ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೫೩೪ ಎಂಭತ್ತೂರನೇ ಅಧ್ಯಾಯ 'ಕೊಲೆ ಮೊದಲಾದ ಬಂಧಕಪರಿಹಾರವಹುದು, ಆ ಖಾಪದ 5 ಶತಾ ಸತೀರ್ಥದಲ್ಲಿ ಸ್ನಾನಸಂಮಾಡಲು ಸವೆಯಾಗಫಲವು, ಆ ಸವಿಾಪ ದ ಕಾಲತೀರ್ಥದಲ್ಲಿ ಸ್ನಾನವಂಮಾಡಲು ಕಾಲಭಯವಿಲ್ಲ, ಆ ಸಮಿಾ ಪದ ಅಶೋಕತೀರ್ಥದಲ್ಲಿ ಸ್ನಾನವೆಂಮಾಡಲು ಸಕಲಶೋಕಹರ, ಶು ಕೃತೀರ್ಥದಲ್ಲಿ ಸ್ನಾನವಂಮಾಡಲು ಶುಕ್ವಾರದಿಂದ ಜನಿಸು, ಆ ಸಮಾಜದ ಭವಾನೀತೀರ್ಥದಲ್ಲಿ ಸ್ನಾನ ಮಾಡಲು ಪುನರ್ಜನ್ಯವಿಲ್ಲ ಅಲ್ಲಿಹ ಭವಾನೀಶ್ವರನ ಪೂಜೆಸಲು ಭವವಿಮೋಚನವಹಕ್ಕು ಆಸಾ ಪದ ಸೋಮೇಶ್ಚರನ ಮಂದಿಹ ಪಭಾಸತೀರ್ಥದಲ್ಲಿ ಸ್ಯಾ ನವಂ ಮಾ ಡಲು ಮರುಹುಟ್ಟು ಇಲ್ಲ, ಅಲ್ಲಿಹ ಗರುಡತೀರ್ಥದಲ್ಲಿ ಸ್ನಾನವೆಂಮಾ ಡಲು ಬ್ರಹ್ಮವಿದ್ಯಾ ವಾಸಿಯಹುದು ಆಸವಿಾಪದ ವೃದ್ದ ಕಾಳತೀರ್ಥ ದಲ್ಲಿ ಸ್ನಾನದಿಂ ಸೂಯ್ಯಲೋಕನಿವಾಸನಹುಮ, ಆಸಮಾನ ನೃಸಿಹ್ಯ ತೀರ್ಥದಲ್ಲಿ ಸ್ಥಾನದಿಂ ದುಮಭಯವಿಲ್ಲ ಚಿತ್ರಗುಪ್ತ ತೀರ್ಥದಲ್ಲಿ ಸಾ. ನವಂಮಾಡಲು ಚಿತ್ರಗುಪ್ತರಲೆ೩ಕ್ಕೆಬಾರನ್ನು, ಆ ಸರ್ವಿ: ದರ ಧರ್ಮ ತೀರ್ಥದಲ್ಲಿ ಸ್ನಾನದಿಂ ಪಿತೃಋಣವಿಮೋಚನ, ವಿಶಾ...' "ರಲ್ಲಿ ಸ್ಟಾ ನವಂವಾಡಲು ವಿಶಾಲವಾದಫಲ, ಅಗಸ್ಸತೀರ್ಥದಲ್ಲಿ ಸಿಕ್ಕಿ ನವಂಮಾ ಡೆ ಅತಿಪು ಣ್ಯಫಲ, ಅಲ್ಲಿಹ ಯೋಗಿ ನೀತೀರ್ಥ, ನರ್ಮದಾತೀರ್ಧ, ರುಂಧತೀತೀಥ, ವಸಿಸ್ಸತೀರ್ಥ, ಮಾರ್ಕಂಡೇಯತೀರ್ಥ, ಇವೆಲ್ಲವೂ ಆತಿಪುಣ್ಯವಸೀವವೂ, ಖರತೀರ್ಥದಲ್ಲಿ ಸ್ನಾನವಂವಾಡಿ ಶಾವಾಏಕಿ ಯೆಗಳ೦ವಾಡಲು ಸಕಲಷಾಪಹರ, ಆ ತರುವಾಯಭವಾತೀರ್ಥದ ಹೈ ಸ್ನಾನವವಾಡಲು ಆದು ಇಕ್ಕೆ ಕಾಂತರದಲ್ಲಿಯು ಕೆಡಿಲ್ಲ ಈಗಹೇಳಿದಅನೇಕತೀರ್ಥದಿಂದಲು ಮೂರುಕೋಟ ವಿವೇಲಿಂಗಗಳಿಹವು ಈ ಲಿಂಗಗಳಿಂದಲು ವೀರ್ರೇರ ಅತಂತಅಧಿಕನು, ಎಲೆವೀರನೆ! ನಿನ್ನ ಹೆಸ ರತೀರ್ಥದಲ್ಲಿ ಸ್ನಾನವಂಮಾಡಿ ಈ ವೀರೇಶ್ವರನ ಪೂಜೆಯಂಮಾಡಲು ಮೂರುಕೋಟಲಿಂಗಗಳ ಪೂಜಿಸಿದವನನ್ನು, ಆವನಾನೊಬ್ಬನು ರಾ ತಿಯಲ್ಲಿ ಈ ವೀರೇಶ್ಚರನಪೂಜಿಸಲು ಮೂರುಕೋಟಿಲಿಂಗಗಳ ಪೂ ಜೆಸಿದವನನ, ಅಂತ್ಯದಲ್ಲಿ ಪಂಚಭೂತಮಯವಾದ ಶರೀರವನೆ C)).