೭v ಎಂರ್ಭಾಇನೇ ಅಧ್ಯಾಯ ಹ್ಯಾಂಡದಲ್ಲಿರ್ದ ತೀರ್ಥಗಳೆಲ್ಲವು ನಿರ್ದಲತ್ರ ಹೋಸ್ಕರಬಂದು ಈ ತೀರ್ಥವಸೇವಿಸುತ್ತಿಹವು, ಈ ಕಾಶಿಯಲ್ಲಿ ಹೆಚ್ಚೆಂಗು ಬಹ ಛತೀರ್ಥoಗಳುಂಟು, ಅವೆಲ್ಲವು ಪಂಚಗಂಗಾತೀರ್ಥಕ್ಕೆ ಸರಿಬಾರವೂ, ಕಾರ್ತಿಕಮಾಸದಲ್ಲಿ ಒಂದುವಿನವಾದರು ಜಪ, ಹೋದು, ದಾನಂಗಳ೦ ಮಾಡಿದವರು ಕೃತಕೃತ್ಯರಸರು, ಸಕಲತೀರ್ಥಗಳನ್ನು ಒಂದುಭಾಗವು ಮಾಡಿ ಈ ವಂಚನದತೀರ್ಥವನೆಂದನ್ನೆ ಒಂದು ಭಾಗ ವಂಮಾಡಿ ಪ್ರ ರ್ವದಲ್ಲಿ ಬಹೃತೂಗಲು, ಈ ಪಂಚಸದತೀದ ಹದಿನಾರರಲ್ಲಿ ಒಂದು ಅಂಶಕ್ಕೆ ಬಾರದೆಹೋದವು, ಅಂಥಾ ವಚನದ ತೀರ್ಥಸ್ನಾನ ಬಿಂದು ಮಾಧವನಸೇವೆಯಿಂದ ಮರುಹುಚ್ಚಲ್ಲ, ಆ ಸವಿಾಪದ ಜಿಜ್ಞಾನಹರ ತೀರ್ಧನ್ಯಾನದಿಂ ಸಕಲಶುಭವಾನಿ ಜ್ಞಾನಪದವು, ಆಮುಂದಿರಾ ಮಯೂಖಾದಿತ್ಯ ತೀರ್ಥಸ್ನಾನ ಗಭAಶರಸದರ `ನದಿಂದ ನಿರ್ಮಲನ ಹನ್ನು, ಅಲ್ಲಿಯವಖತೀರ್ಧಸ್ತಾನ, ಮುಖೇಶರ್ರದರ್ಶನದಿಂ ಸಕಲಯ ಫಲ, ಆ ಸವಿತಾವದ ಬಿಂದುತೀರ್ಥ ಸ್ನಾನ ಪಾನ, ದಪ್ಪ ಹೊ ಮು, ತರ್ದಣ, ಶಾ ದ್ಯಾದಿಗಳಿ೦ ಬಹುವಣ್ಣವುಂಟು, ಆ ತೆಂಕಲನ್ದಿರ ಕಲ ತೀರ್ಥದಲ್ಲಿ ಶನಿವಾರವಿನ ಸ್ಥಾನ ಕಪಿಲೇಶರನ ದರ್ಶನದಿಂ ಶನಿ ಪೀಡೆ ದಪ್ಪವ ಪರಿಹರ, ಅಲ್ಲಿಯ ತಾವವಾರಾಹ ತೀರ್ಥಸ್ನಾನದಿಂ ಸಂಸಾರಸಾಗರದಲ್ಲಿ ಮುಳುಗಳು, ಆಸವಿಾಪದೆ ಕಾಲಗಂಗಾತೀರ್ಥ ಸ್ಪಾ ನದಿಂ ಸಮಸ್ತದಾದಹರ, ಗಜರಾಜನಾದ ಇಂದುಮ್ಮಗೆ ಕ್ಷವಾದ ಇಂದುಮ್ಮ ತೀರ್ಥಸ್ನಾನ ಮರುತೇ ಕರನ ದರ್ಶನದಿಂ ಮ ಹತ್ಯೆಶರ್ರಪ್ರಾಪ್ತಿ, ರಾಮೇಶ್ವರಸಮುಂದಿರ್ವ ಕಾಲತೀರ್ಥಸ್ಥಾನದಿಂ ಮಹದ್ದೆಗರ, ಕಲಿಕಾಲೇಶರಸ ಸವಿಾಪದ ಮಿತ್ರಾವರುಣತೀರ್ಥಸಾ ನ ವಿತಾರವರುಣೇಶ್ವರನಪೂಜೆಯಿಂ ಕಲಿಭಯವಿಲ್ಲ, ಅಲ್ಲಿ ಚಂದ್ರ ರ್ಥಸಾನದಿಂ ಚಂದ್ರಲೋಕವಹುದು, ಆ ಸಮಾವದ ವೀರತೀರ್ಥಸಾ ನದಿಂ ವಿರೇಚ್ಛೆರನವೂಜೆಯಿಂ ಸಕತೀರ್ಧಸ್ತಾನಫಲ, ಆ ಸವಿಾಪದ ವಿರ್ಜ್ಞೆ ರತೀರ್ಥಸ್ನಾನ ವಿಪ್ಲೆಶರನದರ್ಶನದಿಂ ಸಮಸ್ತ ನಿಮ್ಮ ನಿವಾ ರಣಿ, ಅಲ್ಲಿರುವಹರಿಶ್ಚಂದ್ರತೀರ್ಥಸ್ನಾನ ಹರಿಶ್ಚಂದ್ರೇಶ್ವರನ ಪೂಜೆಯಿಂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.