YFo ಎಪ್ಪತ್ತೊಂದನೇ ಅಧ್ಯಾಯ. ನು; ಆತನ ಗ್ರಾಮದಲ್ಲಿ ಏನು ವಸ್ತುವೂ ಅಲ್ಲ, ಆರಿಗೂ ಕೆಲಸಕ್ಕೆ ಬಾ ರದ ಮುದಿ ಎತ್ತು ಒಂದು ನೋಡೋ೦ದರೆ ನಾಲ್ಕು ಕಾಲುಜೀವದನ ವ ತೊಂದೂಇಲ್ಲಾ, ಅವನ ಪರಿವಾರವಲ್ಲವೂ ಶೃಶಾನವಾಸಿಗಳು ಕವಚಧಾರಿ ಗಳು ತಲೆಗೆ ಒಂಝಂದುವರಿಯು ಟೊಪ್ಪಿಗೆಗಳುಳ್ಳವರು ಅವನ ಪಟ್ಟಣ ದವರೆಲ್ಲರೂ ಇಂಥಾವರಲ್ಲದೆ ಪ್ರವೀಣರಲ್ಲ ಇಂಥಾಹುಟ್ಟು ದರಿದ್ರನಾದವನು ನಾವು ಲೆಕ್ಕಿಸುವರಲ್ಲ, ನಿನ್ನ ಕೃಪೆಯಿಂದ ನಮ್ಮ ಮನೆಗಳಲ್ಲಿ ಮಹಾಶೇ ಹಾದಿ ಸರ್ಪಗಳ ಹೆಡೆಗಳಲ್ಲಿರ್ದ ದಿವಂಮಾಣಿಕ್ಯಗಳೆಂಬ ದೀವಿಗೆಗಳಾಗಿ ಇದ್ಯಾವು; ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ, ಸಹಾ ಇದ್ದಾವು; ನಿಮ್ಮನ್ನ ವಾಯುವು ಬೀಸಣಿಗೆಯಂ ಹಿಡಿದು ಓಲಗಿಸುತ್ತಿದ್ದಾನು, ಚಂ ದ್ರನು ಛತ್ರವಂಧರಿಸುತ್ತಿದ್ದಾನು, ನಿಮ್ಮ ಉದ್ಯಾನವನದಲ್ಲಿದ್ದ ಕೊಳಗ ಇಲ್ಲಿ ಇದ್ದ ಕವಲುಗಳನ್ನು ವಿಕಾಸವವಾಡುತ್ತಾ ಇದ್ರಾನು, ಸುರನರ ಉರಗರಲ್ಲಿ ನಿಮ್ಮ ಅನುಗ್ರಹವ ಬಯಸದವರಾರು? ಸುರಾಸುರ ಯಕ್ಷ ರಾಕ್ಷಸರು ನೋಡುತ್ತಿರಲಿ, ಅವಳನ್ನು ಬಲುಹಿಂದಾ ಯಳತಂದೇವು ಎಂದು ಎಲ್ಲರೂ ಪ್ರಳಯಕಾಲದಲ್ಲಿ ಭೂಮಿಯ ಕರಗಿಸುವಂಥಾ ಮೇಘ ಗಳಂತೆ ಸಿಂಹನಾದವಂ ಮಾಡಿದರು, ರಣವಾದದ್ಧ ದಿಕ್ಕುಗಳ ಭೀತಿ ಗೊಳಿಸಿತು, ಆ ಧ್ವನಿಯಕೇಳಿ ಶೂರರಲ್ಲದವರಿಗೂ ಕೂರತ್ ಹುಟ್ಟುವ ದು, ಆಗ ದೇವತೆಗಳು ಭಯಪಟ್ಟರು, ಭೂಮಿಯು ನಡುಗಿತ್ತು ಸಮು ದ್ರಗಳು ಕಲಕಿದವು, ನಕ್ಷತ್ರಂಗಳು ಉದುರಿದವು, ಭಟರ ಸಿಂಹನಾದ ವಾದ್ಯಧSನಿಯಾಕಾಶಮಂ ತುಂಬಿತ್ತು, ಆ ಸಮಯದಲ್ಲಿ ಮಹಾದೇವಿಯ ರು ಅಂತ್ಯಕಾಲದಲ್ಲಿ ಸಮುದ್ರಂಗಳು ಮೇರೆದಪ್ಪಿದ ಮರಾದೆಯಲ್ಲಿ ಬಹ ರಾಕ್ಷಸರ ಸೇನೆಯನ್ನು ಕಂಡು, ಶರೀರವ ಬಿದಿರಿಸುವತನಕ ಅನೇಕ ಶಕ್ತಿ ದೇವಿಯವರು ಪುಟ್ಟದರು, ಆ ಮಹಾದೇವಿಯ ಶರೀರದಿಂದ ಪುಟ್ಟ ದಶಕ್ತಿ ಯುರೊಡನೆ ಆಗ ದೈತ್ಯರು ಯುದ್ಧಕ್ಕೆ ವಾರಾಂತು ನಿಲ್ಲಲು, ಬಲಸು ದ್ರವು ಮೇರೆಯಂ ಮಾರೆಒಬ್ಬದೈತ್ಯನುಬಿಟ್ಟ ಶಸ್ತಾಸ್ತ್ರಂಗಳು ಈ ಶಕ್ತಿಯರು ತಮ್ಮ ಹ೦ಕಾರಾಗ್ನಿಯಿಂದ ಭಸ್ಮವಂ ಮಾಡಿದರು, ಆಗ ಜಂಭ ಮೊದಲಾದ ದೈತ್ಯರು ತಮ್ಮ ದಿವ್ಯಾಸ್ತ್ರಿಗಳಭಂಗವ ನೋಡಿ,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.