ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಭತ್ಯ-ಅಥಾಯೆ. ಸಲು, ಯಕ್ಷಕರ್ವವು ವೆನಿಸುವದು, ಬದರೀಪ್ರಪ್ಪ, ಮಲ್ಲಿಗೆ, ತಾ ವರೆ, ಕೇತಕಿ, ಕಣಿಗಲು, ನೈವಿಲು, ಸಂಪಿಗೆ, ನಂದಿವರ್ಧನ, ಜಾಜಿ ತರಣ, ಬೆಟ್ಟದಾವರೆ, ಕೆಂಪಿನತೇರಣ, ಇವುಹನ್ನೆರಡು ಪುಟ್ಟಂಗಳು ಇವುದೊರಕದಿದ್ದರೆ ಪರಿಮಳದ ಪುಪ್ಪದಿಪೂಜಿಸುವರು, ಕರಿಅಗಿಲು ಬಿಳಅಗಿಲು, ಗುಗ್ಗಳ, ಸಜ್ಞರಸ, ದುಯರೆ, ಶಿಖಿತುಪ್ಪ, ದೇವದಾರು ಶ್ರೀಗಂಧ ಬೆಲ್ಲ, ವದಹಣ್ಣು, ಜಟಾಮಾಂಸಿ, ಅರಗು, ಕಪಿಲೆಹಸು ವಿನಪ್ಪ, ಇವಹನ್ನೆರಡು ಧೂಪಂಗಳೆ, ಇವುದೊರಕದಿದ್ದರೆ ಸಾಂ ಬಾ ಸಿ ಧನವಂಸಮರ್ಪಿವದು. ಪಟ್ಟಿಯನ್ನು, ವದಂತಿನನೂ ಖು, ಎಕ್ಕದ ಬೂರುಗದ ಹತ್ತಿಯಗಿಡವ ಅರಳೆಗಳು, ಈರ್ಿರ ಈಬಗೆ ಬತ್ತಿ ಇಲ್ಲದಿದ್ದರೆ ಆರಳೆಬತ್ತಿ, ಕಪಿಲೆಫ್ಟಿತ, ಇಲ್ಲದಿರೆ, ಒಬ್ಬಟ್ಟಿನ ಹೋಳಿಗೆ, ವಿಜ್ಞೆಹೋಳಿಗೆ, ವುದ್ದಿನವಡವುಳ್ಳದಂಗೆ, ಸಕ್ಕರೆಬುರುಡೆ ಬಡ್ಡಲಿಗೆ ಲಡ್ಡಿಗೆ, ಶಾವಿಗೆ, ಮಟ್ಟಿಗೆ, ಕರಜೀಕಾಯಿ, ಅತಿರಸ, ಎಳ್ಳ ಸೋಸಲಕಡಬು, ಇವುಹನ್ನೆರಡು ನೈವೇದ್ಯವು, ದೊರಕದಿದ್ದರೆ ಹೋ ರಣಕಡಲ್ಕು ನೈವೇದ್ಯ, ಕರ್ಪೂರದಅಡಿಕೆ, ಮೇಳಬಿಳಿಮಲೆ, ಶೋಧಿಸಿ ದ ಒಳ್ಳಕೆನೆಸುಣ್ಣ, ಇವುಳ್ಳ, ಈ ಹೇಳಿವಪ್ರಕಾರದಲ್ಲಿ ಆಶಾವಿನಾಯ ಕನಿಗು ನಿಕ್ಷಭುಜಾದೇವಿಗು ಪ್ರಜೆಯಮಾಡಿ ನೈವೇದ್ಯವನೆ ನಕ್ವೆ) ವಾಗಿ ಒಪ್ಪತ್ತು ರಾತ್ರಿಯಲ್ಲಿ ಭೋಜನದಮಾಡುವದು ಮತ್ತೊಂದು ಅನ್ನಭ್ರವತಭಂಗವಹುದು, ಈ ರೀತಿಯಲ್ಲಿ ಚೈತ್ರ ಶುದ್ಧ ತದಿಗೆ ಆರಜ್ಞೆ ಫಾಲ್ಗುಣಶುದ್ಧ ತದಿಗೆ ದರಿಯಂತರವು ಒಂದುವರುವತನಕ ಎತವವಾ ಡಿ ವ್ರತಪ್ರರ್ಣಕೋಸ್ಕರ ಅಗ್ನಿಪತಿಗೆ ಯಂವವಾಡಿಕೊಂಡು ರಾ ತಿಯಲ್ಲಿ ತಿಲಕಜವನೂರೆಂಟು ಆಹುತಿಯಮಾಡುವದು, ಪೂಜೆ ದಬಳಿಕ ಎದ್ದು ಕೈಮುಗಿದು ಎಳೆವಿಶ್ವಭುಜೆ, ಜಗನ್ನಾಥ್, ತಾಸುಭಕ್ತಿ ಮಿಂದ ಮಾಡಿದ ಪ್ರಜೆಯನ್ನು ಆಶಾವಿನಾಯಕಸಹಿತವಾಗಿ ಪರಿಗೆ ) ಹಿಶಿ ಎನ್ನ ಮನೋರಥಗಳಂಕೊಟ್ಟು ಸಮಸ್ತವಿಘ್ನಗಳಂ ಪರಿಹರಿಸು ಲೈಆಶಾವಿನಾಯಕನೆ! ಭಕ್ತಿಯಿಂದ ನಾರುಮಾಡಿದಪೂಜೆಯನ್ನು ವಿಶ್ವ ಭುಜಾಗೌರಿಸಹಿತ ಪರಿಗ್ರಹಿಸಿ ಎನ್ನ ಮನೋರಥಂಗಳಂ ಕೃಪೆವಾಡೂ