ಕಾಶೀಖಂಡೆ ೫೧ Anhwy ಧ ಖಟ್ಯಾಂಗೇಶ್ವರನ ದರ್ಶನ, ಸಮಸ್ಯಾಪಕರ, ಆ ಸಮೀಪದ ಭುವನ ತೀರ್ಥದಲ್ಲಿ ಸ್ನಾನವಂಮಾಡಿ ಅಲ್ಲಿಹ ಭುವನೇಶ್ವರನದರ್ಶನವಂಮಾಡಲು ಸಕಲಭುವನೇಶ್ವರನರನ್ನು ಆ ತೆಂಕಲ ವಿಮಲೋದಕತೀರ್ಥದಲ್ಲಿ ಸ್ನಾನ ಎಂವಾಡಿ ವಿವ ಲೇZರನದರ್ಶನವಂಮಾಡಲು ಸರ್ವಶುಭ ಆ ಸಮಾಜದ ಕಪಿಲೇಶರನಬಳಿಯ ರಮ್ಯವಾದಗುಹಣದೀತು, ಅಲ್ಲಿ ಪಾಶುಪತವತಿ ಯಾವ ಕಪಿಲಮಹಾಮುನಿವೆಂಬ ಸಿದ್ಧನಿದ್ದಾನೂಗುಹರದರ್ಶನ ಪ್ರವೇ ಶವವಾಡಲು ಪುನರ್ಜನ್ಯ ವಿ.ಆ ಸಮಿಾಪದಯಜ್ಯೋವಕಸ್ಸನದಿಂ ದ ಅಶ್ವಮೇಧಫಲ, ಅಲ್ಲಿಹ ಮತ್ತೊsವರೀ ಉತ್ತರದಲ್ಲಿ ವರ್ಣತ್ರಯಾ ತ್ಮಕನಾದ ಪರಬಕ್ಕನಾದ ಪರಮಗತಿಯಾವ ಪರಮಸ್ಥಾನವಾಗಿ ಸಂಸ ರಕನಾದ ಸಾದೇಶ್ವರನೆಂಬ ತನ್ನ ದರ್ಶನಕ್ಕೋಸ್ಕರ ಬಂವ ಜಾಹ್ನವಿಯು ಮತ್ತೊsವರಿಎನಿಸುವಳು , ಆ ವ್ಯಾಳೆಯಲ್ಲಿ ಸ್ನಾನವೆಂಮಾಡಲು ಬಹು ಪುಣ್ಯದೊರಕೊಂಬದು ಆ ಪಡುವಳ್ಳಿಹ ಕಪಿಲೇರನಪೂಜೆಯಿಂ ಸ ರ್ವಭಾಗನಹನ್ನು, ಅಲ್ಲಿಹ ಕೌಸ್ತುಭೇರನಪೂಜೆಯಿಂ ಕೌಸ್ತುಭ ಧಾರಿಯಾದ ವಿಷ್ಣುವಿನಲೋಕವಹುದು ಆ ತೆಂಕಲಲ್ಲಿಹ ಕಂಕುಕರ್ಣೆ (ಿರನಪೂಜೆಯಿಂ ಜ್ಞಾನಸಿದ್ದಿ, ಅಲ್ಲಿಹ ಗುಹೆಯ ಬಾಗಿಲಲ್ಲಿರ್ದ ಅಥಾ ರತೀರ್ಥದಲ್ಲಿ ಸ್ನಾನ ಅಘೋರೇಶ್ಚರನದರ್ಶನದಿಂ ಸಕಲವಾಂಛಿತಾರ್ಥಸಿದ್ಧಿ ಬುಹುದು, ಆ ತೆಂಕಲಲ್ಲಿಹ ರುದ್ರವಾಸತೀರ್ಥದಲ್ಲಿ ಸ್ನಾನವಂಮಾಡಿ ರು ದೋರನಂ ಪೂಜಿಸಲು ಕೋಟಿರುವ ಜನಿಸಿದಫ ಆವಾ ನಕ್ಷತ್ರಡು ಕ್ಯವಾದ ಪೌರ್ಣಮಿಯಲ್ಲಿ ಆ ರುದ್ರತೀರ್ಥಸ್ನಾನದಿಂ ರುದ್ರರನಪ್ಪ ಚಯಿ೦ ಅಮೃತವಾದರು ರುವ ಲೋಕವಹುದು, ನೈಋತ್ಯದಲ್ಲಿ ಹಮ ಹಾಲಯೇಶ್ಚರನಮುಂದಿರ್ದ ಪಿತೃ ಕೂಪಸವಿಾಪದಲ್ಲಿ ಪಡುವಮುಂತಾಗಿ ಮೃತರನೇಪಾಪಹರ ತೀರ್ಥದಲ್ಲಿ ಸ್ನಾನವಂಮಾಡಲು ವೈತರಣೀಮೊದಲಾ ದ ನರಕಬಾಧೆಇಲ್ಲ ಆ ಏವವಹ ರುದ್ರ ತೀರ್ಥದಲ್ಲಿ ಗುರುಪು ಯೋಗದಲ್ಲಿ ಸ್ನಾನವಂಮಾಡಿ ಬೃಹಸ್ಸತೀಶ್ವರನಪೂಜಿಸಲು ಗುರು ಕವಡುದ್ರು ರುದ್ರಹಾಸಕ್ಕೆ ದಕ್ಷಿಣದಲ್ಲಿ ಕಾಮೈಜೈರನ ತಂಕಣಮಹ ತೀರ್ಥದಲ್ಲಿ ಸನ್ನಿ ನವಮಾಡಿ ಕುಮೈರನವೊಳಿಸಲು ಅರಸಿದ್ಧಿ « * * * ೩, # t.
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.