ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ&&ಂಡ ೬nd - - - - - - - - -+ ಬೆವಿರಾರು?ರಣದಲ್ಲಿ ಕಾಲುವುನ್ನಾವರು, ಕಸಿದುಹಾಕೇನು?ಮ್ಮತ್ತು ನಿಗೂ ವ್ಯತ್ಯವಾಗಿ ನಿಮ್ಮ ಬಲದಿಂದಾಯಿಕ ಎನಗೆ ಸಾವರದಿಂಗ ಮದಲ್ಲಿ ಇದಿರಾರ? ಎನ್ನ ಕಾಲಿನಘಾತಕ್ಕೆ ಪಾತಾಳ ಭೂಮಂಡಲವೆಲ್ಲ ಬಾಳೆಯ ಕಂಭದಂತೆನಡುಗುತ್ತಿದ್ದೀತು, ಎನ್ನ ಮುಂಗೈ ಸತ್ಯದಿಂದ ಕು ಲವರ್ವತಗಳನ್ನು ಚೂರ್ಣವವಾಡೇನು ? ಎ ಪೈ ಸ್ವಾಮಿ ! ಬಹು ಭಾಷೆ ೪೦ದೇನು ಪ್ರಯೋಜನ ನಿಮ್ಮ ಆಜ್ಞೆಯಿಂದೆನಗೆ ಅಸಾಧ್ಯವೇನಿಧಿ , ನಿಮ್ಮ ಮನಸ್ಸಿನಲ್ಲಿ ನೆಸು ಕಾದೃವಾಯಿತೆಂದು ನಿನ್ನ ಚಿತ್ರದಲ್ಲಿ ರಹೀಗೆಂದು ಆವು ರುವ ನುಡಿರ ವಾಕ್ಸಮಂ ಕೇಳಿ, ಪರಮೇಶ್ವರನು ಕೃತಕೃತ್ತನಾದೆನುವಿಂದುನೆನದು ಇಂತೆಂದನು--ಎಲೈವೀರಾ'ವೀರಕ್ಷದಲ್ಲಿ ಭದನಾದ ಕಾರಣ ವೀರಭದ ನೆಂಬ ಹೆಸರಿಂ ವ ಸಿದ್ದನಾಗಿನೀನುಶೀಘ ಪಿಂಹೋಗಿ ದಕ್ಷನ ಕೊಂದ ಯುವ ಕೆಡಿಸದ ನೇಮಿಸಲು; ವೀರಭ ದನು ಪ್ರಸಾದವೆಂದು ಈಶ್ವರಾಜ್ಯಂ ಶಿರಸಾವಹಿಸಿ ಸಾವಿಗೆ ಪ್ರಧ ಹಣ ನಮಸ್ಕಾರಗಳು ಮಾಡಿ ಈರನಕೊಪ ಉಛತ್ಸೆಸದಿಂ ಪುಟ್ಟದ, ಶತಕೋಟ ರುದ್ರರುಗಳು ಹಿಂದೆ ಮುಂದೆ ಇಕ್ಕೆಲದಲ್ಲಿ ಆಕಾಶದಲ್ಲಿ ಬಿ ವೃಂಗಳಂ ಮರಗಳಂ ಪಿಡಿದು ಮನೋವೇಗದಿಂ ಯಜ್ಞಶಾಲೆಗೆ ಬಂದ ಮುಂಚೂಣಿಯಲ್ಲಿ ಕೆಲವು ಗಣಂಗಳು ಯೂಪಕಂಭಗಳಂ ಚಿತ್ರರು, ಕೆ ಅಬರು ಹೋಮ ಕುಂಡಗಳಂ ಹೂಳಿದರು, ಕಲಬರು ಯಜ್ಞಮಂಟಪ ಮ ಮುರಿದರು, ಕೆಲಬರು ಶೂಟೆಗಳಿಂದ ಉತ್ತರವೇದಿ ಬಹಿರ್ದೆದಿ ಮೊದ ಲಾದ ಜಗಲಿಗಳು ಅಗೆದರು, ಕಲಬರು ಪುರೊಡಾಣೆ ಮೊದಲಾದ ಹವಿಸ್ಸು ಗಳಂ ಭಕ್ಷಿಸಿದರು, ಕಲಬರು ವೃಪದಾಜ್ಞವೆನಿಸುವ ತುಪ್ಪಭರಶಿವ ಮೊಸ ರಂ ಕುಡಿದರು ಕಲಬರು ರತ್ನ ಶಾರ್ಸ್ತಗಳಂ ಕಾಳಿ೦ದ ಕರಡರು, ಕಲ್ಲಬ ರು ಆಹುತಿ ಇದ್ದವರ ಮಾನ್ನ ವ ಸುರಿವರು ಕೆಲಬರು ಹಾಲುಕುಡಿದರು, ಕೆಲಬರು ಮೃಷ್ಟಾನದಿಂ ತೃಪ್ತರಾದರು, ಕೆಲಬರು ಯಜ್ಞಥಾತ್ರೆಗಳ ಒಡೆದು ಪುಡಿಮಾಡಿದರು, ಕೆಲಬರು ಸುಕ್ಕು ಸುಮಂಗಳ ಒಡೆದರು ಕೆಲ ಬರು ರತ್ಯಾಭರಣಂಗಳನ್ನ ಪಹರಿಸಿದರು, ಒಬ್ಬ ರುದ್ರಸು ಭಗನೆಂಬ ದೇವ ತೆಯ ಕಣ್ಣ ಕಿತ್ಯನು, ಮತ್ತೂರು ಪ್ರಸನಡಲ್ಲ ಉದುರಹೊಯ್ದು ನು,