ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಎಂಭತ್ತೂರನೇ ಅಧ್ಯಾಯ. ಡಿಸಿ ಲೋಕಾನುಗ್ರಹವಾಗಿ ಪ್ರಸನ್ನವಾದ ಲಿಂಗವಂನೋಡಿ ಜನಾಂತ ರದಲ್ಲಿ ಅಭ್ಯಾಸವಂಮಾಡಿದ ರುದ್ರಸೂಕ್ಕ೦ಗಳಿ೦ ನ್ಯುತಿಮಾಡಿ ಏಂ ತೆಂಮಬಿನ್ನಹವಮಾಡಿದನು, ಎಲೈ ದೇವದೇವ ಎನಗೆನೀವು ವರವನೀವು ದುಂಟಾದರೆ ಈ ಅಂಗದಲ್ಲಿ ನಿತ್ಯವಾಸವಾಸವಾಗಿರ್ದು ಮುದ್ರೆ ಇಲ್ಲದೆ ಮುಂತವಿಲ್ಲದೆ ದರ್ಶನಗ್ನರ್ಶನಮಾತ್ರದಲ್ಲಿ ಭಕ್ತರಅಪಾರ್ಥವನೀ ಯಬೇಕು. ಇದೀಗ ಎನಗೆ ವರ ಈರೀತಿಯಲ್ಲಿ ಈ೪ಕೊಂಡವರವಂಕೇ ೪ ಅಂಗರೂವಾವ ಬಿಂದುಮಾಧವಸಾಮಿಯು ಇಂತೆಂದನು, ಎಲ್ಕೆ ವೀರ! ಅಮಿತ )ಜಿತುವೆಂಬ ನಿಮ್ಮ ತಂದೆ ಮಹಾವೀರ ವೈಷ್ಟವನ್ನು ನುವಿಷ್ಣುವಿನ ಅಂಶಯಿಂದ ಜನಿಶಿದವನು ನಿನ್ನ ಹೆಸರು ವೀರನೆಂಮಪ) ಸಿದ್ಧವಾಗಲಿ ನೀನು ನಿನ್ನ ಭಕ್ತನು ಅದುಕಾರಣ ನೀನು ಪ್ರತಿಷ್ಟೆಯಾ ಮಾಡಿದಲಿಂಗವು ವೀರೇಶ್ವರನೆಂದು ಪ್ರಸಿದ್ದವಾದೀತು, ಇಂದುಮೊದಲಾ ಗಿ ಈ ಆಂಗದಲ್ಲಿ ನಿರಂತರವಾಗಿ ತಾನು ಇದ್ದೇನೆ ! ಕಲಿಯುಗದಲ್ಲಿ ನಿನ್ನ ಮಹಿಮೆಯನ್ನು ಒಬ್ಬರುಅರಿಯರು ಬಲ್ಲವುಂಟಾದರೆ ಪರವಸಿದ್ಧಿ ಕೈ ವಶವಹುದು ಇಲ್ಲಿ ದಾನ, ಜಪ, ಹೋಮ, ಪೂಜೆ, ಜೀರ್ಣೋದ್ದಾರ; ಮೊದಲಾದ ಕ್ರಿಯೆಗಳ೦ಮಾಡಲು ಅನಂತಫಲ ನೀನುರಾಯನಾಗಿ ಸಕ೪ ಭೋಗಗಳನ್ನು ಅನುಭವಿಶಿ ಅಂತ್ಯದಲ್ಲಿ ಸಿದ್ದಿಯನೈದಿ ಕಾಶಿಯಲ್ಲಿಂಹಹಯು ಗಿವತೀರ್ಥ ಮಹಾವವಿತ್ರವಾದುದು, ಅದಕ್ಕಿಂತಗದತೀರ್ಥವಧಿಕ, ಇದರ ೩ ಸನದಿಂ ಹಯಗಜದಾನವಿತ್ರಫಲ, ಅದರಿಂ ಕೋಕವರಾಹತೀರ್ಥಬ ಹುಪುಞ್ಞಪದವಾದುದುಅಲ್ಲಿಸಾ ನವಮೊರಿಕ್ಕವರಾಹಮೂರ್ತಿಯಂ ಪೂಜೆಸಲುವುನರ್ಜನ್ಯವಿಲ್ಲ, ಅದ್ದರಿಂದಾಲಿಪೀಶ್ವರನ ಸನ್ನಿಧಿಯಲ್ಲಿ ಆರ್ದ ಲಿಸಿತೀರ್ಥದಲ್ಲಿ ಸನ್ನಿ ನವಂಮಾಡೆ ಸರ್ವಪಾಪಹರ, ಆ ಸಮಾಜದಸಗರತೀ ರ್ಥದಲ್ಲಿ ಸ್ನಾನವಂಮಾಡಿ ಸಿಗರೇಶ್ವರನಪೂಜಿಸಲು ಸಂಸಾರಸಾಗರದಲ್ಲಿ ಮುಳುಗರು, ಆ ಸವಿಾಪದ ಸಪ್ತಸಾಗರತೀರ್ಥದಲ್ಲಿ ಸ್ನಾನವಂಮಾಡಲು ಸಪ್ತಸಮುದ್ರದಲ್ಲಿ ಸ್ನಾನವಂತ್ತಾಗಿದಫಲವುಂಟುಆ ಸವಿಾಪದಲ್ಲಿ ಹಮ ಹೋದಧಿತೀರ್ಥದಲ್ಲಿ ಸ್ನಾನವಂಮಾಡಲು ಸಂಸಾರಸಾಗರವು ದಾಂಟುವ ರು, ಕಪಾಲೀಶ್ವರನಸನ್ನಿಧಿಯಲ್ಲಿಹ ಚೋರಹರತೀರ್ಥದಲ್ಲಿ ಸ್ನಾನನು