ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ಎಂಭತ್ನಾಲ್ಕನೇ ಅಧ್ಯಾಯ ಲೋಕೋವಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಶಿದ ಸ್ಕಂದ ಪುರಾಣೋಕ್ಕೆ ಕಾಶೀಮಹಿಮಾರ್ಥದರ್ಪಣದಲ್ಲಿ ಅಮಿತಜಿತುರಾಯ ಮಲಯಗಂಧಿನಿಯರಿಗೆ ವುತನಾದವೀರನಿಗೆ ವೀರೇಶ್ವರ ಪ್ರಸನ್ನನಾಗಿ ವರವಂಕೊಟ್ಟೆ, ವೃತ್ತಾಂತವೆಂಬ ಎಂಭತ್ತೂರನೇ ಅಧ್ಯಾಯಾರ್ಥ ನಿ ರೂವಣಕ್ಕಂ ಮಂಗಳಮಹಾ * * * * * * * * ಎಂಭತ್ತನಾಲ್ಕನೇ ಅಧ್ಯಾಯ-ಪರಮೇಶ್ವರನು ವೀರನಿಗೆನಿ | - ರೂಪಿಸಿದ ತೀರ್ಥಾಧ್ಯಾಯದಮಹಿಮೆ ಲಿಂಗಗಳಮಹಿಮೆ - ಶ್ರೀವಿಶ್ವೇಶರಾಯನಮಃ | || ಅನಂತರದಲ್ಲಿ ಕುಮಾರಸ ಮಿ ಇಂತೆಂದನು-ಕೇಳ್ಳೆ ಅಗಸ್ತ್ರನೆ ! ಅವಿಶ್ರಜಿತುವಿನ ಕುಮಾರ ನಾದ ವೀರನಿಗೆ ಪರಮೇಶ್ವರನು ತೀರ್ಥಾಧ್ಯಾಯಮಂ ನಿರೂಪಿಸಿದನು ಅದನ್ನು ನಿನಗೆ ಹೇಳೇನುಕೇಳು ಅದೆಂತೆಂದರೆ-ಗಂಗಾ, ವರುಣ, ಸಂ ಗಮ್ಮ ಮೊದಲಾಗಿರ್ದ ತೀರ್ಥದಲ್ಲಿ ಸ್ನಾನವಂಮಾಡಿ ಅಲ್ಲಿನ ಸಂಗ ಮೇಶ್ವರನ ಪೂಜಿಸಲು ಪುನರ್ಜನ್ಯವಿಲ್ಲ, ಮಂದರವರ್ವತವಿಂದಾವಿ ಬಂದು ಮಾವಪಪ್ಪಾಳನವಂ ಮಾಡಿಕೊಂಡದ್ದು ಪಾದೋದಕತೀ ರ್ಥವೆನಿಸುವದು, ಅಲ್ಲಿ ಸ್ನಾನಮಾನಾದಿಗಳ ಮಾಡಲು ಕ್ಷೇತದ್ವೀಪಕ್ಕೆ ಅ ಧಿಪತಿಯರನ್ನು ಆ ಸ್ಥಳ ಶ್ವೇತದ್ವೀಪವೆನಿಸಿಕೊ೦ಬುದು, ಆಸಮಾಪನಕ್ಷೀ ರಾಬ್ಲಿತೀರ್ಥದ ಸ್ಥಾನದಿಂ ಹೀರಸಮುದ್ರದಲ್ಲಿ ಸ್ನಾ ವಂಮಾಡಿದ ಫಲವ ಹುದು, ಆತೆಂಕಲಲ್ಲಿಹ ಶಂಖತೀರ್ಥ ಸ್ನಾನದಿಂ ಮಹಾಪಾಪಕ್ಷಯ ಆಸ ವಿಾಪದ ಮಹಾಲಕ್ಷ್ಮಿತೀರ್ಥದಲ್ಲಿ ಸ್ನಾನವಂಮಾಡಿ ಮಹಾಲಕ್ಷ್ಮಿಯಂ ಪೂಜಿಸಲು ಮೋಕ್ಷವಹುದು,ಆ ಸಮಿಾಪದ ಸಂಸಾರವಿನವಂ ಪರಿಹರಿವ ಗರುಡತೀರ್ಥದಲ್ಲಿ ಸ್ಥಾನದಿಂ ವೈಕುಂಠವಾಸವಹುದು, ಆ ಮಾಧದ ಬ್ರಹ್ಮಜ್ಞಾನಕ್ಕೆ ಕಾರಣವಾದ ನಾರದತೀರ್ಥದಲ್ಲಿ ಸ್ನಾನನಾರವೇಶ್ವರನ ಪೂಜೆಯಿಂಮುಕ್ತಿಯಹುದು, ಅ ತೆಂಕಲಲ್ಲಿಹ ಏಹಾದತೀರ್ಥಸ್ನಾನ ದಿಂ ವಿಷ್ಣುವಿಗೆ ಪ್ರಯನಹನ್ನೂ ಆ ಸಮಾಜದ ಅಂಬರೀಷ ತೀರ್ಥದಲ್ಲಿ ಸನದಿಂ ಮಹಾಪಾಪಹರ ಪುನರ್ಜನ್ಯವಿಲ್ಲ, ಆ ಮುಂದಿಹ ಆದಿಕೇಶ ವತೀರ್ಥಸ್ನಾನದಿಂ ಸ್ವರ್ಗಾಧಿಪತ್ಯವಹುದು, ಆಮುಂದಿಹ ದತ್ತಾತ್ರೆ