ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ, ೬y೧ - - ಆರುಜನಬಖುಸವರೋ ಆ ಮನೋರಥವಹುದ್ದು ಪರಮೇಶ್ವರನ ಅನು ಗ್ರಹ ಪುಣ್ಯಾತ್ಮರಿಗಲ್ಲದೆ ಈ ಕಾಶೀಮಹಿಮಯ ಕೇಳಲು ಇಚ್ಛೆ ಹುಟ್ಟದು, ದೂರದೇಶದಲ್ಲಿ ಇದ್ದಾದರೂ ಈಮಕಾತೈಯಂಕೇಳಲು ಸ ವಾಶಿವನ ಅನುಗ್ರಹದಿಂದ ನಿರಂತರವು ಕಾಶಿಯವಾಸಫಲವಹುದು, ವಿಜ ಯುವಹುದು ಸೌಭಾಗ್ಯವಹುದು ನಿರ್ಮಲಮನಸ್ಸುಹುದು ಈ ಮ ಹಾಯಂ ವುಸ್ಸುಕದಲ್ಲಿ ಬರೆದು ಮನೆಯಲ್ಲಿ ನಿತ್ಯವುಪೂಜಿಸಲು ಸಕ ಲೈಶ್ರಗಳು ಸಮೃದ್ಧಿಯಹುದು, ಇವಸ್ತುಕವಂ ಬರೆದವರಿಗೆ ದಾನ ವಕೊಡಲು ಗಂಗಾಸ್ನಾನವನಾಡಿ ವಿಶ್ವನಾಥಗೆ ನೋಡಶೋಪಚಾರ ಜಯಂಮಾಡಿ ಅಲ್ಲಿ ಮಹಾದಾನಗಳಮಾಡಿದ ಫಲವಹುದು ಸತ್ಯವು ಎಂ ದು ವ್ಯಾಸಮುನಿಯು ತನ್ನ ಪ್ರಿಯಶಿಷ್ಯನಾದ ತಂಗೆ ಬುದ್ದಿ ಗಲಿಸಲೂ ಸೂತನು ಕೇಳಿ ತನ್ನ ಗುರುಗಳಾದ ವ್ಯಾಸಮುನಿಗಳು ಬುದ್ದಿ ಗಲಿಸಿದ ಕಾಶೀ ಮಹಾತ್ಮರನ್ನು ನೈಮಿಶಾರಣ್ಯವಾಸಿಗಳಾದ ಶೌನಕಾದಿ ಋಷಿಗಳಿಗೆ ವೇಳನು ಎಂಬಲ್ಲಿಗೆ ಅಧ್ಯಾಯಾರ್ಥ, # # # # # # # ಇಂತು ಕಿಮತ್ಸಮಸ್ತ ಭೂಮಂಡಲ ಮಂಡನಾಯಮಾನ ನಿಖಿ ಅದೇಶಾವತಂಸ ಕರ್ನಾಟಕ ಜನಪದ ಸಂಸದಧಿಷ್ಠಾನಭೂತ ಶ್ರೀಮನ್ಮಹೀ ಶೂರ ಮಹಾಸಂಸ್ಥಾನ ಮಧ್ಯ ದೇದೀಪ್ಯಮಾನಾ ವಿಕಲಕಲಾನಿಧಿ ಕುಲ ಕಮಾಗತ ರಾಜ¢ತಿಪಾಲ ಪ)ಮುಖಖಿಲ ರಾಜಾಧಿರಾಜ ಮಹಾರಾ ಜ ಚಕ್ರವರ್ತಿ ಮಂಡಲಾನುಭೂತ ದಿವ್ಯರತ್ನ ಸಿಂಹಾಸನಾರೂಢ ಶಿ ಮಹಾ ಜಾಧಿರಾಜರಾದ ಪರಮೇಶ್ವರ ಪ್ರೌಢವತಾವಾದ ತಿಮವೀರ ನರಪತಿ ಬಿರುದತೆಂಬರಗಂಡ ಲೋಕೈಕವೀರ ಯದುಕುಲದಯಃ ಪ ರಾವಾರಕಳಾನಿಧಿ ಶಂಖಚಕಾ)ಂಕುಶ ಕುಠಾರ ಮಕರ ಮತ್ಸಶರಭ ಸಾಳ ಗಂಡಭೇರುಂಡ ಧರಣೀವರಾಹ ಹನುಮವ್ವ ರುಡ ಕಂಪೇರವಾದ ನೇಕ ಬಿರುದಾಂಕಿತರಾದ ಶ್ರೀ ಚಾಮರಾಜ ಮಹೀಪಾಲ ಧರ್ಮಪತ್ನಿ ಕ೦ಪನುಜಮಾಂಬಳಿ ಗರ್ಭಸುಧಾಂಬುಧಿ ರಾಕಾಸುಧಾಕರಾಮಾನ ಶಿಚಾಮುಂಡಿಕಾಂಬಿಕಾ ವರಪ್ರಸಾದೋದ್ಭವರಾದ ಆತೇಯಸರೋ ತ) ಆಶ್ಚಲಾಯನ ಸೂತ) ಹುಕ್ಕಾಖಾನು ವರ್ತಿಗಳಾದ - ಮುಹೀಶರ ೪ ಜ್ಞ