ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ತಿ ಮರಿಚೀಶ್ರನದರ್ಶನದಿಂ ಸರ್ವಪಾಪಹರ, ಆ ಪಡುವಣ ಆಂದ್ರತೀರ್ಥ ಸಾನ ಇಂದ್ರರನದರ್ಶನದಿಂ ಸಕಲಸಂತೋಷ, ಆ ತೆಂಕಲಹ ಕ ರ್ಕೊಟಕವಾಸಿಯಲ್ಲಿ ಸ್ನಾ ನವಮಾಡಿ ಕಾರ್ಕೋಟಕ್ರನದರ್ಶನ ವಂಮಾಡಲು ನಾಗಾಧಿವತ್ಥ ವಹುದು ಪಡುವಣ ದುಮುಚಂದ್ರೇಶ್ವರನ ದರ್ಶನದಿಂ ಬ್ರಹ್ಮಹತ್ಯಾ ಹರ ಆ ತೆಂಕಣಮಹಾ ತೀರ್ಥಸ್ನಾನದಿಂ ರು ದ್ರಲೋಕವಹುದು, ಆ ಹಡುವಣ ಅಗ್ನಿತೀರ್ಥಸ್ತಾನವಂಮಾಡಿ ಅಗ್ನಿಶ್ ರನದರ್ಶನವಂಮಾಡಲು ಆಗ್ರಿಲೋಕವಹುನ್ನ ಆ ಮೂಡಲ ತೀರ್ಥ ವಕಸ್ಮಾ ನದಿಂ ಪಿತೃಗಳುಸಹಾ ಸ್ವರ್ಗವನ್ನೆ ದವರು, ಆ ಮೂಡಣ ಬಾ ಲಚಂದೆ ಶೃರನಸವಿಾಪದ ಬಾಲಚಂದ್ರ ತೀರ್ಥದಲ್ಲಿ ಸಾನವಂ ಮಾಡಿ ಶತ್ರವಾದಿಗಳಂಮಾಡಲು ಸಪ್ತಕಲವವರನುದ್ಧರಿಸುವನು, ಆ ಮೂಡ ಲು ವಿಶ್ವೇಶ್ವರನು, ತೆಂಕಲು ಊರ್ಧ್ವಕಾಲೇಶ್ವರನು ಇವರಪೂಜಿಸಿ ಕಾ ಲೋದಕತೀರ್ಥದಲ್ಲಿ ಸ್ಥಾನವಮಾಡಿದಸಿಯರಿಗೆವುರುಷರಿಗೆ ಆದರೂ ಶರೀರ ಬಂಧನ್ನಿ ವೃತ್ತಿಯಹುದು, ಅಲ್ಲಿ ದೇವಸ್ಥಾನಕ್ಕೆ ಮಾಡಿದ ಸು ಗಾರೆ, ಮೊದಲಾದ ಸೇವೆಗಳಿ೦ ರುವ ಲೋಕವಹುಟ್ಟುಆ ತೆಂಕಣ ಮೈತ್ರಿ ಕೇಶ್ವರನ ಪೂಜೆಯಿಂ ಅಸಮ್ಮತ್ತು ಪರಿಹರಆ ಬಡಗಣ ವಕತೀರ್ಥದಲ್ಲಿ ಸ್ಥಾನ ದಕ್ಷೇಶ್ವರನದರುಶನದಿಂ ಶಿವನಸಹಸ್ರಅಪರಾಧವಂಕ್ಷಮಿಸುವನು, ಆ ಮೂಡಣ ಮಹಾತೀರ್ಥಸ್ನಾನ ಮಹಾಕಾಮೇಶ್ವರನ ಪೂಜೆಯಿತ್ಸೆ ಲೋಕೈವಂ ಪೂಜಿಸಿದಫಲ, ಆ ತೆಂಕಲಳ್ಳಿರ್ದ ಅಂತಕೇಶ್ವರನ ನೋಡೆ ಯಮಬಾಧೆ ಇಲ್ಲ, ಆ ತೆಂಕಣ ಹವಾಲೇಶರನದರ್ಶನದಿಂ ಸರ್ವಪುರ ಹರ, ಆ ಸಮೀಪದ ಐರಾವತತೀರ್ಥದಲ್ಲಿ ಸ್ನಾನವಂಮಾಡಿ ಐರಾವತೇಕ ರನಪೂಜೆಸಲು ಧನಧಾನ್ಯಸಮ್ಮ, ಆ ತೆಂಕಣ ಮಾಲತೀಶ್ರನಪೂಜೆ, ಯಿಂದ ಶ್ರೇಯಸ್ಕರ: ಹಸಿಶ್ರನಬಡಗಣ ಜಯಂತೇಶ್ಚರನಪೂಜೆಯಿಂ ಜಯವಹುದು, ಮಹಾಕಾಲತೀರ್ಥದ ಬಡಗಲಲ್ಲಿ ತೀರ್ಥಸ೩ನ ದಾನ ಶಾ ದ್ಯಾವಿಗಳುಮಾಡಿ ವರೀಶರನಪೂಜಿಸಲು ಅಕ್ಷರಫ ಧನ್ಮಂತ್ರಿ ತೀರ್ಘ ಇವೆರಡಕ್ಕು ಪ್ರತಿಹೆಸರು ತುಂಗೇಶರು, ತುಂಗೇಶ್ಚರತೀರ್ಥ ವೈದ್ಧೇಶ್ವರ, ಆ ತುಂಗೇಶ್ವರತೀರ್ಥದಲ್ಲಿ ಅಮ್ಮ ತಮಥನ ಸಮಯದಲ್ಲಿ