ಕಾಶೀಖಂಡ ೬೦೯ - - - - - - - - - - - ಶಿ ಮನಗುಂದಿ ಬಡುಪವಾಸವಿ ಚಿಂತಿಸಿ ಮುನ್ನಿನಂತ ಯುಜ್ಯವೆಂ ಪ್ರವರ್ತಿಸಿದನು ಎಂದು ಕುಮಾರಸ್ವಾಮಿ ಅಗಸ್ಸ೦ಗೆ ನಿರೂಪಿಸಿದ ಅರ್ಥವಂ ವ್ಯಾಸರು ತನಗೆ ಬುದ್ದಿ ಗಲಿಸಿದರೆಂದು ಸೂತಪುರಾಣೀಕನು ಶೌನಕಾದಿಯುಸಿಗಳಿಗೆ ವೇಳನೆಂಬಲ್ಲಿಗೆ ಅಧ್ಯಾಯಾರ್ಥ * * * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾ ದ ಮುಹೀಶರ ವುರವರಾಧೀಶ ಶ್ರೀಕೃಷ್ಣರಾಜ ಒಡೆಯರವರು ಲೋ. ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದವು ರಾಣೋಕ್ಕೆ ಕಾಶೀಮಹಿಮಾರ್ಥದರ್ಪಣದಲ್ಲಿ ದಕ್ಷಯಜ್ಞಪ್ರಾರಂಭ ಸ ಶ್ರೀದೇವಿಯ ದೇಹತ್ಯಾಗವೃತ್ತಾಂತವು ಹೇಳ ಎಂಭತ್ತಎಂಟನೇ ಅ ಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ * * * ಎಂಭತ್ಯ ಒಂಭತ್ತನೇ ಅಧ್ಯಾಯ-ವೀರಭದನಹುಟ್ಟು ಆತನವಿಜಯ, ಶ್ರೀವಿಶ್ವೇಶರಾಯನಮಃ | 1 ಅನಂತರದಲ್ಲಿ ಕುಮಾರಸ್ವಾ ಮಿ ಅಗಸ್ಯ೦ಗಿಂತೆಂದನು-ಕೇಳ್ಳೆಅಗಸ್ತ್ರನೆ ! ನಾರದನು ಈವೃತ್ತಾಂ. ತಮಂ ಪರಮೇಶ್ವರಗೆ ಅರುಹಲೋಸ್ಕರ ಕೈಲಾಸಕ್ಕೆ ಬಂದು ಜ್ಞಾ ನವೆಂಬ ವೃಕ್ಷಕೆಳಗೆ ವೃದಬೇಶ್ವರಗೆ ಜ್ಞಾನಮುದ್ರೆಯನ್ನು ಕೆಲ ವು ಪುಣ್ಯಕಥೆಗಳನ್ನು ನಿರೂಪಿಸುವ ಸದಾಶಿವನು ಕಂಡು ನಮಸ್ಕರಿಸಿ ನಂದೀಶ್ಚರನುಕೊಟ್ಟ ಪೀಠದಲ್ಲಿ ಕುಳಿರ್ದು ಮುಖಕಾಂತಿಯಿಂದ ವಿದ ರೀತಮಸೂಚಿಸುತ್ತಾ ಸುಮ್ಮನೆಯಿದ್ದ ನಾರದನಂನೋಡಿ ಸರ್ವಜ್ಞ ನಾದ ಪರಮೇಶ್ಚರನು ಸಕಲ ವ್ಯತ್ಯಾಂತಮಂತಿಳಿದು ಅರಿಯದವನಂತೆ ನಾರದಗಿಂತೆಂದನು- ಎಲ್ಲೆ: ನಾರವ ! ನೀನು ಮನದಲ್ಲಿ ಇಹುದ ಕ್ಕೆ ಕಾರಣವೇನು, ಶರೀರಗಳಿಗೆ ಉತ್ಪತ್ತಿಸಿತಿ ಅಯಂಗಳು ಸಹಜವೆ ಸರಿ, ದೇವತೆಗಳಿಗೆ ಮೊದಲಾಗಿ ಕಾಂತದಲ್ಲಿ ನಾಶವುಂಟು, ದೃಶವಾ ದುದೆಲ್ಲವೂ ನಾಶವಾಗಲುಳಿದೂ, ಅದರಿಂದ ಯೇನಾಶ್ಚರ ಮಂಕೆಂಡು ವಿ ಚಿತ್ರಬಡುತ್ತೀಯ?ಕಾಲಂಗೆ ವಳಗಾಗದವರಾರು, ವುಂಟಾದ ವಸ್ತುವಿಗೆ ಅಭಾವವಿಲ್ಲ, ಆಭಾಘವಾದ ವಸ್ತುವಿಗೆ ಸ್ಥಿರವಿಲ್ಲವೆಂದು ಜ್ಞಾನಿಗಳಾದವ ೭೭
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.