ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ ೫೧೭ -- - - - - - - - - - -- --- .. .. .. - ..

  • * *

ದಿ ಋಷಿಗಳಿಗೆ ಪೇಳನೆಂಬಲ್ಲಿಗೆ ಅಧ್ಯಾಯಾರ್ಥ' ಇಂತು ಶಿ,ಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ವುರವರಾಧೀಶ ಕೃಷ್ಣರಾಜ ಒಡೆಯರವರು ಲೋಕೋಪ ಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣ ಕ ಕಾಶೀ ಮಹಿಮಾರ್ಥವರ್ವಣವಲ್ಲಿ ಓಂಕಾರೇಶ್ವರನಮಹಿಮೆ ದವನ ಪ್ರಸಂಗವೆಂಬ ಎಪ್ಪತ್ತನಾಲ್ಕನೇ ಆಧಾಯಾರ್ಥ ನಿರೂಪಣಕ್ಕಂ ಮಂ ಗಳಮಹಾ * * * # ಎಪ್ಪತ್ತೈದನೆಅಧ್ಯಾಯ ತ್ರಿವಿದ್ದ ವೇಶ್‌ರ ತ್ರಿಲೋಚನೇರರವಹಿವೆ. 3 ವಿಶ್ಲೇಶ್ವರಾಯನಮಃ ಅನಂತರದಲ್ಲಿ ಆಗಸ್ಯ ನಿಂತೆಂದನು, ಎಲೆ ಕುಮಾರಸ್ವಾಮಿ! ಈಗ ಓಂಕಾರೇಶ್ವರನ ಮಹಿಮೆಯಂ ಕೇಳಿ ದೂ ಎನ್ನ ಮನಸ್ಸಿಗೆ ತೃಪ್ತಿಯಾಗದು ಈಗಪರಮೇಶ್ಚರನು ದೇವಿಯರಿ ಗೆ ತಿವಿಸ್ಸ ವೇಶ್ಚರನ ಕಥೆಯಂ ನಿರೂಪಿಸಿದನು ಎಂದೆಯಲ್ಲ ಆವಿಷ್ಯ ಪೇಸ್ಟ್‌ರನೆ ಮಹಾತೈಯಂ ಎನಗೆ ಬುದ್ದಿ ಗಲಿಸಬೇಕೆಸಲು ಕುಮಾರಸ ಮಿ ಇಂತೆಂದನು, ಕೇಳ್ಮೆ ಅಗಸ್ಯs'ವಿರಜೆಎಂಬ ಸಿದ್ಧಪೀಠವನ್ನು ತ್ರಿವಿ ವೇಶ್ವರನನ್ನು ನೋಡಿದವನು ರಜೋಗುಣವಿರಹಿತನಹನು; ಸರಸ್ವತಿ, ಕೆ. ೪ಂದಿ, ನರ್ಮದೆ, ಈ ಮೂರುನದಿಗಳು ಆಕಾರವಂ ಧರಿಸಿ ಕನಕಕಲಶಂ ಗಳಿಂದ ಗಂಗೋತಕವಂ ತುಂಬಿತಂದು ತ್ರಿವಿನಲಿಂಗಕ್ಕೆ ಅಭಿವೇಕ ವಂಮಾಡಿ ಆ ಸ್ವಾಮಿಯಬಳಸುತ್ತಲು ತಮ್ಮ ಹೆಸರುಲಿಂಗಂಗಳಂ ಸ್ಥಾ ವನೆಯಂಮಾಡಿದವರಹರ ಆಲಿಂಗಗಳನೋಡಲು ಆದಿನಗಳಲ್ಲಿ ಸೊರಗು ಹಣ ಚಂದ್ರ ಗ್ರಹಣಗಳಲ್ಲಿ ಸ್ನಾನವಮಾಡಿದಫಲವುಂಟು,ಅವುಆವಾವೆಂ ದರ- ತ್ರಿವಿದ್ಮಹೇಶ್ಚರನ ದಕ್ಷಿಣಭಾಗದಲ್ಲಿ ಇಹ ಸರಸ್ಸತೀಶ್ಚರನ ದರ್ಶನ ವಂ ಮಾಡಲು ಸರಸ್ಸತೀಲೋಕವಹುದು, ಪಶ್ಚಿಮದಲ್ಲಿ ಯಮನೇಶ್ವರ ನನೋಡಲು ಯಮಯಾತನೆಯಿಲ್ಲ ಆ ಮೂಡಲಲ್ಲಿ ನರ್ಮದೇಶ್ರನ ಪೂಜಿಸಲು ಪುನರ್ಜನ್ಮವಿಲ್ಲ ಪಿಲಪಿಲಾತೀರ್ಥದಲ್ಲಿ ಸ್ನಾನವುಮಾಡಿ ಆ ಸಮಾಜದಲ್ಲಿ ಇಹ ತಿನಿಸ್ಟ್ ಪೇಶ್ವರನಪೂಜಿಸಲು ಸ್ವರ್ಗಕ್ಕೆ ಅಧಿಪತಿಯ