ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೇ ಅಧ್ಯಾಯ ೬೨. ತಿದ್ದಾರು, ನ್ಯಾಯಾರ್ಜಿತವಾದದ್ರವದಿಂದ ಕೆರೆ, ಕುಂಟೆ, ಭಾವಿಯ.೦ ಕಿಟ್ಟಿ ಇದರ, ಸಿರ್ದವವಾದ ಭವಿಯ ಉದಕದಾನವ, ಮಾಡಿದವರು, ಕೈ ಗೋಪಚಾರಗಳಿ೦ದ ಪರರ ಸಂತಾಪನಂ ಬಿ :ಸಿದವರು, ಛತ್ರ, ಕುಂ ಡಿಲ, ಅರವಟ್ಟಿಗೆ, ಗಂಧೋದಕವಾದ ಉದಕುಂಭ, ತ೦ನೆಯ ಚಪ್ಪರ ಸಾಲುಮರಗಳ,ಬೀಸಣಿಗೆ, ಐ.ನಕ, ರಸಾಯನ, ಮೊಸರು,ಮಜೆಗೆವ ದಾನವಂ ಮಾಡಿದರು, ಬಾಹ್ಮಣರಿಗೆ ಗೋದಾನ, ಮಹಿಮ್ಮೇದಾನಮಾ ಡಿದವರು, ಶಿವಲಿಂಗಕ್ಕೆ ವಸುಧಾ ಯೂಂ ಕಟ್ಟಿಸಿದವರು, ಹೊದರುಗಳತೆ ಫಿಸಿ ಅಮಾರ್ಗವಸು ಮಾರ್ಗನಮಾಡಿದವರು, ಅಂಜುವವರಿಗೆ ಅಭಯವನಿತ ವರು ತೆರೆಸಂಕೊಲೆಗಳನು ಬಿಡಿಸಿದರು, ಹರಿಗೋಲುವಾಡೆಮೊದಲಾದbe ದನದಿಯ ದಾಂಟಸಿದವರು, ಇವುಮೊದಲಾದ ಧರ್ಮಗಳಂ ಮಾಡಿದವರು ಈ ವರುಣಲೆಕದಲ್ಲಿ ಸುಖದಿಂದಿಹರು. ಈ ಲೋಕಕ್ಕೆ ಅಧಿ ಪತಿವರುಣ ನು ಈ ವರುಣನ ಉತ್ಪತ್ತಿಯಂ ಕೇಳು! ಪೂರ್ವದಲ್ಲಿ ಕರ್ದಮನೆಂಬ ಸಿಗೆ ಶುಚಿ೦ತನೆಂಬ ಕುಮಾರನು ವುಂಟು ಆತನು ಕೊಳದಲ್ಲಿ ಸ್ನಾನಮಂ ಮಾಡುತಿರೆ ನೆಗಳು ಬಂದು ಅಪಹರಿಸಿಕೊಂಡು ಹೋಯಿತು ಆತನ ಸಂ ಗಡ ಹೋದ ಬಾಲಕರು ಬಂದು ಅವರ ತಂದೆಗೆ ಹೇಳಲು ಸಮಾಧಿಯಲಿ ಶಿವಪೂಜೆಯಂ ಮಾಡುವ ಕದಮ ಖುಷಿಯು ಪುತ್ರನ ವಿಪತ್ಯ ಕೇಳಿ ಮನಸ್ಸು ಚಂಚಲವಾದುದಿಲ್ಲಾ ಆ ಧ್ಯಾನದಿಂದ ಹೃತ್ಕಮಲಮಧ್ಯದಲ್ಲಿ ಶಿವನಂ ಕಂಡನು ಆ ಶಿವನ ಶರೀರದಲ್ಲಿ ಬ್ರಹ್ಮಾಂಡದೊಳಗಾದ ಚತುರ್ದ ಶಭುವನವನ ಚದ ಸರ ನದಿ ಪರ್ವತ ಸಮುದ್ರಗಳು ನಾನಾರಣ್ಯ ದೇವತಾ ಪಟ್ಟಣ ಕೆರೆ ಕುಂಟೆ ಛಾವಿ ಕೊಳಗಳು ಇಪು ಮೊದಲಾದವಂ ಕಂಡು ಉದಕದಲ್ಲಿ ಸನವಂ ಮಾಡುವ ಬಾಲಕರೊಳು ತನ್ನ ಕುಮಾರ ನನ್ನು ನೆಗಳುಕೊಂಡು ಹೋಗಲು ಓರ್ವ ಜಲದೇವತೆ ಬಂದು ಎಸ ಆಯುಕೈಯಿಂದ ತನ್ನ ಕುಮಾರನು ಬಿಡಿಸಿ ಸಮುದನಿಗೆ ಒಪ್ಪಿಸಲು ಅನಿ ತರೊಳು ಶೂಲಪಾಣಿಯೆಂಬ ಒಬ್ಬ ರುದ್ರ, ಗಣವು ಬಂದು ಐಯ್ಯಾ ಸಮು ದನೆ ಶಿವಭಕ್ತನಾದ ಕರ್ದಮನ ಕುಮಾರನಾದವನ ನೀನೇತಕ್ಕೆ ಕರಸಿದೆ ಎನಲು ಆ ಸಮುದ್ರನು ಭಯಪಟ್ಟು ಬಾಲಕನಂ ವಸ್ತ್ರ ರತ್ನಾಭರಣಗಳಿ೦ ದಲಂಕರಿತಿ ನೆಗಳನು ಹಗ್ಗದಿಂದ ಕಟ್ಟಿಸಿಕೊಂಡು ಈಶ್ವರನ ಸವಿಾನಕ್ಕೆ ಟ