ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಗೋಪೀವಿಲಾಸಂ

ಶಿಶುವಿನಂದಗೋಪಯಶೋದೆಗೆ | ಹನುಗಾಯ್ಕ ಮಕ್ಕಳಿಗೊಲಿದು ||
ವಶನಾಗಿ ಕೆಳೆಯನೆಂದೆನಿಪ ಶ್ರೀಕೃಷ್ಣನಾ | ಅಸಮಲೀಲೆಗೆ ನಮೋ ಎಂದೆ ||೧೮
ಸಲ್ಲಲಿತಾನಂದಸುಖವನು ತೋರಿದನು ತಾಂ 1 ಗೊಲ್ಲವೆಂಗಳನೊಡಗೂಡಿ ||
ಬಲ್ಲಿದ ಗುರುಶಿಷ್ಯನೆನಿಸಿದನುದ್ಧವ | ನಲ್ಲಿ ಸಾಂದೀ ಸದೇವನೊಳು !!೧೯ ಶ್ರೀ ನರನವತಾರದೊಳು ಕೃಷ್ಣ ದೇವನ | ಸಾವನಚರಿತೆಯೊಳೆನ್ನ || ಭಾವ ಗೆಸುಗೆವತೆಗಿರೆ ತಾತಾಯೆಂದು ಮ | ತ್ಯಾ ವಧು ನಮಿಸಿ ಬಿನ್ನ ವಿಸಿ ಎಂ ಇಂದೀವರಾಕ್ಷಿ ಕೇಳ್ಯದುಕುಲದರಸ ಗೋ | ವಿ೦ದ ಧರೆಯೊಳವತರಿಸಿ | ನಂದಗೋಕುಲದೊಳಗಾಡಿದ ನಾಟಕ | ದಂದವೆಲ್ಲವ ವಿವರಿಸುವೆ ||೦೧ ವಸುಧೆ ಭಾರವ ಪೊರಲಾರೆನೆನುತ ಬಂದು | ಬಿಸಜಸಂಭವಗೆ ಬಿನ್ನ ವಿಸೆ || ಬೆಸಗೊಳುತಿಂಗಡಲಲ್ಲಿಗೈತಂದು ಪೊಂ | ಬಸಿರ ನುತಿಸಿದ ಶ್ರೀಹರಿಯ | ೦೨ ನಗಧರ ನಗುತ ನಾಗನ ಬಿನ್ನ ಹಗೇಳಿ | ಗಗನದೊಳಂಭೀರರವದಿ || ಮಗನೆ ಕೇಳವಾಯೊಳವತರಿಸುವನೆಂದು | ಜಗದೀಕನೊಲಿದು ನೇಮಿಸಿದ || c ೩ ಇತ್ತಲಾ ಮಧುರೆಯೊಳ್ಳಂಸನೆಂಬನು ಖಳ | ವೃತ್ತಿಯಿಂದವನಿಪನೆನಿಸಿ | ಕೃತಿವಾಸಾದಿಗಳನು ಗಣಿಸದೆ ಬಲು | ಮತ್ತನಾಗಿರ್ದ ನಾಪುರದೆ ||೨೪ ಇರಲವನನುಜೆ ದೇವಕಿಗೆ ತರಾಖ್ಯ ನ | ವರಸುತ ವಸುದೇವನೆಂದು | ವರನಾದನಧಿಕಸಂಭ್ರಮದಿ ವೈವಾಹದೊಳ್ | ಮೆರೆವಣಿಗೆಯ ಮಾಡುತಿರಲು||೧೫ ನುಡಿದುದಭ್ರದೊಳನರೀರವಾಣಿಯು ಖಳ | ನೊಡನೆ ಕೇಳೆಲೊ ಖಳ ನಿನ್ನಾ || ಒಡಹುಟ್ಟಿದವಂಟನೆಯ ಗರ್ಭದೊಳು ಜಗ 1 ದೊಡರನುದಿಸಿ ಕೊಲ್ಪನೆನುತ | ಕೇಳಿದಾಕ್ಷಣ ಖಳ ಕನಲಿ ಕರದಿ ಕರ 1 ವಾಳವ ಪಿಡಿದು ಭಾಮಿನಿಯಾ | ಸೀಳುವೆನೆನೆ ಸತಿ ನಡುಗಲು ವಸುದೇವ | ಹೇಳಿದ ಕಂಸಗುತ್ತರವಾ ||೦೭ ಖತಿಗೊಳಲೇ ತಕರಸ ನಿನ್ನ ನಗೆ ಯಾರು | ಸತಿಯೊ ಮೇಣಿವಳ ಗರ್ಭದೊಳು || ಸುತರಾದೊಡವರನೊಪ್ಪಿಸುವೆನೆಂದೆನುತ ದು | ರ್ಮತಿಯ ತಿಳುಹಿ ಬಿಡಿಸಿದನು || ವಸುದೇವ ನುಡಿದ ವಾಕ್ಯವ ಕೇಳಿ ಕಂಸ ತ | ನ ಸುನ ರಕ್ಷಿಸಿ ಕೊಂದೆನೆನುತ ||