ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ತೊಂಭತ್ತಿರಡನೇಅಧ್ಯಾಯ. ಮತ್ತಿಂತೆಂದನು-ಎಲೆ ನರ್ಮದೆಯ ! ಪುಣ್ಯಕ್ಷರೂಪವಾದ ನಿನ್ನಲ್ಲಿದ್ದ ಥ ಪಾಷಾಣಗಳಲ್ಲವು ಲಿಂಗಸ್ರೂಪವಾಡಾವು, ಬಹತಪಸ್ಸುಗಳಿ೦ದಾಸಾ ಧ್ಯಮಪ್ಪ ಇನ್ನೊಂದುವರವನಿತ್ತೆನ್ನು, ಅದಾವುದೆಂಬೆಯ?ಲೋಕದಲ್ಲಿ ಜನ ರುಗಳು ಗಂಗೆಯಲ್ಲಿ ಒಂದುದಿನಸ್ಕಾನವಂಮಾಡಲು ಸಕಲ ಬ್ರಹ್ಮಹತ್ಯಾ ದಿಖಾಪಹರ, ಯಮನೆಯಲ್ಲಿ ಏಳುದಿನ ಸ್ಕಾನವಂಮಾಡಲು ಸಕಲವಾಪ ಹರ ಸರಸ್ವತೀಯಲ್ಲಿ ಮೂರುಸ್ಕಾನವಂಮಾಡಲು ಸರ್ವಪಾಪಹರ, ಸಿ ಪ್ರದರ್ಶನವಾದಮಾತ್ರವಲ್ಕಿಯ ಚದುಹಾಘಾತಕಪರಿಹರನಾಗಲಿ, ಈಗ ನೀನುಪೂಜೆಸಿದಲಿಂಗವುನಿನ್ನ ಹೆಸರಿನಿಂದಸರ್ವದೇಶ್ವರನೆಂದುಪ್ರಸಿದ್ದಿಯಾ ಗಿ ಈ ಲಿಂಗವಪೂಜಿಸಲು ಮುಕ್ಕಿಯಾಗಿ ಈ ಲಿಂಗವಪೂಜಿಸಿವಭಕ್ಕೆ ರನ್ನು ಯಮನನಮಸ್ಕರಿಸಿ ದಿವ್ಯವಿಮಾನದಿಂದ ಕಿವಲೋಕಕ್ಕೆ ಕಳುಹಿ ಯಾನು, ಈ ಕಾಶೀಕ್ಷೇತ್ರದಲ್ಲಿ ಹೆಜ್ಜೆಹಜ್ಞೆಗೆ ಅಸಂಖ್ಯಾತಲಿಂಗಗಳುಂ ಟು, ಆದರೂ ಈ ನರ್ಮದೇಶ್ಚರನಮಹಿಮೆಯು ಅತ್ಯಾಶ್ಚರವಾಗಲೆಂದು ಪರಮೇಶ್ವರನು ವರವನಿತ್ತು ಆ ಲಿಂಗದಲ್ಲಿಯೆ ಐಕ್ಯವುದನ್ನು ಆ ಸರ್ವ ದೆಯು ಅಪೂರ್ವವಾದ ಪವಿತ್ರತೆಯಂಪಡದು ತನ್ನ ದೇಶಕ್ಕೆ ಬಂದು ತನ್ನ ನೋಡಿದಮಾತ್ರದಿಂದ ಸಕಲಪಾತಕ೦ಗಳ ಪರಿಹರಿಸುತ್ತಾ ಇದ್ದಾಳೋ ಎಂ 'ದು ಮಾರ್ಕಂಡೇಯಮುನಿಯು ಸಕಋಷಿಗಳಗುಪೇಳಲು, ಸಕಲಯಸಿ. ಗಳು ಸಂತೋಷಚಿತ್ತರಾಗಿ ಆ ನರ್ಮದೆಯಲ್ಲಿ ಸ್ನಾನತರ್ಪಣಾದಿಗಳಂ ಮಾಡಿ ತಮ್ಮ ತಮ್ಮ ಅಭಿಲಾಷೆಯಂಪಡದರು, ಈ ನರ್ಮದೇಶ ರನಮಹಿ ಮೆಯನ್ನು ಹೇಳಿದರೂಕೇಳಿದರೂವಾಸವೆಂಬ ತೊಡಿಗೆಯಲಬಿಟ್ಟು ಉತ್ತ ಮಜ್ಞಾನಿಗಳಹರು, ಎಂದು ಕುಮಾರಸ್ವಾಮಿ ಆಗಸ್ಟ್ಂಗೆ ನಿರೂಪಿಶಿದ ಅರ್ಥವಂ ವ್ಯಾಸರು ತನಗೆ ಬುದ್ದಿ ಗಲಿಸಿದರೆಂದು ಸೂತವರಾಣೀಕನು ಾ ನಕಾದಿಯಮಿಗಳಿಗೆ ಪೇಳ್ಳನಂಬರಿಗೆ ಅಧ್ಯಾತತಾರ್ಥ, * * * ಇಂತು ಶ್ರೀಮತ್ಸಮಸ್ತ ಭೂಮಂಡಲೇತಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶ್ರೀಕೃಷ್ಣರಾಜ ಒಡೆಯರವರುಲೋಕ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ.ವಿರಚಿಸಿದ ಸ್ಕಂದಪುರಾಣ ಕ್ಯ ಕಾಶೀಮಹಿಮಾರ್ಥದರ್ಪಣದಲ್ಲಿ ಸರ್ವದೇಶರನ ಮಹಿಮೆಯಿಂಬ