ಕಾಶೀಖಂಡ ೫೯೩ ಸಿದ್ದಿಯಾಗಲಿಎಂದು ವರವನಿತ್ತು ಪರಮೇಶ್ವರನು ಅಂತರ್ಧಾನವಾಗ ಇು, ವಿಶ್ವಕರ್ಮನು ತಮ್ಮ ಗುರುಗಳಬಳಿಗೆ ಬಂದು ಅವರಮನೋರ ಥಂಗಳ ಆಗುಮಾಡಿ ಅವರ ಕೈಯ್ಯ ಆಶೀರ್ವಾದಮಂ ತೆಕೆಂಡರಿ ತ ಮ್ಮ ಮನೆಗೆ ಹೋಗಿ ತಾಯಿ ತಂದೆಗಳಿಗೆ ಈ ವೃತ್ತಾಂತಮಂದೇಳಿ ಸಂ ತೋಷಪಡಿಸಿ ಅವರಅನುಜ್ಞೆಯಿಂದ ದೇವರ್ಕಳಿಗೆ ಹಿತವಾಗಿ ಮತ್ತೂ ಕಾಶೀಪಟ್ಟಣಕ್ಕೆ ಬಂದು ಗಂಗಾಸ್ನಾನವಂಮಾಡಿ ವಿಶ್ವಕರ್ಮಶ್ಚರನ ಪೂಜಿಸುತ್ತಾ ಕಾಶಿಯಲ್ಲಿಯೆ ಇದ್ದನ್ನು, ಎಂದು ಪರಮೇಶ್ಚರನು ದೇವಿಯ ರಿಗೆ ನಿರೂಪಿಸಿ ಮತ್ತಿಂತೆಂದನು-ಎಲೆಪಾರ್ವತೀದೇವಿಯೇ! ಈ ಕಾಕಿಯ ... ಮುಕ್ತಿ ಸಾಧನಗಳಾದ ನೀನು ಕೇಳಿದ ಹದಿನಾಲ್ಕು ಲಿಂಗಗಳ ಮಹಿ ಮೆಯಂ ಪೇಳಿದೆನಲ್ಲ, ಆ ಹದಿನಾಲ್ಕು ಲಿಂಗಗಳ ಇನ್ನೊಂದವ್ಯಾಳೆ ಹೇ ಛನುಕೇಳು, ಓಂಕಾರೇಶ್ವರ, ಕೃತಿವಾಸೇಶ್ವರ, ತಿವಿಪ್ಪರ್ವೇರಮ ಹದೇವೇಚ್ಛರ, ತ್ರಿಲೋಚನೇಶ್ವರ, ರತ್ನಶ್ವರ, ಚಂದ್ರರ, ತಾರಕೇ ಶ್ರ, ಧರ್ಮೇಶ್ವರ, ಕಾಮೇಶ್ವರ, ವಿಶ್ವಕರ್ಮಶ್ವರ, ಮಣಿಕರ್ಣಿ ಕೇಶ್ವರ, ಅವಿಮುಕ್ಕೆಶ್ವರ, ವಿಶ್ವನಾಥೇಶ್ವರ, ಈ ಹದಿನಾಲ್ಕು ಲಿಂಗ ಗಳನ್ನು ಈ ಕಾಶಿಯಲ್ಲಿ ವಾಸವಾಗಿ ವಿಶ್ಲೇಚ್ಛರನಪೂಜೆಸಿದವರ್ಗೆ ಕೋ ಟಬ್ರಹ್ಮ ಕಲ್ಪಗಳಿಗು ವುನರಾವೃತ್ತಿ ಇಲ್ಲ, ಲೋಕದೊಳಗಣ ಸಂಚಾರಿ ಗಳು ಎಂಟುತಿಂಗಳು ಸಂಚಾರವಂಮಾಡಿ ನಾಲ್ಕು ತಿಂಗಳು ಒಂದುಕ ಡೆಯಲ್ಲಿ ಇರಬೇಕು ಎಂಬ ನಿಯಮವುಂಟು, ಕಾಶೀಪಟ್ಟಣದಲ್ಲಿ ಆ ಯಮವಿಲ್ಲ: ಸದಾಇರಬಹುದು, ಅಲ್ಲಿರ್ದವರ್ಗ ಮೋಕ್ಷವುಂಟು, ಸುದೇ ಹವಿಲ್ಲ, ಈ ಕಾಶೀವಾಸವಾಗಿಇರಲು ಯೋಗಕ್ಷೇವುಗಳೆರಡು ಉಂಟಹು ದು, ಅದುಕಾರಣ ಇಲ್ಲಿ ಬಿಟ್ಟು ಮತ್ತೊಂದು ಕಡೆಗೆ ಹೋಗಲಾಗದು ಇರಲು ಸಕಲಸಿದ್ಧಿಗಳಹವು, ಭೂತಭವಿಷ್ಯQರ್ತಮಾನಗಳಲ್ಲಿ ಜ್ಞಾ ನಾಜ್ಞಾನದಿಂದ ಮಾಡಿದವಪಗಳು ಈ ಕಾಶಿಯದರ್ಶನದಿಂ ಅಯವಹವು ಸ್ಥಳಾಂತರಗಳಲ್ಲಿ ಮಾಡಿದ ಉಗ್ರ ತಪಸ್ಸುಗಳಿಂದ ಮಹಾವ್ರತ ಮಹಾ ದಾನ ನಿಯಮಗಳಿಂದ ಮಹಾಯೋಗದಿಂದ ಮಹಾಯಜ್ಞದಿಂದ ವೇ ದಾಂತಾಭ್ಯಾಸ ಉಪನಿಷತ್ತುಗಳ ಪಠನದಿಂದ ಆ ಹಂಥಾವುಕ್ತಿಯೂ ೭
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.