೧೧ ಎಪ್ಪ ಆರನೇ ಅಧ್ಯಾಯ. ನೆಡಿನಬಳಿಕ ಭಕ್ತಾದಿಗಳು ಉಪ್ಪರಿಗೆಸುತ್ತಲು ಚಪ್ಲಿದಧಾನಗಳಂ ಭ - *ಸುತ್ತ ಪ್ರದಕ್ಷಿಣವಾಗಿ ತಿರುಗುತ್ತ ಆ ತೆಂಕಲನ್ದಿರ್ದ ಸರಸ್ಪತಿಮೊವಲಾ .ವ ನಾಲ್ಕು ತೀರ್ಥಗಳಲ್ಲಿಯು ಸ್ನಾನವಂಮಾಡಿಕೊಂಡು ಇರುವವು, ಒಂ * ದಾದಿನವು ಸ್ನಾನಕೊರತಾಗಿ ಉದಕವಾನವವಾಡಲೊಲ್ಲವು ಈ ರೀತಿಯ ಪ್ಲೇ.೮ ಏಕ್ಷಿಗಳೆರಡು ಉಪ್ಪರಿಗೆ ಅಂತಸ್ತಿನ ಗವಾಕ್ಷದಲ್ಲಿ ಬಹುಕಾಲ ಸುಖ ದಿಂದಇರಲು; ಒಂದಾನೊಂದುದಿನ ಒಂದುಗಿಡುಗನು ಆಕಾಶಮಾರ್ಗದಿಂ ಈ ಪಕ್ಷಿಗಳಂಕ೦ಡು ಕೂರದೃಷ್ಟಿಯಿಂನೋಡಿ ಆಕಾಶದಿಂದಿಳಿದುಬಂ ದು ಸಮಾಪನಗುಡಿಯಲ್ಲಿ ನಿಂತು ಆ ಪಕ್ಷಿಗಳು ಉಪ್ಪರಿಗೆಯಿಂದ ಹೊರ ಟುಹೋಗುವದನ್ನು ಆ ಪಕ್ಷಿಗಳು ಮಾಡುವ ಕೃತ್ಯಗಳನ್ನು ನೋಡಿ ಈ ಎ ರಡುಪಕ್ಷಿಗಳು ಎನಗೆ ಒಂದೇವ್ಯಾಳಕ್ಕುವ ಉಪಾಯಕ್ಕಾಗೆಂದು ಆ ಗಿಡುಗನು ತನ್ನೊಳಿಂತೆಂದುದು ಈ ಉಪ್ಪರಿಗೆ ಮರ್ಗದಂತೆಯಿದ್ದೀತು ಹೊಗಶಕ್ಯವಲ್ಲ ಸಾವಿರಆನೆ ಲಕ್ಷ ಕುದುರೆ ಎರಡಲಕ್ಷರಧ ಹತ್ತು ಲಕ್ಷ ಕಾಲಾಳುವುಳ್ಳವರ್ಗೆಯು ಎಂಥಾಕಾರೈಸಾಧ್ಯವಹುದೋ ಅಂಥಾಕಾರವು ಒಂದ-ರ್ದುವುಳ್ಳವನ ಸಾಧ್ಯವಮಾಡಲಶಕ್ಯವು, ಒಲಹೀನನಾದರು ಒಂ ದುದುರ್ಗದಲ್ಲಿಇರಲು ಆರಿಗೂಸಾಧ್ಯವಲ್ಲ ಅವಕಾರಣ (ತಂತ್ರವಾಗಿ ಆ `ಜನವುಳ್ಳದ್ದಾಗಿ ಸವ್ರರಣವುಂಟಾಗಿ ಒಳಗುಕೊಡುವರಿಲ್ಲದೆ ಇದ್ದಂಥ ದುರ್ಗವನ್ನು ಆರಿಗುಸಾಧ್ಯವಲ್ಲವೆಂದು ದುರ್ಗಸಮಾನವಾದ ಉಪ್ಪರಿಗೆ ಯಕೊಂಡಾಡಿ ಆ ಪಕ್ಷಿಗಳಮೇಲೆ ರೋಷದಿಂದ ಕಂಗಣ್ಣಿನಿಂನೋಡು ತಿರಲು, ಆ ಪಕ್ಷಿಗಳೆರಡು ನಿರ್ಭಯದಿಂದ ಮಧುರವಾದ ಧ್ವನಿಯನುಡಿ ಬುಕ್ಕಲು ಒಂದುದಿಸ ಆಕಾಶಕ್ಕೆ ನೆಗೆದು ತೋಹಸಮಯದಲ್ಲಿ ಈ `ರದೃಷ್ಟಿಯಿಂ ನೋಡುವಗಿಡುಗನಂಕ೦ಡು ಸಿ ಪತಿತನ್ನ ವತಿಯೊಡನೆ ಇಂತೆಂದುದು ಈ ಗಿಡುಗನು ನಮಿಗೆ ಶತ್ರುವು ಬಲವಂತನು ನಮಿಗೆ ಉ ಪ್ರರಿಗೆಯ ಆಸೆವರೇಅಲ್ಲದೆ ಮತ್ತೆ ಬ್ಯಾರಬಲವಿಲ್ಲವೆಂದು ನುಡಿದ ಪ್ರಿಯ ಇವಾಕ್ಯವಂಕೇ೪ ಲೆಕ್ಕಿಸದೆ ಇಂತೆಂದುದು ಎಲೆಮಳೆ! ನಿನಿಗೇಸುಚಿಂ ತೆ ನಮ್ಮಂತೆ ಆಕಾಶದಲ್ಲಿ ತಿರುಗುವ ಪಕ್ಷಿಗಳಲ್ಲ ನಾವುಸುಖರಲ್ಲಿ ಇರ ನೋಡದವಯ್ಯಾರು ನಾವುಅಂಜೇವು ನವಿಗೆ ಸುಖವೆಲ್ಲಿಹದು ಈ ಕ್ಷು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.