ಓct ತೊ೦ಭತ್ತ ಮೂರನೇಅಧ್ಯಾಯ. ನಾದಕಾರಣ ಕಿಂಚಿತ'ಬಲ್ಲೆನು, ಬಹನತಪಸ್ಸಿಗೆಮೆಚ್ಚಿ ಮಹಾದೇವನು ಮಗನಾದಸು, ಪರಮೇಶ್ಚರನು ರೋದನವಂ ಮಾಡಿದಕಾರಣವ ಬುದ್ದಿಗಲಿ ೫ಯಂದೆಯಲ್ಲ ಆದರೆ ಕೇಳು, ಸತ್ಯಲೋಕಾಧಿಪತಿಯಾದ ಚತುರ್ಮುಖ ಬ್ರಹ್ಮನ ಬುದ್ಧಿಯನೋಡಬೇಕಾಗಿ ವರಮಾತ್ಮನಾದ ಪರಮೇಶ್ವರನನು ನದಲ್ಲಿ ವಿಚಾರವಾಗಿ ಆನಂದಬಾಷ್ಯಗಳು ಸುರಿದವುಎನಲು, ಅಗಸ್ಟ್ ನಿಂ ತೆಂದನು--ಎಲೈಕುಮಾರಸಾ ವಿ ! ಪರಮೇಶ್ವರಂಗೆ ಆನಂದಬಾಪ್ಪಿಗೆ ಳುಬಾಹಂಢ ಬ್ರಹ್ಮನಬುದ್ದಿ ಏನೆನಕುಮಾರಸತ್ಮಿಇಂತೆಂದನುಕೇಳ್ಮೆ ಅಗಸ್ತ್ರನೆ ! ಪರಮೇಶ್ವರನವನದಲ್ಲಿ ಹೀಗೆಂದು ಆನು ದತೋರಿ ತು, ಅದೆಂತೆಂದರೆ-ಬ್ರಹ್ಮನು ಮನದಲ್ಲಿ ಇಂತೆಂದನು-ಲೋಕದಲ್ಲಿ ಸಂತಾನಹರತಾಗಿ ಮಿಕ್ಕಾದವರು ತಾಯಿತಂದೆಗಳನುದ್ಧರಿಸಲು ಸವ ರ್ಥರೆಲ್ಲ, ತನ್ನ ಸ್ಮರಿಸಿದಮಾತ್ರದಿಂದ ಪುನರ್ಜನ್ಮವಿಲ್ಲದಂತೆ ಮಾಳೋ ಏಕ ವೇಶ್‌ರನೆ ಎನಗೆ ಮಗನಾದಕಾರಣ ಈ ಬಾಲಕನನೋಟದಿಂದ ಅಂಗಸಂ ಗದಿಂದ ಅತಿಸಖ್ಯವಂಪಡದೇನು, ಈತನಒಮ್ಮೆ ನೆನದರೂ ನೋಡಿದರೂ, ಮುಟ್ಟಿದರೂ ಆನಂದರೂಪರಹರಲ್ಲದೆ ಪುನರ್ಜನ್ಯವಿಲ್ಲ, ಅಂಥಾ ಅವಾ ಜನಸಗೋಚರನಾದ ಪರಮೇಶ್ವರನೆ ತನಗೆಮಗನಾದನ್ನು ಈ ಬಾಲಕನು ತನ್ನ ವಲನೆಯಲ್ಲಿ ಆಡುತ್ತಿರಲುನೋಡಿದರೆ ನಾನು ಆನಂದವುಳ್ಳವನಾದೇನು ಎಂದು ತನ್ನ ಮನದಲ್ಲಿ ಸಂತೋಷಬಡುವನಾಗಿ ಬ್ರಹ್ಮನಮನೋರಥವೆಂ ಪರಮೇಶ್ಚರನುತಿಳಿದು ಪ್ರಳುಕಿತನಾಗಿ ಆನಂದಬಾನಗಳು ತೋರಿದವು ಎನಲು, ಅಗಸ್ಯನುಸಂತೋಷದಿಂ ನಮಸ್ಕರಿಸಿ ಎಲೆ ಸರ್ವಜ್ಞನಾದಕು ಮಾರಸ್ವಾಮಿ! ಬ ಹನಮನದಲ್ಲಿದ್ದ ಅರ್ಥವನ್ನು ಇಕ್ಕರತಿಳಿದವಗೆಯೇ ನ್ನು ನೀವುಚನ್ನಾಗಿತಿಳಿದಿರಿ ಅಂಥ ನಿಪುಗೆನಮಸಾರವೆಸಲು, ಕುಮಾರ ಸಮಿ ಆಗಸ್ಸ ನಂನೋಡಿ ಸಂತೋದದಿಂ ಮತ್ತೂ ಇಂತೆಂಥನುಕೇಳ್ಮೆ ಅಗಸ್ಯನೆ ಮಹಾದೇವನು ಬ್ರಹ್ಮನಿಗೆ ರುವನೆಂಬ ಮಗನಾಗ ಉದೇವಿಯರು ದಕ್ಷನಿಗೆ ಸತೀದೇವಿಯಂಬ ಮಗಳಾದಳು, ಆನಂತರದಲ್ಲಿ ಸತೀದೇವಿಯು ಕಾಶೀಕ್ಷೇತ್ರಕ್ಕೆ ಬಂದು ಒಂದುಲಿಂಗಪತಿ ಯಂಮಾಡಿ ಕೊಂಡು ಉಗ್ರತಪವಂಮಾಡಲುಈರನು ಆಲಿಂಗದಿಂದ ಪ್ರಸನ್ನನಾಗಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.