಲಿ ಧ್ವರಗುಂದದೆ ಇದ್ದವನುನೋಡಿ, ಆಪತ್ತುಗಳು ತಾವೇ ಪರಿಕರಗಳಾಗುವವು; ಆದುಕಾರಣ ದೈನ್ಯಪಡಬಾರದು ಎಂಬ ನೀತಿವು ಟಾಗಿ ದೇವತೆಗಳ ದುರಾಸುರನ ಕೈ ಮೈಂನೊಂದು, ಅರಣ್ಯದಲ್ಲಿ ಕಂದ ಮೂಲಫಲಾದಿಗಳ ಭಕ್ಷಿಸಿಕೊಂಡು ಇದ್ದು ಒಂದಾನೊಂದು ದಿನ ದೆವತ ಗಳೆಲ್ಲರೂ ಒಂದುಗೂಡಿ, ಆಲೋಚನೆಯಂಮಾಡಿ ತಮಿಗೆ ಏಕ ಯಾರು? ಬ್ರಹ್ಮನಿಗೆ ಹೇಳೇವು ಎಂದೇವೆ? ಆರಾಕ್ಷಸನಿಗೆ ವರವನಿತಾ ತನೂ ಆತನೇ, ಆದರೂ ತಮಿಗೆ ಬ್ರಹ್ಮನೇ ಗತಿಯಂದು ಆಲೆ.ಚನೆಯಂ ಮಾಡಿಕೊಂ ಡು ದೇವತೆಗಳೂ ಸಕಲ ಋಷಿಗಳೆಲ್ಲರೂ ಸತ್ಸಲೆ Nಕಕ್ಕೆ ಹೋಗಿ, ಬ್ರಹ್ಮ ನಂಕಂಡು ಸಾಂಗನವಸ್ಕಾರವಂ ಮಾಡಿ, ದುರಾಸುರನ ಉಪವು ವಮಂ ಬಿನ್ನೆ ಸತ್ತು ಆ ಬ್ರಹ್ಮನು ಬಹಳ ನೊಂದು ಬಂದ ದೇವತೆಗೆ ೪೦ ನೋಡಿ, ಆ ರಾಕ್ಷಸನು ಪುರುಷರಿಂದ ಮರಣವಾಗದಂತೆ ತನ್ನ ಕೃಪೆ ಯಿಂದ ವರವಂ ಪಡೆದು ಇದ್ದಾನಾಗಿ ಅದು ತನ್ನ ಕೈಯ್ಯೋಂ ಹರಿವಕಾರ ವಲ್ಲ, ಪರಮೇಶ್ರಂಗೆ ಬಿನ್ನಿಸುವಾ ಎಂದು ಬ್ರಹ್ಮನು ಹಂಸವಾಹನನಾ ಗಿ ದೇವತೆಗಳನ್ನೂ .ಖಗಳನ್ನೂ ಒಡಗೊಂಡು ಕೈಲಾಸಾದ್ರಿಗೆ ಬಂದು ಪರಮೇಶ್ವರನ ಕಂಡು ಸಾದ್ಯಾಂಗನಮಸ್ಕಾರವಂ ಮಾಡಿ, ಎದ್ದು ಕೃ. ಮುಗಿದು ಜಯಜಯವೆಂದು ಸ್ತುತಿಸಿ, ಬ್ರಹ್ಮನೂ, ಈ ದೇವತೆಗಳೂ, ಹಳಷಿಗಳೆ, ಬಂಡ ವೃತ್ತಾಂತಮಂ ಪೇಳಲು; ಪರಮೇಶ್ವರನು ಬ್ರಹ್ಮ