ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಭ್ಯಬೋಧಿನಿ 67 ಕೋ ೩೫೦ನೆಯ ಸರ್ಪ ಪ್ರಕಾರ ಅವನಿಗೆ ೫ ರೂಪಾಯಿನ ದಂಡವನ್ನು ತರಬೇಕೆಂಬ ಶಿಕ್ಷೆಯನ್ನು ವಿಧಿಸಿದಾರೆ. (೨) ಪಿರ್ಯಾದಿಗೂ ಈ ಅರ್ಜಿದಾರನಿಗೆ ಮೊದಲಿಂದ ಜಿದ್ದಿ ಇಂದೂ, ಪಿರ್ಯಾದಿಯ ಸಾಕ್ಷಿಗಳು ಅವನ ಕೈಕೆಳಗಿನ ಆಳುಗಳಂದೂ ಸಾಫಾಗಿ ರುವಾತಾಗಿದೆ. ಅದರಿಂದಲೂ ಸಾಕ್ಷಿಗಳು ಪರಸ್ಪರ ವಿರೋ ಧವಾಗಿ ಹೇಳಿರುವುದರಿಂದಲೂ ಫಿರ್ಯಾದು ನಂಬುಗೆಗೆ ಅರ್ಹವಾದುದಲ್ಲ. (೩) ಅಪರಾಧಿಯು ಆ ದಿವಸ ಬೇರೇ ಸ್ಥಳದಲ್ಲಿದ್ದನೆಂಬ ಸಂಗ ತಿಯು ಅಪರಾಧಿಯ ಕಡೆಯ ಸಾಕ್ಷಿಗಳಿಂದ ರುಜೀವಾತಾಗಿದೆ. (೪) ಈ ಕಾರಣಗಳಿಂದ ಖಾವಂದರು ಮೊಖದ್ದಮೆಯ ಕಟ್ಟ ನ್ನು ಪರಾಮರಿಸಿ, ಕೆಳಗಿನ ಕೋರ್ಟಿನ ಫೈಸಲನ್ನು ರದ್ದು ಮಾಡಿ, ಗರೀಬನಾದ ಅರ್ಜಿದಾರನನ್ನು ಉದ್ಧಾರಮಾಡಬೇಕೆಂದು ಪ್ರಾರ್ಥನೆ. ಕೆಳಗಿನ ಕೋರ್ಟಿನ ಜಡ್ಡಿಮೆಂಟಿನ ನಕಲನ್ನು ಇದರೊಡನೆ ಹಾಜರಿ ಮಾಡಿದೆ. 15. ಸಿವಿಲೆ ದಾವೆಯ ಅರ್ಜಿ. ಮುನ್ಸಿಫರವರ ಕೋರ್ಟಗೆ. ಪ್ರತಿವಾದಿ ರಾಮಪುರದಲ್ಲಿರುವ ವಾದಿ. ರಂಗಾಪುರದಲ್ಲಿರುವ ಲಿಂಗಣ್ಣನ ಮಗ ೩೫ ವರ್ಷದ ವಯ ಸ್ಪಿನ ರಂಗಣ್ಣ. ನೆ ತಾರೀಖಿನಲ್ಲಿ ಮೇಲ್ಕಂಡ ವಾದಿಯು ಹೇಳಿಕೊಳ್ಳುವುದೇನೆಂದರೆ :- t 2