೫೬v ಎಂಭತ್ತೆರಡನೇಅಧ್ಯಾಯ. ತೋಷಪಟ್ಟು ತನ್ನ ಪತಿಯೊಡಗೂಡಿ ಅತ್ಯಂತತರ್ಷದೊಳಿದ್ದಳು, ಆಗಾ ಯಸು ಆ ೩ ಖೆಡಗೂಡಿ ಸಕಲಭಗ ಪುನರಥಗಳ೦ ಪಡೆದ ನು, ಈ ಮರಾದೆಯಲ್ಲಿ ಕೆಲವುಕಾಲ ಸುಖದಲ್ಲಿದ್ದರು, ಹೀಗಿರಲುಆ ರಾಜುನ ರಾಣಿಯಾದ ವಲಯಗಂಧಿನಿ ವಿನ್ನು ಭಕ್ತನಾದ ತನ್ನ ಪತಿಯಲ್ಲಿ ಸಂತಾನವಬಯಸಿದವಳಾಗಿ ರಹಸದಲ್ಲಿ ತನ್ನ ಪತಿಯೊಡನೆ ಇಂತೆಂದಳು ಎಲೆ ಜಾಣನಾಥನೆ ! ನಿನ್ನಿಂದ ಎನಗೆ ಸಂತಾನವಾಗಬೇಕೆಂಬ ಇಚ್ಛೆ ಯಾಯಿತು, ಅದಕ್ಕೆ ಅಭೀಷ್ಮತೃತೀಯ ವತವೆಂವತಾಡಬೇಕ°, ಆ ವ್ರತವೆಂಥಾದ್ಯೋ ಆವ ರಕ್ಕೆ ದಾನವೇನೊ ಆವ್ರತವವಾಡಿದ ಫಲವಾ ವುದೊ ಅದುಮಾಡುವಕ್ಕಮಹಾಗೆ ೩ Jಯರು ತನ್ನ ಪತಿಯ ಅನು ಜೈಹೊರತಾಗಿ ವೈತಾದಿಗಳವಾಡು, ಇಹದಲ್ಲಿ ಸುಖವಿಲ್ಲದೆ ದುಃಖ ವನನುಭವಿಸಿ ದರದಲ್ಲಿ ನರಕವನೈಮಪತ್ತು, ಅದಕಾರಣ ನಿಮ್ಮ ಅನು ವತಿಯಾಗಬೇಕುಎಂದ ತಸ್ಸಸತಿಯ ವಾಕ್ಯವಂಕೆಳಿ ರಾಯನು ಹ। ರ್ಷಿತನಾಗಿ ಆ ವತದ ಕ್ರಮವುದೇಳಲಗಿಶಿದನ್ನು ಎಂದು ಕ ಮಾರಸ್ವಾಮಿ ಅಗಸ್ಯ Sಂಗೆ ನಿರೂಪಿಸಿದ ಅರ್ಥವಂ ವ್ಯಾಸರು ತನಗೆ ರುಹಿವರೆಂದು ಸೂತಪುರಾಣೀಕನು ಶೌನಕಾದಿಗುಸಿಗಳಿಗೆ ವೇಳನೆ... ಬತ್ತಿಗೆ ಅಧ್ಯಾಯಾರ್ಥ * * * * * * * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾ ದ ಮುಹೀಶರ ವುರವರಾಧೀಶ ಶ್ರೀ ಕೃಷ್ಣರಾಜ ಒಡೆಯರವರು ಲೋ। ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಶಿದ ಸೈಂಧವು ರಾಣಕ್ಕೆ ಕಾಶೀಮಹಿಮಾರ್ಥದರ್ವಣವಲ್ಲಿ ಅಮಿತ ಜಿತುವಿಗೆ ಮಲ ಯಗಂಧಿನೀ ವಿವಾಹವಾಡ ವೃತ್ತಾಂತವಂವೇಳ ಎಂಭತ್ತೆರಡನೇ ಆ ಧ್ಯಾಯರಾರ್ಥನಿರೂಪಣಕ್ಕಂ ಮಂಗಳಮಹಾ * * * * * ಎಂಭತ್ತೂರನೇ ಅಧ್ಯಾಯ ವೀರೇಶ್ವರನಪ್ರಸಂಗ ಶ್ರೀವಿಶ್ರಾಂತುನಮ8 # 1 ಅನಂತರದಲ್ಲಿ ಆ ಅಮಿತ ಜಿತು ರಾಯನು ತನ್ನ ಸತಿಗಿಂತೆಂದನು, ಎಲೆ ಮಲಬುಗಂಧಿನಿ ಅಭೀಷ್ಟ ಪ್ರವ ತೃತೀಯ ವ್ರತದಮಹಿಮೆಯನ್ನು ಆವತದದೇವತೆಯನ್ನು ದಾನವನ್ನು ಫಲ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.