ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ಓ೧೩ ಯುದ್ದವಾಈಯೊ? ದಕ್ಷಸವಪ್ಪಿಸದೆ ಇದ್ದರೆ ನೀನುಕಾರಕ ಪೂರ್ವ ದಲ್ಲಿ ನೀನು ಸಾವಿರ ಕಮಲಗಳಿಂದ ಶಿವನ ಪಾದಾರವಿಂದಂ, ಪೂಜಿಸು ವಾಗ ಬುದುಕಮಳ ಕಡಮೆಯಾಗಲು ನಿನ್ನ ನೆತ್ರಕಮಲವಂತೆಗಡು ಶ್ರೀ ಜಿಸಿದೆ,ಸ್ಪಜಿಸಲು ; ಆಗ ಶಿವನು ಮೆಚ್ಚಿ ನಿನಿಗೆ ಜಲಂಧರನವಧೆಗೆ ನಿರ್ಮಿ ಶಿವ ಚಕ್ರವನಿತ್ತನು, ಅದಕಾರಣ ನೀನು ಶಿವಭಕ್ಕಳು ಆಗ್ರಗಣ್ಣ ನು, ಅಂವ ಶಿವನಿತ್ತಚಕ್ ದಿಂ ಎನ್ನ ಗೆದ್ದುದುಂಟಾದರೆ ನೀನು ರಾಹ ಸರ ಜೈಸಬಲ್ಯ, ಎಂವ ವೀರಭದ್ರನವಾಕ್ಯವಂಕೇಳಿ ವಿಷ್ಣುವಿಂತೆಂದನುಎಲೈವೀರಭದ್ರ! ನೀನುಪರಮೇಶ್ವರನಕುಮಾರನು ಗಣಾಗಗಣ್ಣನ್ನು ಹ ರಮೇಶ್ವರನ ಅಪ್ಪಣೆವಿಡಿದು ಈ ದಕ್ಷನಂಸಂಹಾರವಮಾಡಿ ಯುವಕ ಡಿಸಬಂದೆಯಲ್ಲ, ತಾನು ಈ ದಕ್ಷನುರಕ್ಷಿಸುತ್ತಾ ಇದ್ದೇನೆ, ನೀನುಶಕ್ತನಾದ ರೆ ಈ ಯಜ್ಞಮಂ ಸ೦ಹರಿಸುವುದು ನುಡಿದು ವಿಷ್ಣುವು ಗರುಡಾರೂ ಘನಾಗಿ ಒಬೃಗಣಂಗಳಮೇಲೆ ಸಾವಿರ ಸಾವಿರಬಾಣಂಗಳಂ ಪ) ಯೋಗಿಸಲು, ಗಣಂಗಳು ರಕ್ತಪ್ರವಾಹದಿಪುಷ್ಪಗಳು ಮುತ್ತುಕ ದಮರಗಳಂತೆ ? ನದಿಗಳಿಂಬಿರಿದ ಗರಿಗಳಂತೆ ? ಮದಸುರಿದ ಆನೆಗಳಂತೆ ಇದ್ದ ಪ್ರಮಥರಂನೋಡಿ ವೀರಭದ್ರನು ಗಹಗಹಿಸಕ್ಕು ವಿದ್ಯುವಿಗಿಂ ತೆಂದನು--ಎಲೈ ಶಾರ್ಬಿಧಸ್ಸ ! ನೀನುರಣದೀಕ್ಷಿತನಹುದು ದೈತ್ಯದಾನವ ರಗೆದ್ದಂತೆ ಪ್ರಮಥರಂಗೆಲ್ಲಶಕ್ಯವಲ್ಲ ಎಂದುನುಡಿದು ಕೊನಾರೂಢನಾ ಗಿ ಧೃಶುಂಡಿಎಂಬ ಆಯುಧವಂ ವಿಷ್ಣುವಿನಮೇಲೆ ಪ್ರಯೋಗಿಸಲು ಆ ಆಯುಧವು ವಿಷ್ಣುವಿನವಕ್ಷಸ್ಥಳವತಾಕಿ ಸಾವಿರಭಾಗವಾಗಿ ವೊಡನ ಯಿತು, ವೀರಭದ್ರನಮೇಲೆ ವಿಷ್ಣುವು ಕೌಮೋದಕೀಎಂಬ ಗದೆಯಪ್ಪ ಯೋಗಸಲದಗದೆಯುಂ ವೀರಭದನು ಖಟ್ರಾಂಗದಿಂದ ವಿದ್ಯುವಿ ನ ಎಡವಹಸ್ತದಲ್ಲಿದ್ದ ಗದೆಯುಂ ಭೂಮಿಯಮೇಲೆ ಬೀಳಕೆಡಹಿವನ್ನು ಅ ನಂತರದಲ್ಲಿ ವಿಷ್ಣುವು ರೌದಾ ಕಾರನಾಗಿ ಬಹ್ಮಾಂಡ ಉಲ್ಲೋಲಕ ಝೂಲವಾಗಲು, ವೀರಭದ್ರನಮೇಲೆ ಚಕ್ರವೆಂಪಯೋಗಿಸಲು ಕ ಟಸೂ‌ಪ್ರಕಾಶವಾಗಿ ಬಹಚಕ್ರವಂನೋಡಿ ಪರಮೇಶರನ ಮಾದಾರ ವಿಂದಪಂ ಸ್ಮರಿಸಲು, ಆ ಚಕ)ವುಬಂದು ವೀರಭದ ನಕೊರಳಲ್ಲಿ ವೀರ