ಕಾಕೀಖ೦ಡ ೫೫ ಇತಲೆ ದಿಕ್ಕಾಲಿಕರ ಮನೆಯಒಡವೆಲ್ಲಕ್ಕೆ ನಿನ್ನನ್ನೇ ಒಡತಿರುವಾ ಡೇನು ಎನ್ನ ಒಡಗೂಡಿ ನಕಲಭೆಗಂಗಳು ಅನುಭವಿಸು ನಾಳೆಒಂದು ದಿನ ಹೋಗಲು ನಾಡಿದ್ದು ಎನ ಎಂದಿಗೆಬಂದೀತೆ ಶೀಘ್ರ ದಲ್ಲಿ ಬಂಡ ಗೆ ಪರಮಸೌಖ್ಯವುಳ್ಳವನಾದೆನು, ನಾಡಿದ್ದು ನಿನ್ನ ಸಂಸರ್ಗದಿಂವೆ ಎನ್ನ ಮನಸ್ಸಿನಲ್ಲಿ ಇದ್ದ ಮನೋರಥಗಳೆಲ್ಲವು ಸಿದ್ದಿಸಿತ್ತು ಎಲೆಮೈಗಲೋಚ ನೆ ! ಇದ್ರಾವಿಗಳಂ ಗೆಲ್ಲು ಸಕಲ ಅಷ್ಟದಿಕ್ಷಾಲಕರ ಐರ್ಕ್ಷರಕ್ಕೆ ನಿ ಇನ್ನೇ ವಶವ ಮಾಡೆನು, ಇತೆಂದು ಕಾಮಾತುರನಾದ ರಾಕ್ಷಸನುಮ .ಲಗಲು ಆ ವಿದ್ಯಾಧರಿಯ ತನಿಗೆ ವರವತ್ರ ಗೌರಿದೇವಿಯ ಸ್ಮರಣೆ ಮಾಡಿಕೊಂಡು ಮರಸಿನಿಂದ ನಿದ್ರೆಗೈವ ರಾಕ್ಷಸನಕಂಡು ಆಸಮ ಚದಲ್ಲಿ ವಿಷ್ಣುಭಕ್ತಿಯಬ ವಜಾ-ಗಿಯ ಜೋಡುತೆಟ್ಟ ೦ಥ ಚ ಲುವನಾದ ಆರಾದನಂ ತನ್ನ ಮನಸ್ಸಿನಲ್ಲಿ ತನ್ನ ಪತಿಂದು ಸಂಕಲ್ಪಿತಿ ಕೊಂಡು ಆಯುಧಶಾಲೆಯೊಳಗಿದ್ದ ರಾಯನಂ ಕರೆದು ಆ ರಾಕ್ಷಸನ ಸ ವಿಲಾಸದಲ್ಲಿ ಇದ್ದ ಶಲವಂತೆಗದು ರಾಯಂಗೆಕೊಟ್ಟು ಅವನಜೀವಮಂ ಹರಿಹರಿಸುವೆನಲು, ಉದಯರಸರನುತೆ ಪ್ರಕಾಶವುಳ್ಳ ತ್ರಿ ಫಲವು ಭುಜಬಲಪರಾಕ್ರಮಿಯಾದ ಆ ಅಮಿತ ಜಿತುರಾಯನು ಪರಿಹಿತಿ ಹ ರ್ಹಿತನಾಗಿ ವಿದ್ಯಾಧರಿಯನೋಡಿ ಅಂಜದಿರೆಂದು ಅಭಯವನಿತ್ತು ನಿ ರ್ಭಯದಿಂದ ಜಗದ್ರಕ್ಷಕನಾದ ಚಕ್ರಪಾಣಿಯಾದ ಗರುಡಧ್ವಜನಾದ ವಿದ್ಯುವಂಸ್ಕರಿಸಿ ಪರಾಕ್ರಮಿಯಾವವನು ಇದೆಗೈವನು ಕೊಲ್ಲಬಾರೆ ದೆಂದು ತನ್ನ ಎತಡವಾವದಿಂದ ಆ ದೈತನಒದ್ದು ಎಲ್ಲೊ ಕನ್ಯಾಪಹರಣ ವಂವಾಡಿದರುಖ್ಯಾತನೆ! ಎಷ್ಟು ಬಾ ಎನ್ನ ಕೂಡೆಯುವವಮಾಡು ನಿದೆ ) ಮುಂಮಾಡುವವನ ಕೊಲ್ಲಬಾರದು, ಯುದ್ಧಕ್ಕೆ ಬಾ ಎಂಬ ರಾಯನ ವಾಕ್ಯವಂಕೇಳಿ ಕಣ್ಣಬಿಟ್ಟು ಎಲೆಕಾಂತೆಯೆ ! ತಿ)ಶಲವೆಂಕೊಂಡು ಬಾರೆಂದು ಮತ್ತೂ ಮತ್ತು ಆ ನ್ತಿ ಯನ್ನು ಕೇಳುತ್ತೆ ಮೃತ್ಯುವಿನ ಮನೆಗೆ ಬಂದವನಾರು, ಯಮನು ಅರಮೇಲೆ ಮುನಿದನೋ ಅವನು ಆ ಯುಷ್ಯ ಕೊಂಚವಾದಲ್ಲದೆ ಎನ್ನ ಮನೆಗೆಬಾರನೂ ಎಳೆ ಬಾಲೆಬಾಳೆ ! ಪ್ರಚಂಡವಾದ ಎನ್ನ ಭುಜದತಿಮಿರವು ಹೋಯಿತು, ಅವನುಮನುನ್
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.