ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 ಎಪ್ಪತ್ತೊಂಭನೇಆಧಾಯ ಶರಸುವಚಾರಕರು, ಸಂಗಂದಿನ ಜನ್ಮಾಂತರಪಾದಗಳ ಪರಿಸರವ ಮಾಡಿಕೊಂಠನಿಮಿಗೆ ನಾನಕೊಡುವ ವರವೇನು ಕೇಳಿಕೊಳ್ಳವುದು ನುಡಿದ ಶಿವನವಾಕ್ಕವಂಕೇಳಿ ಪಕ್ಷಿಗಳು ನಮಸ್ಕರಿಸಿ ಇಂತೆಂದುಬಿನ್ನ ಹವಂ ಮಾಡಿದವು, ಎಲೈಭವಹರ! ಅನಾಥನಾಥನೆ ತಿರುಗ್ವತಿಗಳಾದ ನಮಗೆ ನೀವು ಸಾಕ್ಷಾತ್ಕಾರವಾಗಿ ಪ್ರಸನ್ನ ವಾದುವಕ್ಕಿಂತಲು ವರವಾ ವುದು, ಉದ್ಯೋಗವುಳ್ಳವರ್ಗೆ' ನಾವಿರಸಂಖ್ಯೆ ಲಾಭಗಳುಂಟಾಗಲಿ ನ ವಗೆ ನೀವು ಪ್ರಸನ್ನ ಮಾಧು-ಲಾಭ, ಈ ತೋರುವನಕಲವು ಕ್ಷಣಭಂ ಗವಾದ ಈ ತಪಸ್ಸುಮಾಡಿದ್ದರಿಂದ ನೀನೊಬ್ಬನೇನಿತ್ಯನುನಿನ್ನ ಪೂಜೆ ಇತ್ಯವಾದುದು, ಈತಪಸ್ಸಿನಿಂದಲೂ ಲಿಂಗಾರ್ಚನೆಯಿಂದಲೂ ನಿಮ್ಮದರ್ಶ ನದಿಂದಲೂ ನಮಿಗೆ ಜಾತಿ ರತ್ನ ಪುಟ್ಟ ಕೈಟಬನ್ನದ ಅರಿವುವುಂಟಾ ಯಿತು, ಅತೆಂದರೆ-ನಾವು ಪೂರದಲ್ಲಿ ದೇವತೆಗಳಾಗಿರುಟ್ಟ ಡಿವೃಭೂ ಗವನನುಭವಿಸಿದೆವು, ಅಸುರ, ಮಾನವ, ರಾಕ್ಷಸ, ಯಕ್ಷ, ಕಿನ್ನರ, ಗಂಧೆ ರ್ವ, ಗರುಡ, ಉರಗ, ಕಿಂಪುರುಷರಾಗಿವುಟ್ಟಿದೆವು, ಆಮೇಲೆ ಮನು ಪರಾಗಿಪುಟ್ಟದೆವು, ಅವರೊಳಗೆ ಅರಸುಗಳಾದೆವು, ಜಲಚರರಾಗಿ ವ ನವಾಸಿಗಳಾಗಿ ಕೊಡುವರಾಗಿ ಬೇಡುವರಾಗಿ ಕಾವರರಾಗಿ ಕೊಲ್ಲುವರಾ ಗಿ ಸುಖಿಗಳಾಗಿ ದುತಿಖಿಗಳಾಗಿ ಅಜ್ಞಾನಿಗಳಾಗಿ ಜಯವಂತರಾಗಿ ಅಸ ಜಯವಂತರಾಗಿ ವನವಾಸಿಗಳಾಗಿ ವೋದಿದವರಾಗಿ ಮುಗ್ಗರಾಗಿ ದೊರೆ ಗಳಾಗಿ ಭಂಟರಾಗಿ ಅಂಡಜರಾಗಿ ಜರಾಯುಜ ಸ್ಪೇದಜ ಉದ್ವಿಗಳೆಂ ಬ ಚತುರ್ವಿಧ ಪಾ ಣಿಗಳಾಗಿ ಉತ್ತಮ ಮಧ್ಯಮ ಅಧವರಾಗಿ ಈ ಯೋನಿಯಿಂದಾ ಆಯೋನಿಗೆ ಆಯೋನಿಯಿಂದ ಈ ಯೋನಿಗೆ ಹೀಗೆ ತೊಳೆ ವಿಬಳರಿಯಲ್ಲಿಯ ಅಣುವಾತ ವಾದರೂಸುಖವಕಾಣದೆ.ಈ ತಿರುತಿ ಗಳಾಗಿಪುಟ್ಟ ಪೂರ್ವಜನ್ಮದ ಪುಣ್ಯದಿಂ ವಾ ಧರ್ಮಶ್ರನ ನೋಡಿದೆವು, ಇಧರ್ಮರಾಜನ ತಪಸ್ಸಿನಜಾಲೆಇಂದಾ ನಮ್ಮ ಪಾಪಗಳು ಭಸ್ಮವಾದ. ವು, ಎಲೆ ಶ್ರೀಕಂಠ ! ನಿಮ್ಮನು ಸಾಕ್ಷಾತ್ಕಾರವಾಗಿ ಕಂಡೆವಾದಕಾರಣ ಕೃತಾರ್ಥರಾದೆವು, ನಿಮ್ಮ ಪಾರದರ್ಶನವಾದುದೇ ನಮಗವರವು, ಮತ್ತು ವರವಬೇಡಬೇಕಾದರೆ ಸಂಸಾರ ಬಂಧನವಂ ಬಿಡಿಸುವುಜ್ಞಾನ ದಾನವಂ