ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ಲೇಬೋಧಿನಿ (ನಗೆ ನಂಬರು ಗೊತ್ತಾಗಿರುವಾಗ ಚಕ್ಕುಬಲದಿ ಬರೆಯಬೇಕೆಂಬ ಆವ ಕ್ಯಕತೆ ಇಲ್ಲ, ಮುಖ್ಯವಾಗಿ ಜಮೀನು ಇಂತಾದ್ದೆಂದು ತಿಳಿದರೆ ಸಾಕು.) 10, ಅಷ್ಮಗ್ರಾಮದ ತಾಲ್ಲೂಕು ಅಮಲ್ದಾರರವರ ಸನ್ನಿಧಾನಕ್ಕೆ. ರಂಗಪ್ಪನ ಆರ್ಜೆ ಈ ಗ್ರಾಮದಲ್ಲಿ ನನ್ನ ಹಿಡುವಳಿಯಲ್ಲಿರುವ ಮುಖ್ಯ ೫೦ನೇ ನಂಬರು ಜಮೀನಿನ ಪೈಕಿ ಉತ್ತರದಿಕ್ಕಿನಲ್ಲಿ ೨ ಎಕರೆಯಷ್ಟು ದೊಡ್ಡ ಕೆರೆಯ ನೀರಿನಿಂದ ತರೀ ಸಾಗುವಳಿಗೆ ಲಾಯಖ್ಯಾಗಿದೆ. ದಯವಿಟ್ಟು ಇದನ್ನು ಫೋನ್ ಮಾಡಿಸಿ, ಇದಕ್ಕೆ ತರೀದರ ದಾಖಲ್ಲಾಡಿಸಿಕೊಡ ಬೇಕೆಂದು ಬೇಡಿಕೊಳ್ಳುತ್ತೇನೆ. ೫ನೇ ಮಾರ್ಚಿ, ೧vfo. (ರುಜ್) ರಂಗಪ್ಪ, * ('ಫೋಡಿ ' ಮಾಡುವುದೆಂದರೆ, ಜಮೀನನ್ನು ಭಾಗವಾಡಿ ಅದಕ್ಕೆ ಬೇರೆ ನಖರು ದಾಖಲಾಗುವುದು) 11, ಜಮಾನಿನ ರಾಜಿನಾಮೆ. ಆಮಲ್ದಾರರವರ ಸನ್ನಿಧಾನಕ್ಕೆ. ಅದರ ಕೆಳಗೆ ನಮೂದಾಗುವ ಜಮಿಾನಿನ ಹಿಡುವಳಿದಾರನಾದ ....ooooooooooooooo.........ಡಿಸ್ಟಿ ಕು.............................ತಾಲೂಕು .............. ಗ್ರಾಮದ ವಾಸಸ್ಥನಾದ ರಾಮೇಗೌಡನ ಮಗ ನಂಜೇ ಗೌಡನೆಂಬ ನಾನು ಸದರೀ ಜಮಿಾನಿನ ಹಿಡುವಳಿಯನ್ನು ಬಿಟ್ಟು ಇರು ತೇನೆಂದು, ಇದಕ್ಕೆ ನಾನು ರುಕ್ ಮಾಡಿ ಅದರ ಮೂಲಕ ತಿಳಿಯ ಪಡಿಸಿರುತ್ತೇನೆ.