ಕಿ೫ಖಂಡ Y೬ ಯಂಕರಿಯಾವ ಪುತ್ರರ: ಸಲಕ್ಕು, ಸನಾಥೆಯಾಗಬೇಕು ಆಯುವಕಿ ಕೊಟ್ಟು ರಕ್ಷಿಸು, ಮಹಾದೇವಿಯಾದನೀನು ಕೀರ್ತಿಯಿಂಕೊಟ್ಟು ರಚಿ ಸು, ಧನುರ್ಧರಿಯಾವನೀನು ಥರ್ಮವಂ ರಕ್ಷಿಸುಸಕಲದೇವತೆಯಾದ ನು ಕುಲವಕಿ ರಕ್ಷಿಸು, ಸದ್ಧತಿಯಾವನು ನಮ್ಮ ಗಮನವಂ ರಕ್ಷಿಸು ಶರಾಣಿಯಾದನೀನು ರಣದಲ್ಲಿ ರನ್ನು ರಾಜಸಭೆಯಲ್ಲಿಯೂ ರಕ್ಷಿಸುತ ತೃಸಂಕಟದಲ್ಲಿ, ಗೃಹದಲ್ಲಿ ಜಲದಲ್ಲಿ, ಅರಣ್ಯದಲ್ಲಿ ಮುರ್ಗಸ್ಥಳದಲ್ಲಿ, ಇವು ಮೊದಲಾದ, ಉಪದ ವಂಗಳಲ್ಲಿ ನಮ್ಮ ಸಲಹಬೇಕಂಮ ದೇವೆಂದ್ರಮೋದ ಲಾದ ದೇವತೆಗಳು, ಋಷಿಗಳು, ಸಿದ್ದ, ಗಂಧರ ಯಕ್ಷ,ಮೊದಲಾದವರು ಜಗನ್ಮಾತೆಯಾದ ಮಹಾದೇವಿಯನ್ನು ಸ್ತುತಿಸಿ ಮತ್ತೂ ಮತ್ತೂ ಸ್ತುತಿಸಿ ನಮಸ್ಕಾರಂಗಳಂ ಮಾಡುವದೇವತೆಗಳಂ ನೋಡಿ ನನ್ನೆಯಾಗಿ ಮ ಹಾದೇವಿ ಇಂತಂದಳುಎಲೆ ದೇವತೆಗಳಿರಾ! ನೀವು ನಿಮ್ಮ ಅಧಿಕಾರಗಳಂ ಮನಂತೆ ಪರಿಪಾಲಿಸಿ, ಈಗ ನೀವು ಮಾಡಿದ ಯಥಾರ್ಥವಾದ ಸ್ತುತಿ 'ಯಿಂದ ಪ್ರಸನ್ನೆಯಾದ ತಾನು ಇನ್ನೊಂದು ವರವನಿತೇನು ಆವನಾನೊ ನು ಈ ಸ್ತೋತ್ರದಿಂ ಶುಚಿಯಾಗಿ ಭಕ್ತಿಯಿಂದ ಎನ್ನ ಸ್ತುತಿಸಲು `ಆತನ ಆಪತ್ತುಗಳು ಆ ಕ್ಷಣವೇ ಪರಿಹರವಾಗುವವು, ಈಸೋತ್ರವನ್ನು ಶರೀರದಲ್ಲಿ ತತ್ವಸ್ಥಾನಗಳಲ್ಲಿ ನ್ಯಾಸವನಾಡಿಕೊಳ್ಳಲು ವಜ್ರಪಂಜರದಲ್ಲಿ ಇದ್ದಂತ ಲೇಶಮಾತ್ರವು ಭಯವಿಲ್ಲ, ದುರ್ಗನೆಂಬ ರಾಕ್ಷಸನ ಸಂಹರಿಸಿದ ಕಾರಣ ಇದು ಮೊದಲು ಎನಗೆ ವರ್ಗಿ ಎಂದು ನಾಮದ ಸಿದ್ದವಾಯಿ ದವನ್ನ ಮರೆಹೊಕ್ಕವರ್ಗೆ ದುರ್ಗತಿಯಿಲ್ಲ, ಈ ಸ್ತುತಿ ವಜ್ರಪಂಜರವೆ ಬ ಹೆಸರುಳ್ಳದ್ದು, ಈ ಸ್ತೋತ್ರದಿಂದ ಶರೀರ ಸಂರಕ್ಷಣೆಯಂ ಮಾಡಿಕೊ ಇಲು ಯಮಖುದಮೊದಲಾಗಿ ಭಯವಿಲ್ಲ ಈ ಸ್ಟೆತ ಮ ಪಠಿಸಲುಸ ಶಾಯುಸ್ಸು ಕಿರ್ತಿಯುಂಟು ಕೇಳಿದಮಾತ್ರ ವಲ್ಲಿಯೆ ಭೂತ ಪ್ರೇತ ಪಿಶಾ ಇಶಾಕಿನಿ, ಢಾಕಿ, ಕೂಷ್ಮಾಂಡ ರಾಕ್ಷಸ, ಕೂರ, ವಿಷಸರ್ಪ, ಅಗ್ನಿ ತಸ್ಕರ, ಭೇತಾಳ ಕಂಕಾಳ, ಗ್ರಹ, ಬಾಲಗ ಹ, ವಾತಪಿತ್ತ ಸ್ಟೇಷ್ಯದಿಂ ಮಟ್ಟದ ವಿಷಮಜ್ರಗಳು ಮೊದಲಾಗಿ ಪಲಾಯನವಹವು, ಈ ವಜನ ಆರಿಸತ್ರದಿಂ ಸ್ತುತಿಗೈಯಲು ವಜ್ರದಿಂ ಮೊದಲಾಗಿ ಭೂಸುವಿಲ್ಲ ಈ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.