ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕೀ೩ಂಡ ೫೩೭ ಇಂತು ಶ್ರೀವತ್ಸವಕ್ಕೆ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರವು ರವರಾಧೀಶ ಶ್ರೀಕೃಷ್ಣರಾಜವಡಯರವರುಲೋಕೋಪ ಕಾರಾರ್ಥ ವಾಗಿ ಕರ್ನಾಟಕಭಾನಂದ ವಿರಚಿಸಿದ ಸ್ಕಂದಪುರಾಣ ಕ್ಯ ಕಾವಹಿವಾರ್ಥ ದರ್ದಣದಲ್ಲಿ ಕತಾರೇಶ್ವರನ ಮಹಿಮೆಯನೇ ೪ ಎಪ್ಪತಏಳಗೆ ಅಧ್ಯಾಯಾರ್ಥ ನಿರಪಣಕ್ಕಂ ಮಂಗಳ ಪಾಹೆ. ಎಎಂಟನೆ ಅಧ್ಯಾಯ, ಧರ್ಮೇತ್ರನ ಮಹಿಮೆ.. ಶ್ರೀವಿಶ್ವೇಶ್ವರಾಯನಮಃ | ಅಂತರದಲ್ಲಿ ಭಾರತೀದೇವಿಯು ಬಿ ನೃವಿಸಿದಳು, ಎತ್ಸೆ ಫರಮೇಶ್ವರನೆ ! ಈ ಕಶಶಿಯಲ್ಲಿ ಪುಣ್ಯವನಭಿವೃ ದಿಯಂಮಾಡುವ ಲಿಗಮ್ಮಾವು, ಸೃರಣೆಯಿಂವರ ಪಾಥಪಂ ಪರಿಪರಿ ಸಿ ಸಾಧಕರ್ಗೆ ಆವಲಿಂಗದಲ್ಲಿ ಪ್ರಮವುಂಟ, ಎದ್ಧಿಮಾಡಿವದವ ಮದಾನಧ್ಯಾನದಿಗಳು ಅಸಂತಫಲವಸೀವವೊ? ಆಲಿಂಗದರ್ಶನ ಸ್ಪರ್ಶನ ಪಂಚಾದ್ಯುತ ಸ್ಥಾನ ಮೊದಲಾದ ಪ್ರಜೆಗಳಿಂದ ಅಧಿಕಫಲವಹುದೊ? ಅಥಾಲಿಂಗವಂ ನಿರೂಪಿಸಬೇಕೆನೆ,ಪರಮೇಶ್ಚರನುನಿರೂಪಿಶದಪಕಾರವಂ ಕುಮಾರಸ್ವಾಮಿ ಅಗಂಗೆನಿರೂಪಿಸಿದನು, ಅದೆಂತೆಂದರೆ- ಎಲೆನಾರ್ವೆ ತಿ! ನೀನುಕೇಳಿದಪ್ರಶ್ನೆಯನ್ನು ಹೇಳೆನು ಎಕಚಿತ ದಲ್ಲಿ ಕೇಳು, ಈಕ್ಷೇ ತ್ರದ ಫರಮರಹಸ್ಯವನ್ನು ತಾನು ಒಬ್ಬರಿಗಹೇಳಿದವನಲ್ಲ, ಎಲೆಪ್ಪಿ ಮಳೆ! ಈ ಆನಂದಕಾಸನದಲ್ಲಿರುವ ಲಿಂಗಗಳಿಗೆ ಲೆಖ್ಯವಿಲ್ಲ ಈ ಸ್ಥಳದಲ್ಲಿ ಗೆ ಮುಕ್ತಿರೂಪವಾದ ನೀನು ಇರುತ್ತಿದ್ದೆ, ತ್ರಿವುರವಿಜಯದಲ್ಲಿ ಬ ಹು ಮೋದಕಮೊದಲಾದ ಪ್ರಜೆ ಸ್ತುತಿಗಳಿಂದ ಎನ್ನ ಅಭಿಲಾಷೆಯಂ ಸ ಲಿಸಿದ ಕ್ಷೇತ್ರ, ವಿಘ್ನ ಹರನಾದ ನಿನ್ನ ಕುಮಾರನಾದ ಢುಂಢಿಗಣಪತಿಇದ್ದಾ ನು, ದೇವೇಂದ್ರನು ವೃತ್ರಾಸುರನವಧೆಯಿಂದ ಬಂದಬ್ರಹ್ಮಹತ್ಯವಾದ ವ 'ಆ ತೀರ್ಥಸ್ನಾನದಿ, ಪರಿಹರವಂಮಾಡಿಕೊಂಡನೂ ಆತೀರ್ಥದಲ್ಲಿ ನಿತೃಗಳು 'ಕೃಷ್ಣರಹರೂ ಎಲ್ಲಿ ಯಮಸುಗ್ರತಪವಂಮಾಡಿ ಧರ್ಮಾ ಧರ್ಮದ ಸಾರಸತ್ಯ ಮಂ ದಡವನೊ? ಆವತೀರ್ಥದಲ್ಲಿ ಪಕ್ಷಿಗಳುಮೊವಲಾ ಗಿ ದಿವ್ಯಜ್ಞಾನವಂ ಪಡದವೋ, ಆವಸ್ಥಳದಲ್ಲಿ ಕನಕಮಯವಾದ ಆಲ ದಮರವಿಹುದೊ? ಆವಲಿಂಗದರ್ಕೆನದಿಂದ ದುರ್ದಮನೆ೦ಬರಾಯನು ಜನ ೬v