ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఈశీ ఖండి ೫೫೬ 'ಇಂತೆಂದನ್ನು, ಕೇಳೆಅಗಸ್ಯನೆ ! ವಿಂಧ್ಯಪರ್ವತದ ಸಮೀಪದಲ್ಲಿ ಕದಂ ಬ ಶಿಖರವೆಂಬ ಗಿರಿಯುಂಟು, ಅಲ್ಲಿ ದಮನೆಂಬರಾಯಗೆ ದುರ್ದಮನೆಂ ಬ ಕುಮಾರನುಂಟು, ಆ ಕುಮಾರನು ತಮ್ಮ ತಂದೆ ಪರಲೋಕಯಾತೆ) ಯಂ ಮಾಡಲು? ದುರ್ದಮನು ರಾಜ್ಯಾಧಿಪತ್ಯವಂಧರಿಸಿ ಕಾಮಿಯಾಗಿ ಪಟ್ಟಣದಲ್ಲಿ ರ್ವ ಪರಸ್ತಿ ಯರನ್ನು ಬಲುಹಿಂಸೆಪಡಿಸಿ ಅನುಭವಿಸುತ್ತಿ ಹನು, ಮತ್ತು ಅದಲ್ಲದೆ ದುರ್ಜನರಕೂಡೆಸ್ನೇಹ ಸಜ್ಜನರಕೂಡೆ ಸ್ನೇ ಹವಿಲ್ಲ ಅಪರಾಧಿಗಳ ಬಿಟ್ಟು ನಿರಪರಾಧಿಗಳಾದವರಂ ದಂಡಿಸುತ್ತಿಹನು, ಬೇಟೆಗಾರರಕೂಡಿಕೊಂಡು ಆವಾಗಲು ಬೇಟೆಯಾಡುವನು, ಸುಬುದ್ದಿ ದು ಹೇಳಬಂದ ಹಿರಿಯರಸೀಮೆಯಂಬಿಟ್ಟು ಹೊರಡಿಸುವನು, ಧರ್ಮ ದ ಪಾರುಪತ್ಯವ ಅಧರ್ಮರಾದ ಶೂದ ರಿಸೀವನು, ಬ್ರಾಹ್ಮರಕೈಯ್ಯ ಕಪ್ಪವತೆಕ್ಕೊಂಬನು, ಸ್ವಸ್ತಿ ಯಬಿಟ್ಟು ಪರಸ್ತ್ರೀ ಪರನಾಗಿಇಹ ನು, ಒಂದುದಿನವು ಹರಿಹರರಂ ಪೂಜಿಸಿದವನಲ್ಲ, ಗುರುಹಿರಿಯ ಬ್ರಾ) ಹೈ ರಲ್ಲಿ ಅವಿಶ್ವಾಸವಾಗಿ ಇಹನು, ರಾಯರುಗಳೆಡೆಯಲ್ಲಿ ಎರಡನೆದೂ ಮಕೇತುವಾಗಿ ಇಹನು, ಅಂಥಾದುರ್ದಮನು ಯವ್ವನದಲ್ಲಿಯೆ ಕ ಯರೋಗಿಯಾದನು, ಅವನು ಒಂದಾನೊಂದುದಿನ ಕುವರೆಯನೇರಿಕೊ೦ ಡು ಬೇಡೆಯನಾಡುವರೆ ಅರಣ್ಯಕ್ಕೆ ಹೋಗಿ ಹಂದಿಯಹಿಂಡುತಗುಲಿಹಿಂ ದುಗೊಂಡು ಒಬ್ಬನೆವೋಡುತ್ತಾ ಕಾಶಿಯಪಟ್ಟಣವುಕಂಡು ಗಂಗಾನ ದೀತೀರದಲ್ಲಿ ಫಲಪುಷ್ಪಯುಕ್ತವಾದ ನೆಳಲುವೃಕಂಗಳಂನೋಡಿ ಕೈ ತ್ಯ ಸೌರಭ್ ಪಾಂದವೆಂಬ ವಾಯುವಿನಿಂದ ಮೃದುವಾದ ಫಲಂಗಳಂ ನೋಡಿ ದುರ್ವದನು ಬಿಸಲಿನಲ್ಲಿ ಬೇಟೆಯಾಡಿದ ಬಳಲಿಕೆಯನ್ನು ಜನ್ಮ ದೊಳಗಾಗಿ ಬಂದ ಬಳಲಿಕೆಯನ್ನು ಆಕ್ಷಣದಲ್ಲಿಯೇ ಬಿಟ್ಟನು, ಅನಂ ತರ ಅಕ್ಕಿಯು ಶೃಂಗಾರವನಮಧ್ಯ ವಲಿ ರಮ್ಯವಾದ ಉಪ್ಪರಿಗೆಯಂಕಂ ಡು ಆಶ್ಚರಪಟ್ಟು ಕುದುರೆಯನಿಳಿದು ಧರ್ಮೇಶ್‌ರನಮಂದಿರಕ್ಕೆ ಬಂ ದು ಸಮಿಯಂಕಂಡಮಾತ್ರದಲ್ಲಿಯೆ ದರ್ಶನದಿಂದ ಅವನವಾಸಹೋ ಯಿತು. ಸುಜ್ಞಾನಿಯಾಗಿ ಇಂದು ನಾನು ಈ ಸ್ವಾಮಿಯ ದರ್ಶನದಿಂದ ದನ್ಯನಾದೆನೆಂದು ತನ್ನ ತಾನೆಕೊಂಡಾಡಿಕೊಂಡು ಇಂತೆಂದನು-ಅದೇ