ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿಖಂಡಿ .೫೯೫ <3 ವು, ಅಂಥಾಲಿಂಗಗಳಕೀರ್ತನೆ ಮು೦ ಕೆ ೬ಳಿ ನಾನು ರಮಾನಂದಭರಿತನಾ ದೆನ್ನು ಇನ್ನು ದಕ್ಕೇಶರಮೊದಲಾದ ಹದಿನಾಲ್ಕು ಲಿಂಗಗಳ ಮಹಿಮೆಯಂ ನಿರೂಪಿಸಬೇಕು, ಆವನಾನೊಬ್ಬ ದಕ್ಷನು ದೇವಸಭಾಮಧ್ಯದಲ್ಲಿ ಸಮು ರ್ಥನಾದ ಪರಶಿವನಂದಿಕಿ ? ಅಂಥಾದಕನು ಈಶ್ವರಪಿ ತಿಕರವಾ ಗಿ ಲಿಂಗದ ಶಿವೆಯಂ ಮಾಡಿದ್ದುದು ಮಹಾತ್ಮರ, ಅದನ್ನು ವಿವರ ವಾಗಿ ಬುದ್ದಿ ಗಲಿಸಬೇಕೆಂದು ಬಿನ್ನವಿಸಲು, ಶಿಖಿವಾಹನನಾದ ಕುಮಾ ರಸ್ವಾಮಿ ಇಂತೆಂದನು-ಕೇಳ್ಳೆ ಆಗ ! ವಕ್ಷೇಶ್ರನ ಉತ್ಪತ್ತಿಯಂ ಪೇಳುವೆನ್ನು ದಕ್ಷನು ಟಗರುತಲೆಯುಳ್ಳವನಾಗಿ ವಿಕಾರರೂಪಿನಿಂದ ದುಃಖ ಪಟ್ಟು ಈಕ್ಷರನನಿಂದಿಸಿದ ವಾಪಪರಿಹರಕ್ರೋಸ್ಕರ ಬಹನಉಪದೇ ಶದಿಂದ ಈಾಯತವಂ ಮಾಡಿಕೊಂಬವನಾಗಿ ಕಾಶೀಕ್ಷೇತ್ರಕ್ಕೆ ಹೋ ಗಿ ಲಿಂಗಪ್ರತಿಷ್ಟೆಯಂಮಾಡಿ ಮನೋರಥಗಳಂ ಪಡವನ್ನು ಇಂತೆಂದು ವೇಳಲು, ಅಗಸ್ಯನಿಂತೆಂದನು--ಎಲೆ ಕುಮಾರಸ್ವಾಮಿಯೆ ! ದಕ್ಷ ಗೆ ಟಗರತಲೆಯು ಬಂದಕಾರಣವ ಬುದ್ದಿ ಗಲಿಸಬೇಕೆನಲು, ಕುದೂರ ಸಮಿಇಂತೆಂದನು-ಕೇಳ್ಳಅಗಸ್ತ್ರನೆ ! ಒಂದಾನಾಂದ ದಿನದಲ್ಲಿ ಶಶಿ ಭೂಷಣನಾದ ಪರಮೇಶ್ಚರನ ಸೇವೆಗೆ ಬ್ರಹ್ಮನು, ವಿಷ್ಣುವ ಮುಂದಿ ಟ್ಟುಕೊಂಡು ಕೈಲಾಸಕ್ಕೆ ಬರಲು, ಇಂದ್ರಾದಿಲೋಕಪಾಲಕರು ವಿಶ್ ದೇವರುಗಳು ವರುಣಂಗಳು ದ್ವಾದಶಾದಿತ್ಯರು ಅಷ್ಟವಸುಗಳು ೨ 3 ಗಳೂ, ಖಗಗಳೂ, ಅಪ್ಪರರೂ, ಯಕ್ಷರೂ, ಗಂಧರ್ವವರೂ, ಸಿ ದ್ದರೂ, ಚಾರಣ, ಗರುಡರು, ತುಂಬುರನಾರದಾದಿಗಳು, ಸಹಾಬಂ ದು ವರಮೇಶರನಕಂಡು ಸಾಷ್ಟಾಂಗವೆರಗಿ ರೋಮಾಂಚನವುಳ್ಳವರಾ ಗಿ ಸ್ತೋತ್ರವಂಮಾಡಿ ನಿಂದಿರಲು ಪರಮೇಶ್ವರನು ಅತ್ಯಾದರಣೆಯಂ ಮಾಡಿ ಸ್ತುತಿಗಾರಕರು ಸಕಲಸೇವಕರೆಲ್ಲರಂಕ೦ಡು ಕುಳ್ಳಿರಜೀ೪ನೇ ಮಿ ಸಿ ಬ್ರಹ್ಮ, ವಿಷ್ಟು, ಇಬ್ಬನನ್ನು ತನ್ನ ಎಡಬಲದಲ್ಲಿ ಕುಳ್ಳಿರಿಸಿಕೊ೦ ಡು ವಿಮವಂಕೈವಿಡಿದು ಪರಮೇಶ್ವರನು ಮುಗುಳುನಗೆಯಿಂದ ಯೋ ಗಕ್ಷೇಮವಂಕೇಳಿದ ನದೆಂತೆನೆ--ಎಲೆ ಪುಂಡರೀಕಾಕ್ಷ ! ಶ್ರೀವಸ್ಸಲಾಂಭ ನ ದೈತ್ಯವಂಶ ವನದ ದಾವಾನಲ ಹರಿಯೆ ನಿನಗೆ ಮೂರುಲೋಕವನ್ನು ದ