ಕಾಕೀ ಖಂಗೆ ೬ಳ೩ ಎತ್ತಿದಸ್ಸಿಯೆ! ಹಲವು ಪ್ರಸಂಗಗಳಿಂದೇನಫಲ ಸೋರಾಸ್ತಮಯವಾ ಗವದು ಅತಿಥಿಸತ್ತರವವಾಡಬೆಕ್ಕು ಆಸಕ್ಕಾರವಂಸಫಲವಂಮಾಡು ಎಂದಳಸಿಯುನಡಿಯಲುಮವಿನಯದಿಂದಿಂತೆಂದನ್ನುಎಲ್ವಿತಾಯೇ! ಶಿಸ್ತು ಸಹಾ ತಾನು ಏಕಬಿಕಮಾಡುವೆನ್ನುತಿ ಆನ್ನ ನಿಯಮವ ನೀನು ಸಲಿಸುವವುಂಟಾದರೆ ಬಂನೇನು ಇಂತೆಂದ ಮುನಿಯವಾಕ್ಯವೆಂಕ೪ ದೇ ೧ ಇಂತೆಂದಳು-ಎಲೈ ಮಣಿರಸೀ ! ಇನ್ನ ನಿಯವವಾದೀತು, ಶಂ ಆಬಾಡೆ ಎನ್ನ ವತಿಯಿಂನಗೆ ಈಗ ಏನುಕಡಿಮೆಯಿಲ್ಲ, ಬನ್ನಿ, ಎಂದ ಆಸ್ತಿವಾಕ್ಕವಂಕೆ: ಆ ಮುನಿಸಂತೋಷದಿಂದಿಂತೆದ್ದನು--ಎಲೈ ತಾಯೆ ! ನಾನುಹತ್ತು ಸಾವಿರ ಮಂದಿ ಶಿಷ್ಯರಂಬ್ಲಿಯಲ್ಲಿ ಇಟ್ಟುಕೊಂ ಡ ನೂರಾಸ್ತಮಯಕ್ಕೆ ಮೊದಲೇ ಭಕ್ತವವಾಡಬೇಕು ಅಸ್ತಮಯ ವಾಗೆ ಅನ್ನ ವಕೆಟೈನು, ಇ೦ತೆಂದಮುನಿಯವಾಕ್ಯಮುಕಳಿ ಸಂತೋಷ ದಿಂ ದೇವಿಡತೆಂದಳು-ವಿಮುನಿಯೇ ! ಆಲಸ್ಯವಮಾಡದೆ ಶಿಷ್ಯರುಸ ಹಾ ಭಿಕಕ್ಕೆ ಬನ್ನಿ ಎಸ್ಕಲು, ವೆನಿಇಂತೆಂದನು-- ಈ ಬಹುಮಂದಿಗೆ ಸಾಮಗ್ರಿಯು ಒದಗಿಎನಲು, ದೇವಿ ಗುಳುನಗೆಯಿಂದಿಂತೆವಳುಎರೈಮುನಿಯೆ ! ಎನ್ನ ಪತಿಯ ಕೃಪೆಯಿಂದೆನ್ನ ಮನೆಯಲ್ಲಿ ಸಕಲಪವಾರ್ಥ ವೂ ಪರಿಪೂರ್ಣವಾಗಿದ್ದಿತು, ತಾನು ಪತಿಸೇವಕಿಯಾದ ಸ್ಮಿತ್ತಲ್ಲದೆ ಬಾಯಿಬಡಕಿಯಲ್ಲ, ಎನ್ನ ಮನೆಯಲ್ಲಿ ಅತಿಥಿಗಳು ಬರೆ ಸತ್ಕಾರಗಳು ಸಿದ್ಧ ವಾಗಿಇಹವು, ಸಕಲಮನೋರಥಂಗಳು ಸಿದ್ಧಿ ಉಂಟಾಗಿಇಹುದು, ನೀವು ಅನ್ನಾರ್ಥಿಗಳಾದವರು ಅವರನ್ನೂ ಕರೆದುಕೊ೦ಡ೦ಬನ್ನಿ ಎನ್ನ ಪತಿ ವ್ಯ ಏಾ ಸ್ಥದವರು ಉವಾಸವಿರಲಾರರು ಸರಾಸವುದಕ್ಕೆ ಮೊವಲ್ಲಿ ತ ನಗೃಹಕ್ಕೆ ಬನ್ನಿ ಎಂದುನುಡಿದು ತನ್ನ ಗೃಹಕ್ಕೆ ಹೋಗಿ ಸಕಲಪವಾರ್ಥ ಗಳನ್ನು ನಿಮಿ-ಪಮಾತ್ರದಲ್ಲಿ ಮೇಲೈಸಿ ವಿಶಾಲಾಕ್ಷಿತಿರುಗಿ ಬಂದು ಬಾಗಿ ಲೋಳೆನಿಂತು ಅತಿಥಿಗಳ ಇದಿರುನೋಡುತ್ತಾರಲ್ಕು, ದೇವಿಯರಡ ವ್ಯಾಸಮುನಿ 'ಇಂತೆಂದಳು ತಾಯೆ ! ನಾವೆಲ್ಲರೂಬಂದೆವು, ಶೀಘ್ರ ದಿ ಭೋಜನವಮಾಡಿಸು, ಸೂರ್ ಅಸಾದಿಯನೈದುತಿದ್ದಾನು ಎಂದು ನುಡಿದು ವ್ಯಾಸಮುನಿಯು ತನ್ನ ಶಿಷ್ಯರುಸಹಾ ಗೃಹಪ್ರವೇಶವಾದನ್ನು ಸೂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.