ಕ೫ಖಂಡ ರ್ಶಿ ನಿತರು ವಶಿಶಿವಪರ್ಗೆ ನಿಬುಗೆ ಕೋಟ್ಯಂತ ಇಷ್ಟಾರ್ಥಗಳನೀವೆನು ತಪ್ಪ ದು ಜಾ ಶ8ಕಾಲದಲ್ಲಿ ಈಸೋತ್ರವಹರಿಸಲು ರಾತ್ರಿ ಮಾಡಿದ ಪಾಪ ಹರ, ಸಾಯಂಕಾಲದಲ್ಲಿ ಪಠಿಸಲುದಿವಸದಲ್ಲಿ ಮಾಡಿದವಾವಹರ ಎಂದು ಈರೀತಿಯಲ್ಲಿ ಪರಮೇಶ್ರರೆನಿರೂಪಿಸಲ; ಆ ರತ್ನಾವಳಿ ಪ್ರಭಾವತಿ ಕ ೪ಾವತಿ ಮೂವರು ಸಂತೋಷದಿಂ ಕೈಮುಗಿದುಇಂತೆಂದುಬಿನ್ನೆರಿದರು ಎಲೆ ಕರುಣಾಕರನಾದ ಸ್ವಾಮಿಯಲ್ಲಿ ನಾವು ಜನ್ಮಾಂತರದಲ್ಲಿ ನಿಮ್ಮ ಸೇವೆ ಯಂ ಮಾಡಿದ್ದೆವು ನಮಗೆವತೆಯಾದ ವಿದ್ಯಾಧರಸು ಮಾಡಿದವುಣ್ಯವೇ ನು ? ಎನ್ನ ಸಖಿಯರಾದ ಈ ಪ್ರಭಾವತಿ ಕಳಾವತಿಯರು ಮಾಡಿಸು ತವೇನು? ಈ ವೃತ್ತಾಂತವಂ ನಮಗೆ ಬುದ್ದಿ ಗಲಿಸಬೇಕೆಂದು ರತ್ನಾವಳಿ ಬಿನ್ನೆಸಲು, ಪರಮೇಶ್ವರನು ನಿರೂಪಿಸುವನು ಎಲೆ ನಾಗಕನೈಯರ! ಈರತ್ನಾವಳಿಯು ಪೂರ್ವದಲ್ಲಿ ಪಾರಿವಾಳದಸ್ತಿ Jಪಕ್ಷ ಆ ವಿದ್ಯಾಧರನು ಪುರುಷಏಕೆ ಇವರಿಬ್ಬರು ಈ ಉಪ್ಪರಿಗೆಯಲ್ಲಿ ವಾಸವಂಮಾಡಿಕೊ೦ ಡು ತಮ್ಮ ಗರಿಯ ಫಾಳಿಯಿಂದ ಈ ಉಪ್ಪರಿಗೆಯು ಧೂಳಕೆಡಹು ತಲು ಭಕ್ತರುಮಾಡಿದ ಪೂಜೆ ಮಂಗಳಾರತಿಗಳಂ ನೋಡುತ್ತಲು ಈ ಉಪ್ಪರಿಗೆಯಮ್ಯಾಲೆ ಕೆಳಗೆ ಪ ವಣವಂ ಮಾಡುತ್ತಲು ಎನ್ನ ದಿವ್ಯನಾ ಮಂಗಳಂ ಕೇಳುತ್ತಲು ಸರಸ್ವತಿ ಮೊದಲಾದ ನಾಲ್ಕು ತೀರ್ಥಸನಂ ಗಳಂ ಮಾಡುತ್ತಲು ಮಧುರಧ್ವನಿಯಿಂದೆನ್ನ ಮನಸ್ಸಿಗೆ ಸಂತೋಷವ ಮಾಡುತ್ತಲು ತಿದ್ಯಂತುಗಳಾದಕಾರಣ ಎನ್ನ ಸನ್ನಿಧಿಯಲ್ಲಿ ಮರಣವಿ ಇದೆ ಕಾಶಿಯನೈದಿಸುವಂಥ ಮೋಕ್ಷವಾದ ಅಯೋಧ್ಯೆಯಲ್ಲಿ ಮೈ ತವಾಗಿ ಆ ಸಿ Jಪಯುವಾತಾಳದಲ್ಲಿ ರತ್ನದೀಪನೆಂಬ ನಾಗರಾಜಗೆ ವು ತಿಯಾಗಿ ರತ್ನಾವಳೀಎಂಬ ಹೆಸರಿನಿಂವುಟ್ಟಿದಳು, ಆಗುರುವಪ್ರಯು ಮಂದಾರದಾಮನೆಂಬ ವಿದ್ಯಾಧರನಕುಮಾರನಾಗಿ ಪರಿಮಳಾಲಯನೆಂಬ ಹೆಸರಿನಲ್ಲಿ ಪುಟ್ಟದನ್ನು ಪ್ರಭಾವತಿ! ಕಳಾವತಿ! ಬರ್ವದಲ್ಲಿ ನಾರಾಯ ಣನೆಂಬ ಹುಸಿಗೆ ಭವಾನಿ ಗೌತಮಿ ಎಂಬ ಕುಮಾರ ತಿಯರಾಗಿ ಪುಟ್ಟ ದಿರಿ ಮಹಾಸ್ಸರವಳಿವರು ಶೀಲವಂತರು ನಿಮ್ಮ ತಂದೆ ನಾರಾಯಣಯ ಹುವನೆಸ್ಯರಾದ ತನ್ನ ಮಕ್ಕಳಾದ ನಿಮ್ಮನು ನಾರಾಯಣನೆಂ ಟ ೬೭
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.