ಇು ಎಪ್ಪತ್ತರಸ ಆಧ್ಯಾಯ, ಅಂತು ಶಿ ಮತ್ತು ಮುಖ್ಯ ಭೂಮಂಡಲೇಕಾಯಿ ಬಿರುದಾಂಕಿತರಾ ದ ಮುಹಿಕೊರಪುರವರಾಧೀಶ ಶಿವರಾಜ ವಡೆಯರವರು ಲೋ ಆಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪು ರಾಜೊಕೃ ಕಾಶೀ ಮಹಿಮಾರ್ಥದರ್ದಣದಲ್ಲಿ ಕಾರಿವಾಳದ ಪಕ್ಷಿಗಳಿ ಗೆ ಕಳಾವತಿ ಫರಿಮಳಾಲಯನೆಂಬ ಜನ್ಮ ಬಂದ ವೃತ್ತಾಂತವು ವೇ ೪ ಎಪ್ಪತ್ತಾರನೆ ಆಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ - ಎಪ್ಪತ್ತೇಳನೇ ಅಧ್ಯಾಯ ಕೇತಾರೇಕ್ಷರನಮಹಿಮೆ. 8 ವಿಚ್ಛೇಶ್ವರಾಯನಮಃ # 1 ಅನಂತರದಲ್ಲಿ ಪರಮೇಶ್ವರಂಗೆ ಏಾರ್ವತೀದೇವಿಂಚುರಿಂತೆಂದು ಬಿನ್ನೆ ಶಿವರು, ಎಲೆ ಕರುಳಾಳುವಾದಸಾ। ಮಿಯ ! ತಿಲೋಚನೇಕ್ಸ ರನ ಮಹಿಮೆಯುಂಕೇಳಿ ಮಹಾಸಂತೋಷ ವಾಯಿತು, ಇನ್ನು ಕೇತಾರೇಶ್ವರನ ಮಹಿಮೆಯುಂ ನಿರೂಪಿಸಬೇಕು ನು, ಪರಮೇಶ್ವರನಿಂತೆಂದನು, ಎಲೆ ದೇವಿಯಕೇಳುಮೃಡಾನೀಕೇ ತಾರೇಶ್‌ರನಮಹಿಮೆಯಂ ಕೇಳಿದವರಾತ್ರದಲ್ಟಿಯ ವಾಸಿಷ್ಠರಾದರೂ ಪುಣ್ಯಾತ್ಮರಹರು, ಕೇತಾರಕ್ಕೆ ಹೋದೇನುವಿಂದು ನುಡಿದಮಾತ ದಲ್ಲಿ ಯ ಜನ್ಮದೊಳಗಾಗಿ ಮಾಡಿದನಾಪಹರ, ಕೆಲವುಮಾರ್ಗವಂನಡೆಯಲು ಮರುಜನ್ಯದಗಪಹರ ಸಾಯ೦ಕಾಲಸವಯದಲ್ಲಿ ನಿತ್ಯವು ಕೇತಾ ರೇಸ್ಸರೆಎಂದು ಹೆಸರುಗೊಳ್ಳಲು ಕೇತಾರಕ್ಕೆ ಹೋದಫಲವುಂಟು ಕೇತಾ ರಕ್ಕೆ ಹೋಗಿ ಶಿಖರದರ್ಶನವೆಂಮಾಡಲು ಎಳುಜನ್ಮವಷಾಪಹರ, ಅಲ್ಲಿಹ ೫ತೋದಕಕೊಳದೊಳಗೆ ಉದಕಧಾನವಂಪಾಡಲು ಅನೇಕಜನ್ಮದ ಸಾ ಪಹರವಾಗಿ ಶಿವಸಾಯುಜ್ಯವನೈದುವರು, ಪುನರ್ಜನ್ಯವಿಲ್ಲ, ಅಲ್ಲಿ ಪಾಪಹರತೀರ್ಥವಿದ್ದಿತು ಆ ತೀರ್ಥದಲ್ಲಿ ಸ್ನಾನಸಂವಾಡಿ ಕೇತಾರೇ ಶ್ರದರ್ಶನವಂಮಾಡಲು ಕೋಟಜನ್ಯ ಪಾಪಹರ, ಒಮ್ಮೆ ಆ ತೀರ್ಥದಲ್ಲಿ ನಿತ್ಯಕರ್ಮಗಳಂವಾಡಿ ಕೇತಾರೇಕ್ಷರಗೆ ನಮಸ್ಕಾರವಂಮಾಡಲ್ಲು ಹೈ ದಯದಲ್ಲಿ ಹ ಲಿಂಗರೂಪವಂತಾಳು ಮುಕ್ಕನಹನು,, ಆ ತೀರ್ಥವಲ್ಲಿ ಶಾದ್ಯಾದಿಗಳಂವತಾಡಲು ಏಳುತರದ ಉಭಯತರದ ಪಿತೃಗಳುತೃಪ್ತರ ಗಿ ಆ ಪುಣ್ಯದಿಂ ಎನ್ನಲೋಕವನೈದವರು ಒಂದಾನೆmಡುಕಲ್ಪದಲ್ಲಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.