ಕಾಶೀಖಂಡೆ ೪rg ೩ ಮನುಷ್ಯರ ಶರೆಯಂಸಿಡಿದೆನು, ಪ್ರಯಾಸವಿಲ್ಲದೆ ಹಾಗೆ ತಾನೇಮನೆ ಗೆಬಂದಳು, ಆರಿಗೆ ತಕ್ಕ ವಸ್ತುವು ಅವರಿಗೆ ಅರಣ್ಯದಲ್ಲೇ ಇರಲಿ ಶೀಘ, ದಿಂದ 'ಶೇರುವದು, ಅವಳನ್ನ ಅರಮನೆಗೆ ಕರಕೊಂಡು ಹೋಗಿ ಇವಳಿಂ ದ ಎನ್ನ ಅರಮನೆ ಅಲಂಕರಿಸಲ್ಪಡಲೀ, ಇಂದಿನ ಮಹೋತ್ಸವ ತಗೊ ಬೃಸಿಗದುವಲ್ಲ, ತಮ್ಮ ದೈತ್ಸವ:ಶದವರಿಗೆಲ್ಲರಿಗೂ ಆದುದು, ತನ್ನ ನಿತ್ಯ ಗಳು ಆನಂದದಿಂ ಕುಣಿದಾಡಲಿ, ತನ್ನ ಬಂಧುಗಳು ಸಂತೋಷದಿಂದಿರಲಿ, ಮೃತ್ಯು ಮೊದಲಾದ ದೇವತೆಗಳು ತನ್ನಿಂದ ಭಯವಂ ಬಿಡಲಿ ; ಇಂತೆಂ ದು ನುಡಿದ ದೈತೇಂದ ನ ಆಜ್ಞೆಯಿಂದ ಅರಮನೆಯ ಅಂತಃವರ ಸ೦ರ ಕಕರಾದ ಅಣ್ಣಗಳು ಬಂದು ಅಂತಃಪುರಕ್ಕೆ ಕರದುಕೊಂಡು ಹೋಗಲು ಆ ಕಾಳರಾತಿ ) ಆ ದುರ್ಗಾಸುರನಂ ನೋಡಿ, ಇಂತೆಂದಳು- ಎಲೈ ರೈ ತೃರಾಜನ : ನೀನು ಮಹಾಪಾನು, ಕನ್ನ೦ಥಾ ಪರಾಕ್ರಮಿಗಳಿಗೆ ಇಂಥಾ ನೀತಿ ಉಚಿತವಲ್ಲ; ನಾವು ರೂತಿಯರು, ನೀನು ರಾಜನು, ರಾಜ ನೀತಿಯಬಲ್ಲವನು, ಉತ್ತಮನು ಅಲ್ಪನಾದರೂ ದೂತದ ಬಾಧೆಪಡಿಸನು; ಬುದ್ದಿವಂತನಾದ ನಿನ್ನಂಥವರಿಗೆ ಹೇಳುವದೇನು? ನನ್ನ ೦ಥಾ ತಿಯರ ಬಯಸಿದ್ದರಿಂದ ಮಹಾರಾಯನಾದ ನಿನಗೇನು ಇದ್ದೀತು ? ಯುದ್ಧದಲ್ಲಿ ಎನ್ನ ಒಡ ತಯಂಜಯಿಸಿದರೆ ತನ್ನ೦ಥಾವರು ಸಾವಿರಮಂದಿ ಆಕೆಯಸಂ ಗಡಲೇಬಂದಾರು, ಆಗ ನಿನ್ನ ಮನಸ್ಸು ಬಂದಹಾಗೆ ಅನುಭವಿಸುವೆಯಂತೆ. ಎಮ್ಮ ಒಡತಿಯ ನೋಡಲು ಇಂದೇ ನಿನಿಗೆ ಮಹೋತ್ಸವವಾದೀತು, ನಿನ್ನ ಬಯಕೆ ಕೈಗೂಡೀತು, ನಿನ್ನ ಪಿತೃಗಳಿಗೂ ನಿನ್ನ ಬಂಧುಗಳಿಗೂ ಸುಖ ವಾದೀತು; ಆಕೆ ಅಬಲೆ, ಮುಗೈ, ಆಕೆಗೆ ದಿಕ್ಕಯಿಲ್ಲ ಸಕಲ ಸಂದ ರವೂ ಏಕರೂವಾಗಿ ಆ ಸಿ ಯಲ್ಲೇ ಇದ್ದಾವು, ಆಸ್ತಿಯನ್ನು ನು ನೋಡಬೇಕು, ನಮ್ಮ ಒಡತಿ ಇದ್ದ ಸ್ಥಳವನ್ನು ತೋರಿಸುವೆನು, ಎಸ್ಕ ಒಬ್ಬಳ ನಿಶಿದುದರಿಂದ ನಿಣಗಾಗುವ ಲೇಸೇನು, ನಿನ್ನ ಕಾರ ಸಿದ್ದಿಯಾ ಗುವ ಪಠ್ಯಂತರವೂ ನಿನ್ನ ಸವ೩ದಲ್ಲೇ ಇದ್ದೇನು, ನನ್ನ ತಡೆಯಬೇಡ ವೆಂದು ಗಣಂಗಳಿಗೆ ಇಟ್ಟು ಮಾಡ ಎಂದು ನುಡಿದ ಕಾಳರಾತ್ರಿಯ ಎನ' ಕ್ಯಮಂ ಕೇಳ್, ಕಾವುಬಾಧೆಯಿ, ಮೈಮರೆದ ಅಸುರನು ವ್ಯತ್ಯವಿದೆ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.