ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀ೩೦ಕ 8% ಮಾಡಿವಫಲವು, ವೇದವನೋದಿದರು' ನಿತ್ಥವಾಗಿಸರ್ಗವಾಸವಹುದು, ಇಲ್ಲಿ ನಿನ್ನ ಕುರಿತು ನಮುಸ್ಕಾರವಂವಾಡೆ ಎನ್ನಸಾರೂಪ್ಯವಹುದು,ತಾ ನು, ಹಾರ್ಧತೀದೇವಿಯರುಸಹಾ, ಜ್ಞಾನವಾಸಿಯಲ್ಲಿ ಜಲಕ್ರೀಡೆಯಾ .ಡುವೆವು, ಆ ಉದಕಧಾನವಂಮಾಡಲು ನಿರ್ಮಲಜ್ಞಾನವಹುದು, ಮು ಹಾಪ್ರಳಯದಲ್ಲಿ ಕಾಶೀಕ್ಷೇತ್ರ ಹೊರತಾಗಿ ಸಕಲಲೋಕವು ಜಲದಲ್ಲಿತೇ ಲಿಯಾಡುವಾಗ ಎನಗೆ ಜ್ಞಾನವಾಸಿಯ ಉದಕದಲ್ಲಿ ಜಲಕ್ರೀಡೆ ಮಹಾ ಸಂತೋಷವಾಗಿಇಹುದು, ಆ ಉಪ್ಪರಿಗೆಯವ ಮದಲ್ಲಿ ಶೃಂಗಾರಮಂ ಟಪವಿದ್ದಿತು, ಅದುಸ್ಥಲವೆನಿಸುವದು, ಲಕ್ಷ್ಮೀಪ್ರಸಾದವಾದುದು, ಅ ಲ್ಲಿ ದುಕಲ, ವಸ್ತ್ರ ), ಶ್ರೀಗಂಧ, ಪರಿಮಳೆ, ಪುಷ್ಪ, ಪೂಜೋಪಕರ ಣ, ಮೊದಲಾದವ ದಾನವಸೇದಲು ಎನ್ರಿ ಇದ್ದರು ಐಶ್ವರವಂತರಾಗಿ, ದೆ ಶಾಂತರದಲ್ಲಿ ಮೈತವಾದರು, ಕಾಶಿಯಮರಣದಿಂದಲಾಗುವಮುಕ್ತಿಯುಂ ಟು, ಈ ಉಪ್ಪರಿಗೆಯಬಡಗಲು ಐಶ್ವರಮಂಟಪವಿದ್ದೀತು, ಅಲ್ಲಿಭಕ್ತ ರುಕಳಿತುತಪವಂಮಾಡಲು, ಐಶೂ ಈಿವೆನು, ಆ ಉಪ್ಪರಿಗೆಗೆಮೂಡ ಅಲ್ಲಿ ಜ್ಞಾನಮಂಟಪವಿದ್ದಿತ್ತು, ಅಲ್ಲಿ ಕುಳಿತು ಎನ್ನ ಧ್ಯಾನಿಸಿದವರ್ಗೆಜ್ಞಾ ನದಾನವೆಂಮಾಡುವೆನು, ಈ ಕಾಶೀನಗರಮಧ್ಯದಲ್ಲಿರ್ದ ದಿವಸಿಂಹಾಸನ ದಲ್ಲಿ ಕುಳಿತು, ಭಕ್ತರುಮಾಡಿದ ಧ್ಯಾನಸಮರ್ಪಣೆಯಂ ಕೈಕೊಂಡು ಅ ವರು ಬೇಡಿದವರಗಳಂ ಕೊಡವನ್ನು ವಿಶಾಲಾಕ್ಷಿಯೊಡಗೂಡಿದ ಎನಗೆ ವಿಶಾಲಸ್ಥಾನವಾದ ಉಪ್ಪರಿಗೆಯಲ್ಲಿ ಕುಳಿತು ಧ್ಯಾನವಂಮಾಡಿದವಾ ೨೬ಣಿಗೆ ಆ ಸಂಸಾರಬಳಲಿಕೆಗಳಂ ಪರಿಹರಿಸುವೆನು, ಮಣಿಕರ್ಣಿಕೆಯಲ್ಲಿ ಸ್ನಾ ಸವಂಮಾಡಿದವರ್ಗೆ ತನುನಿರ್ಮಲತೃವಂಕೊಡುವೆನು, ಪರತತ್ವವಾಗಿ ಪರಬಕ್ಕವಾದ್ಯ ಪರವಸ್ತುರೂನಾದ, ತಾರಕಬ ಸ್ಕೋಪದೇಶಮಲ: ಉ ಪದೇಶವಂಮಾಡುವೆನ್ನು, ಆ ಮಣಿಕರ್ಣಿಕಾತೀರ್ಥದಲ್ಲಿ ಸಾನವಂಮಾಡಿ ದ ಪ್ರಾಣಿಗಳ ಅಪಾತ ರಮಾಡದೆ ಮೋಕವಾನವನಿತ್ತು ಪವಿತ್ರ ರಮಾ ಡುವನು, ಆಳವಾದ ಸಂಸಾರಸಾಗರದಲ್ಲಿ ಮುಳುಗಿದಂಥ ಪ್ರಾಣಿಗಳು ಈ ಕಾಶಿಯಲ್ಲಿ ವಾಸವಮಾಡಲು, ತಾನು ತನ್ನ ಕೃಪೆಯಂಬ ಹಡಗಿನಿಂದ 'ದಾಂಟಸುವನ್ನು ಈ ಮಣಿಕರ್ಣಿಕಾತೀರ್ಥದಲ್ಲಿ ಸ್ನಾನವಂಮಾಡಿದ.ಬಾ) ರ್ಟಿ