1೦ ೩೦°3ನಬ*. ಹಾಡ, ರಾಜಾಸಾಹೇಬರಿಗೆ ಒಬ್ಬ ಕತೃತ್ವ ಶಕ್ತಿಯುಳ್ಳ ಸಹಾಯಕನು ಸಿಕ್ಕಂತಾಯಿತು. ಅವರ: ಅಕ್ಷಣರಾಯರನ್ನು ಮೇಲಿಂದಮೇಲೆ ಔಂಧಕ್ಕೆ ಕರೆಯಿಸಿಕೊಂಡು ಚಿಕ್ತ ದೊಡ್ಡ ಕೆಲಸಗಳನ್ನೆಲ್ಲ ಅವರಿಗೆ ಒಪ್ಪಿಸುತ್ತಿದ್ದರು, ರಾಮಾಯಣದ ಪಡಿಯಚ್ಚುಗಳನ್ನು ಮೊದಲುಮಾಡಿ ಊರಿಗೆ ನೀರು, ಬೆಳಕುಗಳನ್ನು ಪೂರೈಸುವಂತಹ ಮಹತ್ವದ ಎಲ್ಲ ಕಾರ್ಯಗಳಿಗೂ ಶಿಕ್ಷಣ. ರಾಯರೇ ಬೇಕು, ಗಾಗಿ ಅಕ್ಷಣರಾಯರು ರಾಜಾಸಾಹೇರ ಬಲಗೈ ಎನಿಸಿದರು. ರಾಜಾಸಾಹೇಬರು ತಮ್ಮ ಆಡಳತದಲ್ಲ ಲಕ್ಷಣರಾಯರ ಮೇಲೆ ಎಂತಹ ಹೊಣೆಗಾರಿಕೆಯನ್ನು ಮುಂದೆ ಹೊರಿಸಿದರು. ಅವರು ಅದನ್ನು ಹೇಗೆ ಸನುರ್ಥ ರೀತಿಯಿಂದ ನಿರ್ವಹಿಸಿದರು ಎಂಬುದನ್ನು ಮುಂದೆ ವರ್ಣಿಸುವೆನು. ಕಿರ್ಲೋಸ್ಕರವಾಡಿಯು ಒಂದು ವರುಷದಲ್ಲಿ ಚೆನ್ನಾಗಿ ಬೇರೂರಿತು. ಅಲ್ಲಿಯ ಜೀವನಕ್ಕೆ ಸ್ವಲ್ಪು ಸ್ಥಿರತೆಯು ಬಂದಿತು, ಉದ್ಯೋಗವೂ ಬಲಿಯುತ್ ನಡೆಯಿತು, ಆದರೆ ಲಕ್ಷ್ಮಣರಾಯರ ಕೋಶದಲ್ಲಿ ಸ್ವಾಸನೆಂಬುದೇ ಇರಲಿಲ್ಲ. (ಮುಂದೆ ನಡೆ' ಎಂಬುದೇ ಅವರ ಮಂತ್ರ, ಅದನ್ನೇ ಅವರು ತಮ್ಮ ಸಹಕಾರಿಗಳಲ್ಲಿ ಯಾವಾಗಲೂ ಬಿಂಬಿಸುತ್ತಿದ್ದರು. ಅದರ ಪರಿಣಾಮವೂ ಆಗುತ್ತಿದ್ದಿತು. ಯಾರಾದರೂ ಕೆಲಸದಲ್ಲಿ ಹೊಸತನವನ್ನು ತೋರಿದರೆ ರಾಯರು ಅದನ್ನು ಹೊಗಳಿ ಉತ್ತೇಜನವೀಯುತ್ತಿದ್ದರು. ಸರಿಸದ ಸ್ಪರ್ಶದಿಂದ ಕಬ್ಬಿಣವು ಬಂಗಾರವಾಗುವದೆಂ. ಮಾತು ನಿಜವಿರಲಿ ಇಲ್ಲದಿರಲಿ ಒಕ್ಷ ಣರಾಯರ ಉತ್ತೇಜನ ಪರ ವಚನಗಳಂದ ತೀರ ಸಾಮಾನ್ಯನೂ ಉಚ್ಚ ಕೋಟಿಗೆ ಏರುತ್ತಿದ್ದನೆಂಬುದರಲ್ಲಿ ಸಂದೇಹವಿಲ್ಲ. ಅವರಿಗೆ ದೊರೆತ ಮೊದಲಿನ ಕೆಲಸಗಾರರಲ್ಲಿ ಬಹು ಜನರು ಅಶಿಕ್ಷಿತರೂ ಅನನುಭವಿ ಕರೂ ಇದ್ದರು, ಆದರೆ ಲಕ್ಷ್ಮಣರಾಯರ ಗರಡಿಯಲ್ಲಿ ಅವರು ಸಿದ್ಧರಾಗಿ ಸುಹತ್ವದ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಹತ್ತಿದರು. ಮಂಗೇಶರಾವ ಶೀಘಯಂತಹ ಬಡ ಹುಡುಗ ಕಿರ್ಲೋಸ್ಕರವಾಡಿಯ ಒಬ್ಬ ವಿಶ್ವಾಸಿ ಲೆಕ್ಕಿಗ ನಾದ, ಅಜರೆಹಳ್ಳಿಯ ಅಂತೋಬಾ ಫಳನೀಕನೆಂಬ ಹುಡುಗ, ಕಲ್ಪಕ ಇಂಜನೀಯರ, ಕಿರ್ಲೋಸ್ಕರವಾಡಿಯ ಆಧಾರಸ್ಸಂಭನಾದ, ಮುದ್ರಣ ನನ್ನರಿಯುವ ಗಣತಸರಾವ ವಿಜಾಪೂರರೆಂಬವರು ಮುದ್ರಣಶಾಸ್ತ್ರದ ಹಾಗು ಅಸಿಸುಧಾರಣೆಯ ತಜ್ಞರೆಂದು ಹೆಸರಾದರು. ಸ್ವಲ್ಪದರಲ್ಲಿಯೇ ಹೇಳ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.