೫೪v ಎಂಭತ್ತನೇ ಅಧ್ಯಾಯ, ಉತ್ಸತಿ, ಸ್ಥಿತಿಲಯಕಾರಣೆ, ಮಹಾದೇವಿಯ, ನಿನ್ನ ಪೂಜಿಸಿದವರು, ರ್ಮುಲಸ್ರೂಪಿಗಳು, ಮನೋರಥ ತದಿಗೆಯಲ್ಲಿ ನಿನ್ನ ಪೂಜಿಸಿದವರು. ಎನ್ನ ಅನುಗ ಹದಿಂದ ಮನೋರಥಗಳಂಪಡದು ಅತ್ಯಂತವಿಜ್ಞಾನಿಗ ಛಹರು, ಇಂತೆಂಬ ವರಮೇಶ್ವರನ ವಾಕ್ಯವಂಕೇಳಿ ದೇವಿಇಂತೆಂದಳು, ಎಲ್ಲಿದೇವ ! ಮನೋರಥತದಿಗೆ ವ್ರತವೆಂದರೇನು, ಆವ್ರತವ ಆವಾಗ ಮಾಡಬೇಕೊ ? ಮಾಡಿಸುವರಾರೊ ? ಆವತವವಾಡುವ ಈ ವವೇ ತೊ? ಆದರಿಂದ ಫಲವೇನು, ಎಂದುಬಿನ್ನವಿಸಲು ಪರಮೇಶ್ವರನಿಂತೆಂವಸು ಎಲೇದೇವಿ ! ವತವು ಪರಮರಹಸ್ಯವಾದದ್ದು, ಈವ ತಾಚರಣೆಯಿಂಸ ಮಸ್ತ ಪಾಪಗಳು ಪರಿಹರವಾಗಿ ಸಕಲಸಂಪತ್ತುಗಳು ಉಂಟಾಗುವವು ಅಂಥಾ ವತವೆಂಪೇಳುವೆನುಕೇಳು, ಪೂರ್ವದಲ್ಲಿ ಇಂದ ನರಾಣಿಯಾದ ಶಚೀದೇವಿಯು ತನ್ನ ಮನೋರಥಸಿದ್ದಿಗೋಸ್ಕರ ಲಿಂಗಪ್ರತಿಷ್ಮೆಯಂಮಾ ಡಿಕೊಂಡು ಉಗತಪದಿಂ ಎನ್ನ ಪೂಜೆಸಿದಳು, ಮಧುವಾದಗಾನದಿಂ ಎ ನೃಸಂತೋಷವಡಿಸಲು ತಾನುಪ್ರಸನ್ನನಾಗಿ ವರವಚೇಡಿಕೊ ಎಸಲು ಶ ಚೀದೇವಿ ಇಂತೆಂದಳು, ಎಲೈ ಮಹಾದೇವನೆ ನೀವು ಎನಗೆ ಪ್ರಸನ್ನನಾಗಿ ವರವpವುದುಂಟಾದರೆ ಸಕಲರೊಳು ಕೈವನಾಗಿ ರೂಪವಂತನಾಗಿ ಪೂದ್ಧನಾಗಿ ಬದ್ಧವಾಗಿದವರೊಳು ಅಧಿಕವಾಗಿ ಮೂರುಲೋಕ ವನ್ನು ಆಳುವ ಭಾಗ್ಯಾಧಿಕನ್ನುJನಗೆ ಪತಿಯಾಗಬೇಕು ಎನ್ನ ಮನದಲ್ಲಿ ಇ ದ್ದಂತೆ ಆಯುಷ್ಯ ರೂವು ಸುಖಗಳ ಕೊಡಬೇಕು, ಆವವೇಳೆಯಲ್ಲಿ ಆ ವರೂಮಿನಿಂದ ಎನ್ನ ಪತಿಯೊಡನೆ ಕ್ರೀಡಿಸಬೇಕಾದಾಗ ನೆನದರೂಪಸಾವು ರ್ಥಮಂಕೊಡಬೇಕು, ಜರಾಮರಣಗಳಿಲ್ಲದಂತೆ ವರವನೀಯ.ಬೇಕು. ಲಿಂಗರೂಪಾದ ನಿಮ್ಮ ಪೂಜೆಯಲ್ಲಿ ವೃಢಭಕ್ತಿಯಂ ಕೃಪಮಾಡಬೇಕು ಪತಿವಿಯೋಗವಾದರು ಮುತ್ತೈದೆತನವು ಪತಿವ ತತನವು ಕೆಡದಿರಬೇಕು ಕೇಳುಅಗಸ್ತ್ರನೆ ? ಈ ಪ್ರಕಾರದಿಂ ಶಚೀದೇವಿ ತನ್ನ ಮನೋರಥಗಳಂ ಬೇಡಿಕೊಳ್ಳಲು, ಈಶ್ವರನುಕೇಳಿ ಆಶ್ಚರಪಟ್ಟು ಮುಗುಳುನಗೆಮಿಂದೆ ಇಂತೆಂದನ್ನು ಎಲೆವುಲೋಮಜೆ! ನಿನ್ನ ಮನೋರಥವಾಗಬೇಕಾದರೆ ಮ ನೂರಧ್ಯತದಿಗೆಯ ವ್ರತವು ಮಾಡಬೇಕೆನಲು, ಶಚೀದೇವಿಇಂತೆಂದಳು,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.