HD ಎಂಭತ್ತನೇ ಅಧ್ಯಾಯ. ರ್ಮವು ಕಾವ್ಯಾರ್ಥಿಗಳಿಗೆ ಕಾವ್ಯವು ಅಧಾರ್ಥಿಗಳಿಗೆ ಅರ್ಥವು ಮೋಕ್ಷಾ “ರ್ಥಿಗಳಿಗೆಮೋಕ್ಷವು ಆರಾರು ಏನಬಯಸುವರೋ ಆ ಮನೋರಥಗಳೆ ಲ್ಲವು ಕೈಗೂಡುವಮ್ಮ, ಇಂತೆಂದು ಪರಮೇಶ್ವರನಿರೂಪಿಸಲು ದೇವಿಯ ರು ಕೇಳು ಮಹಾಸಂತೋಷಪಟ್ಟು ಕೈಮುಗಿದು ಇಂತೆಂದುಬಿನ್ನೆ ಸವಳು, ಎಲೈಮಹಾದೇವನೆ! ನೀವುಬುಗಲಿಶಿದ ಈ ವತಕ್ಕೆ ಈ ದಿನ ಗಳಲ್ಲದೆ ಮಿಕ್ಕಾದಕಾಲಗಳಲ್ಲಿ ಈ ಪ್ರಕಾರ ಪ್ರತವವಾಡುವ ಕಾಲವಾ ವುದು, ಎನಲು, ಎಲೆದೇವಿ ಕಾಶೀಕ್ಷೇತ್ರದಲ್ಲಿ ನಿನ್ನನ್ನು ಆಶಾವಿನಾಡು ಕನನ್ನು ಯಾವಾಗಪೂಜಿಸಲು ಸರ್ವಕಾರ ಸಿದ್ದಿ ನಿಮ್ಮ ಪೂಜಿಸಿ,ದೇಶಾಂ ತರಕ್ಕೆ ಪೋಗಲು, ಕಾರ ಕೈಗೂಡಿ ಶೀಫ ದಿ ಮನೆಗೆಬಹನ್ನು ಈ ವ್ರತವವಾಡಿದವರು ಒಂದುಹತೂಕ ಸುವರ್ಣ ದಿನ ನಿನ್ನ ವಿನಾಯಕ ನ ಪ್ರತಿಮೆಗಳಂ ಮಾಡಿಸಿ ಈ ಪೂರ್ವೋಕ್ಕೆ ಪ್ರಕಾರದಲ್ಲಿ ಪೂಜೆ ಸ ವ್ರತಾಂತ್ಯದಲ್ಲಿ ಎರಡುಪ್ರತಿಮೆಗಳನ್ನು ಆಚಾರನಿಗೆ ದಾನವಂಕೊ ಟು ಇಂಥಾವ್ರತವನ್ನು ಜನ್ಮದೊಳಗಾಗಿ ಒಂದುಭಾರಿ ಮಾಡಿದರು ತಕೃತ್ಯರಹರು ಎಂದುಪರಮೇಶ್ವರನು ಹೇಳವತವಂ ಶಚೀದೇವಿಕೆ * ಸಂತೋಷದಿಟ್ಟು ಈ ವ್ರತವಂ ಮಾಡಿ ತನ್ನ ಅಭಿಲಾಷೆಯಂ ವಡ ದಳು, ಅರುಂಧತಿಮಾಡಲು, ವಸಿದ್ಧನು ಪತಿಯಾದನ್ನು, ಸುಸೀತಿಮಾ ಡಲು ಉತ್ತಾನಪಾದರಾಯನಿಂದ ಧೃವನೆಂಬ ಕುಮಾರನಾದನ್ನು ಆ ವಳ ನಿರ್ಭಾಗಬಿಟ್ಟಿತ್ತು, ಲಕ್ಷ್ಮಿದೇವಿಮಾಡಲು ವಿಷ್ಣುದತಿಯಾದ ನ್ನು ಈ ವ್ರತವನೊಂದಮಾಡಲು, ಸಕಲವ ತಗಳಮಾಡಿದ ಫಲವಹುದು, ಈ ವತದಅಧ್ಯಾಯಮಂ ಭಕ್ತಿಯಿಂದ ಕೇಳಿದವರು ವಾಪರಹಿತರಾ ಗಿ ಸಕಂಬಕ್ಕೆರಮಂ ಪಡೆದರೆಂದು ಕುಮಾರಸ್ವಾಮಿ ಅಗನ್ಮಂಗೆ ಬುದ್ದಿ ಗಲಿಸಿದರೆಂದು ವ್ಯಾಸರು ತನಗರುಹಿದರೆಂದು ಸೂತವು ರಾಣೀಕನು ಶೌನಕಾದಿಖಾನಿಗಳಿಗೆ ಪೇಳೆನೆಂಬಲ್ಲಿಗೆ ಅಧ್ಯಾಯರ್ಥ * * * - ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾ ದ ಮಹೀಶರ ಪುರವರಾಧೀಕೆ ಶ್ರೀಕೃಷ್ಣರಾಜ ವಡಯರವರು ಲೋ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.