ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܪܘ ܐܼ. ಎಪ್ಪತ್ತಮೂರನೇ ಅಧ್ಯಾಯ. ಪ್ರತಿವಾಸದಲ್ಲಿಯ ಚಾಡ್ಡ ಮೊದಲಾಗಿ ಮಾತೆ೦ ಮಾಡಬೇಕು ಈ ಲಿಂಗಗಳ ದರ್ಶನವೂಜೆಯಂ ಮಾಡದವರ್ಗೆ ವೆಸವೆತ್ತಣದು ಇು ತೆಂದುಪರಮೇಶ್ಚರನು ನಿರೂಪಿಸಿದನು,ಎಂದು ಕುಮಾರಸವಿ ಹೇಳಲು ಅಗಸ್ತ ನಿಂತೆಂದನು ಎಲ್ಲಿ ಹಣ್ಣು ಖನಾದಕುಮಾರಸ್ವಾಮಿಯೇ! ಈ ಕಾ ಶ್ರೀಕ್ಷೇತ್ರದಲ್ಲಿ ಮುಕ್ತಿಪ್ರಧಾನವಾದ ಲಿ೦ಗಗಳುಇವೆ ಸರಿಸಿ ಇನ್ನೂ ಉಂಟ? ಅವರ ಸ್ವರೂಪವನಿರೂಪಿಸಬೇಕು ಎನಲು, ಕುಮಾರಸಮಿ ಇ೦ತೆಂವಸು- ಕಲಿಯುಗದಲ್ಲಿ ಗೆದ್ದವಾಗಿ ಕಾಲಾಂತರದಲ್ಲಿ ಕಾಣಿಸಿ ಕೆ: ಬುವವಕ್ಕೆ ಕೆಲವು ಲಿಂಗಗಳು ಟ. ಆ ವಿಞ್ಞಪತಿಯ ಛಕ್ತಿಯು ೪ .ಗಲ್ಲದೆ ಕಾಣವಡವು ಆಧಲಿಂಗಗಳ ನಾಮಗ ಹಣ ಮಾತ್ರದಿಂದ ಆಲಿಕಲ್ಯಷಗಳು ಹರ, ಅವು ಆವಾವೆಂದರೆ-ಅಮ್ಮ ತೇರ, ತಾರಕೇಶ ರ, ಮೋಕ್ಷಮ್ಯಾನೇZರೆ, ಕರುಣೇಕ್ಷರ, ಸ್ವರ್ಗದ್ವಾರೇಶ್ವರ, ವೃದ್ಧ ಕಾರ್ಲೇರ, ವಿಕ್ಷೇZರ, ಜ್ಯೋತಿರೂಪೇಶ್ವರ, ನಂದಿಕೇಶ್ವರ, ಜ್ಞಾನೇ ಶರ, ಬ೭ರ, ಜಿಂಗಲೇಶರ, ವೃಷೇಶರ, ಮಈ ಸ್ಪರೆ, ಈ ಹ ದಿನಾಲ್ಕು ಲಿಂಗಗಳು ಮುಕ್ತಿಪ್ರವಗಳೆದ ಪ್ರಸಿದ್ದವಾದವು ಈ ಲಿಂಗಗೆ ಆ ಪೂಜೆಯಿಂದ ಪುನರಾವೃತ್ತಿಯಿಲ್ಲ ಈ ಲಿಂಗಗಳು ಬೆಸರ್ಗೊಳಲು ೮ ದತ್ತುಗಳ ಪರಿಹಾರವುಪೂಜೆಯಿಂದ ಎನ್ನ ಸನ್ನಿಧಾನವುಂಟು ಹದಿನಾಲ್ಕು ಲೋಕದ ಸಾರವಂತೆಗದು ಭಕ್ತರಹಿತಾರ್ಥವಾಗಿ ಈ ಹದಿನಾಲ್ಕು ಲಿಂಗ ಗಳ ಸ್ಥಿತಿಯನ್ನು ಇವೆ ವೆಕ್ಕಿಗೆ ಕಾರಣ ಈ ಹದಿನಾಲ್ಕು ಲಿಂಗಗಳ ಧ್ಯಾ ನಿಸಿದರೆ ಪ್ರತಿಗಳು, ತಪಸ್ಸಿಗಳು, ಮಹಾದಾನವಾಡಿವವರು, ಸಕಲಯ ಜ್ಞಗಳಂ ಮಾಡಿದವರು, ಕೆರೆ, ಕುಂಟೆ, ಮೊದಲಾದ ಧರಂಗಳಂ ನಾ ಡಿದವರು, ಈ ಲಿಂಗಗಳ ಒಮ್ಮೆ ಪೂಜಿಸಿದವನುಮುಕ್ಷನಹನು ಇನ್ನು ಹ ದಿನಾ° ಲಿಂಗಗಳುಂಟು, ಅವನ್ನು ಹೇಳೇನು-ಆವಾವೆಂದರೆ ಶೈಲೇರ, ಸ೦ಗಮಿಕರ, ಸರ್ಲೀನೇಶ್ವರ, ಮಧ್ಯಮೋರ, ಹಿರಣ್ಯಗರ್ಭರ ಈಶಾನೇಶ್ಚರ, ಗೋವುಟ್ರೈಕ್ಷರ, ದೈಹಧ್ರಕೇರ, ಉಪಶಾಂತೇರ್ಭರ ಜೇಶ್ವರ, ನಿವಾಸೇಶ್ವರ,ಶುಕ್ರ, ವ್ಯಾಫ್ ಶೈರ, ಬದುಕೇ ಶೂರ, ಈ ಹದಿನಾಲ್ಕು ಲಿಂಗಗಳ ಸೇವೆಯಿಂದ ಮುಕ್ತಿಯುಂಟು ಪ್ರತಿದಿ