ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*** ಕುರುತ ! ಮಾಡಿದನು. ಇಂದ ಸಾಹಸದ ಆಲೋಚನೆ ಮಾಡಲಿಕ್ಕೆ ಆತನು ತಕ್ಕ ವೀರನೇ ಆಗಿ ದನು. ಆತನ ಮನೋವಿಯಕ್ಕನುಸರಿಸಿ ಒಂದು ಪ್ರಸಂಗವೂ ಒದಗಿಬಂತು. ನಾವು ಇ.ಬನ ಮುತ್ತು ಆಲೋಚಕನು - ಮಹೇಂದಳೆಯಾದದ್ದರಿಂದ, ಆತನ ಮಾತನ್ನು ಭಾವುಸಾಬನು ಮೀರುವಾಗಿದ್ದಿಲ್ಲ. ಹೀಗಿರುವಾಗ ಅದಾಲಿಯ ವಜ್ರನಾದ ಶಹಾವಿಖಾನನು, ಶಸ್ತ್ರಧಾರಿಗಳಾದ ರಾವುತರೊಡನೆ ಶುಕ್ರವಾರ ಛಾವಣಿಯಿಂದ ಹೊರಟು ಜುಮ್ಮಾ ಮಸೀದೆಗೆ ನಿಮಾಜುಮಾಡುವದಕ್ಕೆ ಹೋಗುವನೆಂಬ ಗುಪ್ತವರ್ತ ಮಾನವು ವೆಷ್ಟೆಂದಳೆಗೆ ತಳ್ಳಿತು. ಈ ಸಂಧಿಯು ನಜೀರನ ಸಮಾಚಾರ ತಕೊಳು ವದಕ್ಕೆ ಯೋಗ್ಯವಿರುವದೆಂದು ತಿಳಿದು, ಮೆಹೆಂದಳೆಯು ಆತನನ್ನು ಹೊಂಚು ಹಾಕಿ ಹೊಡೆಯುವ ಆಲೋಚನೆಯನ್ನು ಮಾಡಿದನು. ಅದಕ್ಕೆ ಭಾನ ಸಾಹೇಬನ, ವಿಶ್ವಾ ಸರಾಯನೂ, ಸಿಂದೆಯೂ ಒಪ್ಪಿಕೊಂಡರು. ಆಗ ಮಹೇಂದಳೆಯು ಶ್ರೀಮಂತ ಸುಪ್ರಸಿದ್ದ ಹುಜೂರ ಪಾಗಾದ ರಾವುತರೊಡನೆ ಜರಿಪಟಕಾ ನಿಶಾನೆಯನ್ನು ತಕ್ಕೊಂಡು, ದಂಡಯಾತ್ರೆಯ ಭೇರಿಯನ್ನು ತೊಡಿಸಿ, ಅಗಳತದಿಂದ ಹೊರಬಿದ್ದನು. ಆತನ ಹಿಂದಿ ನಿಂದ ಭಾವುಸಾಹೇಬನೂ, ಉಳಿದ ಸರದಾರರೂ ತಮ್ಮ ತಮ್ಮ ನೈನ್ಯಗಳೊಡನೆ ಹೊರಟರು. ಬಳಿಕ ಉಭಯ ಪಕ್ಷಗಳಲ್ಲಿ ಯುದ್ಧವು ಆರಂಭವಾಯಿತು. ಎರಡೂ ಕಣಿಯಿಂ ದಲೂ ಹೊಸ-ಹೊಸ ಸೈನ್ಯಗಳು ಸಹಾಯಕ್ಕೆ ಬರತೊಡಗಿದವು. ಬಳವಂತರಾಯನ ಇಚ್ಛೆಯಂತೆ ಉಭಯ ಸೈನಿಕರೂ ಒಬ್ಬರಮೇಲೊಬ್ಬರು ಬಿಟ್ಟು ಕಾದತೊಡಗಿದರು. ಅಂದು ರೋಹಿಲರೂ, ದುರಾಣಿಜನರೂ ಮರಾಟರಮೇಲೆ ಕೇವಲ ಕಿಯ ಮಳೆಗೆ ರೆದು ಅವರನ್ನು ಸುಟ್ಟು ಸೂರೆಹೊಯ್ದರೆಂದು ಹೇಳಬಹುದು! ಎರಡೂಕಡೆಯಿಂದಲೂ ತೊಪುಗಳು ಹಾರಪತಿ, ಹೊಗೆ-ಥಳಗಳಿಂದ ದಿಕ್ಕುಗಳು ಕಾಣದಾದವು. ಸೂರ್ಯ ನಿಗೆ ಖಗ್ರಾಸಗ್ರಹಣ ಹಿಡಿದಂತೆ ರಣಭೂಮಿಯಲ್ಲಿ ಕತ್ತಲೆ ಬಿದ್ದಿತು. ಹೀಗೆ ಘೋರಿಸಂ ಗ್ರಾಮವೆಸಗಿರುವಾಗ ಬಳವತರಾವ ಮೆಹಂದಳೆಯ ಸೈನಿಕರು ಸೋತು ಓಡ ಹತ್ತಿದರು. ಆಗ ಮೇಹಂದಳೆಯು ವೈರಿಗಳಿಗೆ ಬೆನ್ನು ತೋರಿಸಿ ಓಡಿ ಹೋಗಲಾರದೆ, ತನ್ನ ಸೈನಿಕರನ್ನು ಮತ್ತೆ ಹಿಂದಕ್ಕೆ ತಿರುಗಿಸಿ “ಹರ ಹರ ಮಹಾದೇವ” ಎಂದು ಗರ್ಜಿಸಿ ವೈರಿಗಳಮೇಲೆ ಬಿದ್ದನು. ದುರ್ದೈವದಿಂದಲೇ ಅತನಿಗೆ ಹೀಗೆ ಬುದ್ದಿಯಾಯಿತೆಂದು ಹೇಳ ಬಹುದು, ಮೇಹೇಂದಳೆಯು ಶೌರ್ಯದಿಂದ ಕಾಯುತ್ತಿರುವಾಗ ಶತ್ರುಗಳ ಕಡೆಯಿಂದ ಒಂದು ಗುಂಡು ಸೋಮ್ ಗುಟ್ಟುತ್ತ ಬ೦ ದು ಆ ತ ನ ಎ ಜಿ ಗೆ ಬ ಡ ದು, ಆತನು ಕುದುರೆಯ ಮೇಲಿಂದ ನೆಲಕ್ಕುರುಳಿದನು. ಕೂಡಲೆ ಒಬ್ಬ ದುರಾಣಿಯು ಓಡುತ್ತಬಂದು ಬಳವತರಾಯನ ಎದೆಯಮೇಲೆ ಕಾಲಿಟ್ಟು ತನ್ನ ಖಡ್ಗದಿಂದ ಆತನ ರುಂಡವನ್ನು ತುಂಡ ರಿಸಹೋದನು. ಅಷ್ಟರಲ್ಲಿ ಸ್ವಾಮಿಭಕ್ತನಾದ ಖಂಡೇರಾನನಾಯಕ ನಿಂಬಾಳ ಕರ, ಎಂಬವನು ತನ್ನ ಒಡೆಯನಮೇಲೆ ಬಿದ್ದ ದುರಾಣಿಯ ಖದ್ದಕ್ಕೆ ತಾನು ಬಲಿಯಾ ದನು! ಧನ್ಯನು! ಸ್ವಾಮಿಭಕ್ತನಾದ ನಿಂಬಾಳಕರವು ಪರಮಧನ್ಯನು! ! ಹೀಗೆ