೪೮ / ಕುಕ್ಕಿಲ ಸಂಪುಟ
ಯಕ್ಷಗಾನ : ನೃಪತೇಮ | ಹಾಭಾಗ | ದಶರಥ | ನೃಪತೇ ǁ ಪ ǁ
ಪುತ್ರಕಾ | ಮಷ್ಟಿಯ | ನೀನು ನಾ | ಡಿದರಿ೦ದ |
ಇತ್ತ ನಿ | ನಯ ಮನೋ | ರಥ ಸಿದ್ದಿ | ಸಿತು |
ಪುತ್ರರು | ನಾಲ್ವರು | ದಿಸುವರು | ಲಾಲಿಸು |
ಚಿತ್ರ ಚಂ | ಚಲ ಬಿಟ್ಟು | ಸುಖವಾಗಿ | ಬಾಳು ǁ
ಸೀತಾ ಸ್ವಯಂವರ
(ದಶರಥ ವಿಶ್ವಾಮಿತ್ರರ ಸಂವಾದ)
ಕಥಕಳಿ : ತನ್ನಿಡಾಮಿ | ದೆನ್ನು ರಚ್ಚು | ಪಿನ್ನೆ ಇಲ್ಲ | ಎನ್ನು ಚೊಲ್ಲಿಲ್ |
ಧನ್ಯಶೀಲ | ಧರ್ಮದ್ರೋಹ | ವನ್ನು ಪೋಮ | ಹೋ- ǁ
ಯಕ್ಷಗಾನ : ಮುನ್ನ ಕೊಡುವೆ | ನಂದು ಹೇಳಿ ! ಇನ್ನು ಇಲ್ಲ | ವೆಂದೆನ್ನಲು |
ಧನ್ಯಶೀಲ | ಧರ್ಮದ್ರೋಹ | ಬರುವುದಲ್ಲ | ಯ್ಯ - ǁ
ಕಥಕಳಿ : ತನಯನೇಷ | ರಾಮಚಂದ್ರ | ನತಿ ಕಿಶೋರ | ಮನುಜನಲ್ಲ |
ಅರುಣವಂಶ | ತಿಲಕ ಬಾಲ | ತರಣಿಸದೃಶ | ಲಕ್ಷ್ಮಣ |
ವಿರವಿ ನೋಡು | ರಾಮ ನೋಡು | ಕಡೆ ಪೋಕ | ನೀ ǁ
ರಾಮ ಲಕ್ಷ್ಮಣರುಂ ಞಾನುಂ | ಪೋಗುನ್ನು ನೃ 1 ಪ ǁ ಪ ǁ
ಯಕ್ಷಗಾನ : ತನುಜನಾದ | ರಾಮಚಂದ್ರ | ಮನುಜನೆಂದು | ಭಾವಿಸದಿರು |
ಅರುಣವಂಶ | ತಿಲಕ ಬಾಲ | ತರಣಿಸದೃಶ | ಲಕ್ಷ್ಮಣಾಂಕ |
ಹಿರಿಯ ರಾಮ | ಚಂದ್ರನೊಡನೆ | ತೆರಳಬೇಕೆ | - ǁ
ರಾಜ, ರಾಮ | ಲಕ್ಷ್ಮಣರನು | ಕೊಂಡು ಪೋಪೆ | ನೈ ǁ ಪ ǁ
ಪಟ್ಟಾಭಿಷೇಕ
(ಕೈಕೆ-ಮಂಥರೆಯರ ಸಂವಾದ)
ಕಥಕಳಿ : ಸಖಿ ನೀ ಚೊ | ನ್ನದು ಕೇಟ್ಟು | ಸಕಲವು | ಮರಿ೦ಇಾಇಾನ್ |
ಸಹಿಯಾಯಿ | ತೊಟ್ಟುಂತನೆ | ಸಂತತಂ ಚಿ೦ | ತಿಕ್ಕುಂ ತೋರುಂ ǁ
ಯಕ್ಷಗಾನ : ಸಖಿ ನೀ ಪೇ |ಳಿದ ಮಾತು | ಸಕಲವು | ಲೇಸಾಯ್ತು |
ಯಕುತಿ ಏ | ನಿಡಕಿನ್ನು | ಎನ್ನೊಳ್ ಹೇಳು | ಕಂಡುದನ್ನುǁ
ಕಥಕಳಿ : ಕಿಂತು ಕಾಂತನ್ | ಮುನ್ನ ತವ | ತನ್ನುವ | ರಂಡು ವರಂ |
ಎಂದಿನಿನ್ನು | ವೇದಿಕ್ಕುನ್ನು | ಇನ್ನ ದಿನೇ | ಚೋದಿಚ್ಚಾಲ್ |
ಯಕ್ಷಗಾನ : ಹಿಂದೆ ಮೆಚ್ಚಿ | ನಿನಗೆ ಆನ | ರೇಂದ್ರ ಕೊಟ್ಟ | ಮಾತೆರಡ |
ಇಂದು ಕೇಳು | ಕೊಟ್ಟ ಮೇಲೆ | ಮುಂದೆ ಹೇಳು | ಕಾರ್ಯ ಬಾಲೆ ǁ
ಪಂಚವಟಿಯಲ್ಲಿ ಸೀತೆ ಭಯಪಟ್ಟು ರಾಮನೊಡನೆ ಹೇಳುವ ಮಾತು
ಕಥಕಳಿ : ರಾತ್ರಿಂಚರ | ನಾಥನಾಯೋ | ರುತ್ತನುಂಡ | ವನುತನ್ನೆ |
ಮಸ್ತಕಂಗ | ಳುಂ ಪತ್ತುಂಡು | ಪೋಲ್ ಅ | ದುಂ ಕೂಡಾದ |
ಹಸ್ತಂಗಳಿ | ರು ಹತ್ತುಂಡು | ಪೋಲ್ ಅ | ವನ್ ಲೋಕಾನಾಂ |
ಅತ್ತಲ್‌ವರು | ತುನ್ನು ಪೋಲ್ ಸ ದಾ - ಈ | ವಿಪಿನೇ |
ಆವಾಸಂ | ದುಷ್ಕರಂ ಪ | ರಂ- ǁ