ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೬ರ್೬ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿನಿವಸ್ಕಂದಪುರಾಣ ಕ್ಯ ಕಾಶೀಮಹಿವಾರ್ಥದರ್ಪಣದಲ್ಲಿ ಪರಮೇಶ್ವರನು ಮುಕ್ತಿಮಂಟಪ ವಂ ಪ್ರವೇಶಗೈವ ವೃತ್ತಾಂತವಂ ವೇಳ ತೊಂಭತ್ತೆಂಟನೇ ಅಧ್ಯಾಯಾ ರ್ಥ ನಿರೂಪಣಕ್ಯಂ ಮಂಗಳಮಪಾ. * * * * * * * ತೊಂಭತ್ತೊಂಭತ್ತನೇ ಅಧ್ಯಾಯ - ಕಾಶೀವಿಶ್ಲೇಶ್ವರನ ಮಹಿಮೆ. - ಶ್ರೀವಿಶ್ವೇಶ್ಚರಾಯನಮ89 ( ಅನಂತರದಲ್ಲಿ ವ್ಯಾಸಮುನಿಯು ಸೂತಂಗಿಂತೆಂದನು-ಅದೆಂತೆನೆ-ಅಗಸ್ಯನು ಎಲ್ಲಿ ಕುಮಾರಸ ಮಿ! ಪರಮೇಶ್ವರನು ಹರಿ ಬ ಹ್ಯಾದಿಗಳು ಸಹಿತ ಮುಕ್ತಿಮಂಟಪಕ್ಕೆ ಬಂದು ಏನಮಾಡಿದನು, ಆ ವೃತ್ತಾಂತವಂ ಬುದ್ದಿ ಗಲಿಸಬೇಕೆಂದು ಆಗೆ ಸೈಕೇಳಲು, ಕುಮಾರಸ್ವಾಮಿ ಇಂತೆಂದನು-ಎಲೈ ಅಗಸ್ಯ : ವರ ಮೇಶ್ವರನು ಮುಕ್ತಿಮಂಟಪದಲ್ಲಿ ರ್ದ ಬ್ರಹ್ಮ, ವಿಷ್ಣುಗಳುಸಹಾ ಕೈಂ ಗಾರಮಂಟಪಕ್ಕೆ ಪ್ರವೇಶಿಸಿ ದಿವಸಿಂಹಾಸನದಲ್ಲಿ ಪಾರ್ವತೀಸಹಿತ ಮೂಡಮುಖವಾಗಿ ಬಲದಲ್ಲಿ ಬ್ರಹ್ಮನು ಎಡದಲ್ಲಿ ವಿಷ್ಣುವೂ ಮುಂದೆ ದೇವೇಂದ್ರನು ನಾರದಾದಿ ಋಷಿಗಳು ಹಿಂದೆ ಗಣಂಗಳು ಮೊದಲಾಗಿ ಸ ದ್ದು ಮಾಡದೆ ಆವರಣೆಯಿಂದ ತಮ್ಮ ತಮ್ಮ ಆಯುಧಂಗಳಂ ಪಿಡಿದುವಾ ಲೈಸುತಿರಲು, ಪರಮೇಶ್ವರನು ಬ್ರಹ್ಮ ವಿಷ್ಣುಗಳಿಗೆ ಮುದಿರ್ವಲಿಂಗ ವಂ ತನ್ನ ಹಸ್ತದಿ೦ತೋರಿಸಿ ಇಂತೆಂದನು-ಎಲೈ ಬ್ರಹ್ಮ! ವಿಷ್ಯ ಮೊ ಪಲಾದವರು ಕೇಳಿರೈಯಾ ? ಈ ಲಿಂಗವು ಪರಂಜ್ಯೋತಿಸ್ಸ ರೂಪವು, ಪರಾಪರವನ್ನು ಸಾವ್ರಜಂಗಮ ರೂವಾದ ಈ ಬಾಳಬ್ರಹ್ಮಚಾರಿಗಳಾ ದ ಪಾಶುಪತಿತಿಗಳಾದ ಜಿತೇಂದ್ರಿಯರುಗಳಾಗಿ ತಪೋನಿಷ್ಠರಾದ ಧನಾ ದಿ ವಿಷಯಜ್ಞಾನರಹಿತರಾದ ಭಸ್ಮವೆಂಬ ಕೂಪದಲ್ಲಿ ಶಯಸವಂಮಾಡಿ ಕೊಂಡು ಇದ್ದಂಥಾ ಶಾಂತರಾವ ಊರ್ಧ್ವರೇತಸ್ಯರಾದ ಲಿಂಗಾರ್ಚನದ ರರಾದ ಸ್ಥಿರಚಿತ್ತದಿಂ ಗಂಗಾಸ್ನಾನ ಭಸ್ಕಸನದಿಂ ನಿರ್ಮಲರಾಗಿ ಕಂ ದಮೂಲ ಫಲಾಹಾರಿಗಳಾದ ಶೀಲವಂತರಾಗಿ ಆತ್ಮಜ್ಞಾನಪರಾಯಣರಾ ದ ಇತ್ಯ.ವತವಂತರಾವ ಕಾಮ, ಕ್ರೋಧ, ಲೋಭ, ಮೋಹ, ಮದ, ಮೊ