ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bo ಎಪ್ಪತ್ತಮೂರನೇ ಅಧ್ಯಾಯ. ಚನನಕ್ಕೆ ಹೋಗಿಅಲ್ಲಿಯೇನುವತಾಗಿಡನಅದನ್ನು ಎನಗೆನಿರೂಪಿಸಬೇ ಕಂದು ಕೇಳಲು ಕುಮಾರಸಾಮಿ ಇಂತಂದನು, ಕೇಳ್ಳಅಗಸ್ಯನೆ!ಆ ತ್ರಿ ಲೋಚನಸನಲ್ಲಿ ವಿರಜೆ ಎಂಬ ಹೆಸರುಳ್ಳಿನದಿಯ ಸಂವಶನವಮಾಡಲು ರಜೋಗುಣವೃತ್ತಿಯಹುದೂ,ಕಾಶಿಯಲ್ಲಿರ್ದ ಸಕತೀರ್ಥoಗಳಲ್ಲಿಯ ಸಿಂಪಿಲಾತೀರ್ಘ ಗಂಗೆಯಲ್ಲಿ ಪ್ರಸಿದ್ದವಾಗಿ ಕಿಹುದು ಆತೀರ್ಥದಲ್ಲಿ ತೆ ಲೋಕ್ಯದಲ್ಲಿ ಆದ್ದರಿಥಾರೇ ವಖ೩,ಬ್ರಹ್ಮಋಷಿ, ಮನುಜ, ಉರಗ, ಪ ರ್ಪಕ, ಸದಿ, ಅರಣ್ಯ ಮೊದಲಾದವು ಎಲ್ಲವು ನಿತ್ಯವೂ ಸ೩ನಸೆಂಮಾಡುತ್ತಿ ಹವು ಅದುಮೊವಲಾಗಿ ತ್ರಿವಿಸ್ಸಜತೀರ್ಥವೆನಿಶಿತ್ತು, ಆತ್ರಿವಿದ್ಧವತೀರ್ಥ ದಬಳಿಯಲ್ಲಿ ತ್ರಿಲೋಚನೇಶ್ವರನುಂಟು ಆ ಈಶ್ವರನಮಹಿಮೆಯನ್ನು ನಾ ರ್ವತೀದೇವಿಗೆ ಪರಮೇಶ್ವರನು ನಿರೂಪಿಸಿದರು, ಆ ವೃತ್ತಾಂತಮಂ ನಿನ ಗೆ ಪೇಳೇಸು ಎಂದು ಕುಮಾರಸ್ವಾಮಿ ಹೇಳುವನು, ಕೇಳ್ಮೆ ಅಗಸ್ಸನ! ಪರಮೇಶ್ವರನ ಅರ್ಧಾಂಗಿಯಾದ ಪಾರ್ವತೀದೇವಿಯು ತನ್ನ ಪ ಣನಾ ಯಕನಾದ ಪರಮೇಶ್ವರ: ಗಿಂತೆಂದಳು ಎಲೈ ಪ್ರಾಣನಾಯಕನಾದ ದೇ ವದೇವನೆ, ಜಗನ್ನಾಥನೆ! ಸಕಲರಿಗೂ ತಂದೆ ತಾಯಾದ ಸ್ವಾಮಿಯ 'ನಾನು ನಿಮ್ಮನ್ನ ಒಂಮ ವೃತ್ತಾಂತವಂ ಕೇಳುತ್ತಾ ಇದ್ದೇನೆ ಅವನ್ನು ನ ನಗೆ ಬುದ್ದಿ ಗಲಿಸಬೇಕು ಅದೇನೆಂದರೆ ಈ ಕ್ಷೇತವು ಎನಗಿಂತಾ ಏಯ ವಾದುದು, ಮೋಕ್ಷಲಕ್ಷ್ಮಿಗೆ ಕರುಮನೆಯು, ಅಂಥಾದ್ದು ಕರ್ಮಬೀಜ • ಚೌಳುಭೂಮಿ ಈ ಕ್ಷೇತ)ದ ಒಂದುಹಿಡಿ ಭೂಮಿಗೆಮೂರುಲೋಕ ವು ಸರಿಬಾರದು, ಸಕಲ ಕ್ಷೇತ್ರವು ತೃಣಕ್ಕೆ ಸಮಾನವು, ಈ ಕ್ಷೇತ್ರವು ಹಿಜು ತಿಳಿಯಲಾರಿಗೂ ಶಕ್ಯವಲ್ಲ, ಇಲ್ಲಿ ಇದ್ದಂಥ ಸಕಲ ಲಿಂಗಗಳು ಮೋಕ್ಷಕ್ಕೆ ಕಾರಣವಾದವು, ಆದರು ತ್ರಿಲೋಚನಸ್ಥಾನವು ಏನುಸ್ ರಣ ಪ್ರಸಿದ್ಧವಾಯಿತು ಪ್ರಳಯದಲ್ಲಿ ಹೊರತಾಗಿ ನಿಮ್ಮ ನಿಶ್ಯಸನ್ನಿಧಿ ನವುಳ್ಳ ಈ ಕಾಶೀಕ್ಷೇತ್ರವು ಮುಕ್ತಿಸಾಧನವೆಂದು ಪ್ರಸಿದ್ದವಾದಕಾರಣ ಸ್ಮರಣೆಯಿಂದಲೆ ಸಕಲ ಭಾವಕಯುವಂ ಮಾಡುವಡು ದರ್ಶನಸ್ಸರ್ಶನ ದಿಂವ ಸೇರ್ನಲೋಕ್ಷವಂ ಕೊಡುವಂಥ ಈ ಲಿಂಗಗಳಮಹಿಮೆಯನ್ನು 'ಎನ್ನೆ ಮೇಅಣಕ್ಕಬೆಯಿಂದ ಯಥಾರ್ಥವಾಗಿ ಹೇಳಿ ಬುದ್ಧಿಗಧಿಸಬೇಕು