ಕರ್ಣಟಕ ಗ್ರಂಥಮಾಲೆ. •ywww ಕ॰) ಪಸರಿಸಿ ಕಿರಣಾಳಯನಾ || ಗಸವತೇಜಸ್ಸಿ: ತೋಳದ ಕಮಲಾಕರದೆ ! ಎಸೆವಡವಕ್ಕಿಬು ತುರುಗ | ಲೈಸೆಗಮೊಗವಲಾರೆ ನೋಡಿನಲಿದುದರಿಳೆಯೊ೪° | ೩! ಅಜಂ ಶ್ರೀನಗರದೊಡೆಯನ ಶರದುತ್ಸವಮಂ ನೋಡಲೆಳಸಿ ಪಲ ನಾಡುಗಳಿಂದನಲಭ್ರವಾದ ಪ್ರಗವಂತಳೆದು ನನ್ನ ತಪೋವಿಶೇ ಸಂ ಪಣ್ಣು ದೆಂವ ವಾಳ್ಮೆಯಿಂ ಬಂಡಿಪಿ~e ಸಹಜ ವಿನು ಸುಲಭರಾದ ಸಾಮಾಜಿಕರಂ ಪ್ರಾರ್ಥಿಸಿ, ನನ್ನ ಬಿಟ್ಟೆಯೇಳ್ಳಿ ಯ ನಿಗಳವರಿದಿರೊಳ್ ಬಿತ್ತರಿಸಲೆಳಸಿರ್ಸೆಂ, ಆದು ಕಾರಣಂ ನೀನೆಲ್ಲ ನುನು ಸಜ್ಜುಗೊಳಿಪುದು, ನಟ-ಆರ್ಯ: ಇದು ದುಕ್ಖಂ, ಏಕೆಂದೊಡೆ ; ಕಂ | ಸೊಗಯಿಸದುಜಾತೃಮಾದೆಡ || ವೆ ಗುಮಿಗೆಮಣಿಸಾಣೆಗಲ್ಲೋಳೆರಸುವವರೆಗಂ ! ಬಗೆವೊಡೆಮಿಸುನಿಯುವಂತೆಯೆ || ಪೊಗರೊಂದದುಪುಟವನಿಡುವವರೆಗಂ ಶಿಖಿ ಯೊಳ್ ||೪|| ಅಂತಾಗಿರೆಯುಂ ವಿಶೇಷ ವಿಜ್ಞಾನ ಪೂರ್ಣರಾದಿಂತಪ್ಪ ಮಹಾತ್ಮರಿದಿ ರೋಳಮ್ಮಲ್ಪ ಪಂಡಿತೃಮಂ ಪ್ರಕಟಿಸಲ್ಕಂಜುವೆಂ. ಸೂತ್ರಧಾರ-ಪ್ರಿಯೇ ! ಅಂತಲ್ಲು ; ಕ೦ | ಅರಿವಿಗೆಸುನ್ನಿ ರೆನಿಸುತ | ಮುರಿಯದೆಮಾತ್ಸರ್ಯ ಕಥೆಯನೆಸೆವೀರನಿಕರ' | ಪರರರಿವುಕಿರಿದೆ ನಿನ್ನೊಡ || ಮರರೆಯುದಂ ಪಿರಿದೆನುತ್ತೆ ಬೀಗುವರಬಲೇf ೫1 ನಟ-ಆರ್ಯ : ಇದು ದಿಟಂ, ಏತರ್ಕ೦ದೆಡೆ ರಸಗ್ರಹಣದೊಳವಕ ಕಾ ತರರಪ್ಪ ನಿಮಿತ್ತಂ ದೋಷಗಳ ನಿನಿಸುಂ ಲಕ್ಕಿ ಸರಿ, ಅಂತಸ್ಸುದೈಸೆ;
ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.