ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ8೫ಭಂಡ. ೫{6 m N ವರು, ಅಶುಚಿಗಳಾಗೀಶ್ವರಪೂಜೆಯಂ ಮಾಡಿದವರು, ಅಷ್ಟೆಶರವಳ್ಳಿ ಟಿಎS ೪ ಪಿಶಾಚಿಗಳಾಗೀಲೋಕದಲ್ಲಿ ಹರೆಂದು ಹೇಳುವಸಮಯದಲ್ಲಾಗರ್ಲೆ ಏಮಾ ನ ಮುಂದೆ ನಡೆಯ ಶಿವಶರ್ಮನಿಂತೆಂದನು. ಎಲೈ ಮಹಾಪುರುಷರಿಕಾ ಗಡಿಹೊಟ್ಟೆ, ಗಂಟುಮುಖ, ಗುಡುಗಿನಂತಿರ್ಪದ್ಧನಿ, ರೋಮಯುಕ್ತ ಮಾದ ಕಪ್ಪಿನದೇಹಂಗಳುಳ್ಳ ಜನರು, ಈ ಲೋಕದಲ್ಲಿ ರುವರು, ದಾವ ಲೋಕ' ಆಂಸುಣದಿಂದೀಲೀಕನಹುದೆನಲು, ಗರಿಗಳು ಶಿವಕರ hಂತೆಂದರು, ಇದು ಗುಕ್ತಕಲೋಕ, ಧರ್ಮದಿಂದರ್ಥನುಳಸಿ ಭೂಮಿ ಯಲ್ಲಿ ನಿಕ್ಷೇಪಿಸಿ ತಮ್ಮ ಜಾತಿಯಾಹಾರಮಂ ಬಿಡದ, ಗ್ರಹಣಸಂಕ್ರಾಂತಿ ಮೊದಲಾದ ಪುಣ್ಯಕಾಂಗಳನರಿತು ತಮ್ಮ ಗುರುಗಳಾದ ಬ್ರಾಹ್ಮಣರಿಗೆ ಗೋದಾನ ಮೊದಲಾದ ದಾಸವಮಾಡಬೇಕೆಂದು ಮಾಡಿದವರಿಲೋಕ ದಲ್ಲಿ ನಿರ್ಭಯರಾಗಿ ಗುಹ್ಯಕರೆಸಿಕೊಂಡಿಹರುಯಂದು ವಿವರಿಸುವನಿ ಕೊAಳು ವಿಮಾನಮೇಲಕ್ಕಡರು, ಮತ್ತೊಂದುಲೋಕಮಂ ಕಂಡಿರಾವ ಲೋಕಮಂದು ಶಿವಶರ್ಮನು ಬಿನ್ನೈ ಸ, ಗಣಂಗಳಂತೆಂದರು. ಕೇಳ್ಯ ಶಿವಶರ್ಮ, ಇದು ಗಂಧರ್ವಲೋಕ, ಕಾಮ್ಯವತಂಗಳೆ೦ಮಾಡಿದವರು ದೇವರ್ಕಳಮುಂದೆ ಸಂಗೀತವಂ ಮಾಡಿದವರು, ದೇವಾಂಕಿತವಾದ ಸಂ ಗೀತಗಳನು ಧನಲಾಭಕ್ಕೋಸುಗ ಅರಸುಗಳಮುಂದೆ ಮಾಡಿ ಅವರಿ ವಸ್ಯ ಭೂಷಣಂಗಳನು ಬ್ರಾಹ್ಮಣರಿಗಿತವರೂ, ಸ್ತುತಿಪಾಠಕರು, ಈ ಗಂಧರ್ವಲೋಕದಲಿ ಗಂಧರ್ವರಾಗಿ ಹುಟ್ಟಿರುವರು. ಹರಿಹರರಿಬ್ಬರೂ ಗಾನಸ್ಸ ರೂಪಿಗಳು ಅವರಮುಂದೆ ಸಂಗೀತವಂ ಮಾಡಿದವರಿಗೆ, ವೆಯೇಕ ವುಂಟು ಅದುನಿಮಿತ್ತ ನರಸ್ತುತಿಯಂ ಮಾಡಲಾಗದೆಂದು ಗಣಂಗಳು ೪೨ು, ಕೇಳಿದ ಶಿವಶರ್ಮನು ಮತ್ತೂಂದುಲೋಕವುಂಕಂಡು ಬೆಸಗೊ ಇಲಾಗಣಂಗಳಿ೦ತಂದರು. ಇದು ವಿದ್ಯಾಧರಕವು ವಿದ್ಯಾರ್ಥಿಗಳಿಗೆ ಅನ್ನನಾನಾದಿಗಳನ್ನಿಕ್ಕಿ ಶಿಪ್ಪರನ್ನು ತಮ್ಮ ಮಕ್ಕಳೊಡನೆ ಸರಿಯಾಗಿ ನಾನಾವಿದ್ರೋಪದೇಶವಂ ಮಾಡಿದವರು, ಅಲಂಕಾರ ಕನ್ಯಾದಾನವಂಮಾ ಡಿವವರು, ಫಲವನಪೇಕ್ಷಿಶಿ ಇಷ್ಟದೇವರ ಪೂಜೆಯಂಮಾಡಿದವರು, ಇಲ್ಲಿ ವಿದ್ಯಾಧರರಾಗಿಹರೆಂದು ಗаಂಗಳು ಕಥೆಯಂ ಹೇಳುತ್ತಿರಲು, ದೇವಧುಂ ದುಭಿಗಳೆವೆಳಗೆ, ವಿವನಾರೂಢನಾಗಿ ಸತ್ಯದೇಹವುಳ್ಳವನಾಗಿ